-
ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ
||ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ||
ಯವ್ವ ಯವ್ವ ಹವ್ವ ಹವ್ವ
ಕೈಲಿದೆ ಶಕ್ತಿ ನಮ್ಮಲ್ಲಿದೆ ಯುಕ್ತಿ
ಕೇಳೊರಿಲ್ಲ ಹೇಳೊರಿಲ್ಲ
||ಯವ್ವ ಯವ್ವ ಹವ್ವ ಹವ್ವ||
ಎಂದೂ ಭೂಮೀಲಿ ಇಲ್ಲ ಏಕಾಂತ
ಜಾಲಿ ಇನ್ಮೇಲೆ ಇದೆ ನಮ್ಮ ವೇದಾಂತ
ಯಾವ ತಜ್ಞರು ನಮ್ಗೆ ರೋಜಾ
ನಮ್ದೆ ಬೇಜಾರೆ ಇಲ್ಲದಂತ ಸಾಮ್ರಾಜ್ಯ
ಎಲ್ಲೆಡೆ ಬೀಸೊ ಗಾಳಿಗೆ ಕಷ್ಟ ಎಲ್ಲಿದೆ
ಮುಗಿಲಿನ ಸಾಲು ಸಾಗದು ಅಡ್ಡಿ ಏನಿದೆ
ಗೆಳೆಯರೆ
||ಯವ್ವ ಯವ್ವ ಹವ್ವ ಹವ್ವ||
ಮೇಲೆ ಆಕಾಸಕ್ಕೊಂದು ಮೇರೆ ಇಲ್ಲ
ಯಾವ ಕಾನೂನು ನಮ್ಮ ಮುಂದೆ ನಿಲ್ಲಲ್ಲ
ಹಿಂಗೆ ಮಾಡೋಣ ಕಾರುಬಾರು ಜೋರು
ನಾಳೆ ಏನಿದ್ದು ಬಂದೋರಿಲ್ಲ ಇಲ್ಲಿ ಯಾರು
ಉರುಳುವ ಕಾಲ ತಿರುಗುವ ಗೋಲ ನಮ್ಮದೆ
ಅದರಲ್ಲಿ ನಮ್ಮ ಹಾಡಿನ ಮೋಡಿ ತುಂಬಿದೆ
ಗೆಳೆಯರೆ
||ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ||
||ಯವ್ವ ಯವ್ವ ಹವ್ವ ಹವ್ವ
ಕೈಲಿದೆ ಶಕ್ತಿ ನಮ್ಮಲ್ಲಿದೆ ಯುಕ್ತಿ
ಕೇಳೊರಿಲ್ಲ ಹೇಳೊರಿಲ್ಲ||
||ಯವ್ವ ಯವ್ವ ಹವ್ವ ಹವ್ವ||
||ಯವ್ವ ಯವ್ವ ಹವ್ವ ಹವ್ವ||
-
ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ
||ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ||
ಯವ್ವ ಯವ್ವ ಹವ್ವ ಹವ್ವ
ಕೈಲಿದೆ ಶಕ್ತಿ ನಮ್ಮಲ್ಲಿದೆ ಯುಕ್ತಿ
ಕೇಳೊರಿಲ್ಲ ಹೇಳೊರಿಲ್ಲ
||ಯವ್ವ ಯವ್ವ ಹವ್ವ ಹವ್ವ||
ಎಂದೂ ಭೂಮೀಲಿ ಇಲ್ಲ ಏಕಾಂತ
ಜಾಲಿ ಇನ್ಮೇಲೆ ಇದೆ ನಮ್ಮ ವೇದಾಂತ
ಯಾವ ತಜ್ಞರು ನಮ್ಗೆ ರೋಜಾ
ನಮ್ದೆ ಬೇಜಾರೆ ಇಲ್ಲದಂತ ಸಾಮ್ರಾಜ್ಯ
ಎಲ್ಲೆಡೆ ಬೀಸೊ ಗಾಳಿಗೆ ಕಷ್ಟ ಎಲ್ಲಿದೆ
ಮುಗಿಲಿನ ಸಾಲು ಸಾಗದು ಅಡ್ಡಿ ಏನಿದೆ
ಗೆಳೆಯರೆ
||ಯವ್ವ ಯವ್ವ ಹವ್ವ ಹವ್ವ||
ಮೇಲೆ ಆಕಾಸಕ್ಕೊಂದು ಮೇರೆ ಇಲ್ಲ
ಯಾವ ಕಾನೂನು ನಮ್ಮ ಮುಂದೆ ನಿಲ್ಲಲ್ಲ
ಹಿಂಗೆ ಮಾಡೋಣ ಕಾರುಬಾರು ಜೋರು
ನಾಳೆ ಏನಿದ್ದು ಬಂದೋರಿಲ್ಲ ಇಲ್ಲಿ ಯಾರು
ಉರುಳುವ ಕಾಲ ತಿರುಗುವ ಗೋಲ ನಮ್ಮದೆ
ಅದರಲ್ಲಿ ನಮ್ಮ ಹಾಡಿನ ಮೋಡಿ ತುಂಬಿದೆ
ಗೆಳೆಯರೆ
||ಯವ್ವ ಯವ್ವ ಹವ್ವ ಹವ್ವ
ಯವ್ವ ಯವ್ವ ಯವ್ವ ಹವ್ವ ಹವ್ವ ಹವ್ವ
ಯವ್ವ ಯವ್ವ ಹವ್ವ ಹವ್ವ||
||ಯವ್ವ ಯವ್ವ ಹವ್ವ ಹವ್ವ
ಕೈಲಿದೆ ಶಕ್ತಿ ನಮ್ಮಲ್ಲಿದೆ ಯುಕ್ತಿ
ಕೇಳೊರಿಲ್ಲ ಹೇಳೊರಿಲ್ಲ||
||ಯವ್ವ ಯವ್ವ ಹವ್ವ ಹವ್ವ||
||ಯವ್ವ ಯವ್ವ ಹವ್ವ ಹವ್ವ||
Yavva Yavva Havva Havva song lyrics from Kannada Movie Aadithya starring Shivarajkumar, Madhu Bangarappa, Rubainaa, Lyrics penned by V Manohar Sung by Suresh Peters, Chithra, Music Composed by Rajesh Ramanath, film is Directed by K N Lokachandran and film is released on 1996