Rambhe Ee Vyarada Rambhe Lyrics

ರಂಭೆ ಈ ವಯ್ಯಾರದ ರಂಭೆ Lyrics

in Aadithya

in ಆದಿತ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಕ್ತಿ
ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ
ನನ್ನ ತವರೂರು ಆಗುಂಬೆ
ಅಲ್ಲಿಂದಲೆ ಬಂದ ದಾಳಿಂಬೆ
ಒಂದಿದೆ ನನ ಬಳಿಯಲಿ ಅಪರೂಪದ ಒಡವೆ
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ
 
||ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ ||
 
ಶಕ್ತಿ
 
ತುಂಬಿದ ತುಟಿಯಲ್ಲಿದೆ ಸವಿ ಜೇನಿನ ಟ್ಯಾಂಕು
ನನ್ನಿ ಎದೆಯೆಲ್ಲವು ಅನುರಾಗದ ಬ್ಯಾಂಕು
ಅಂದಕೆ ಸೌಂದರ್ಯಕೆ ನಾ ಒಂದನೆ ರಾಂಕು
ಎಲ್ಲರ ಮನದಾಸೆಗೆ ನಾನಾಗುವೆ ಲಿಂಕು
ಸಂತೋಷ ಇದರಲ್ಲೆ ಸ್ವರ್ಗ ಕಣ್ಣೆದುರಲ್ಲೆ
ಎಲ್ಲಾನು ನಾ ಬಲ್ಲೆ ಏನೇನೊ ಕೊಡಬಲ್ಲೆ
ಸಂತೋಷ ಇದರಲ್ಲೆ ಸ್ವರ್ಗ ಕಣ್ಣೆದುರಲ್ಲೆ
ಎಲ್ಲಾನು ನಾ ಬಲ್ಲೆ ಏನೇನೊ ಕೊಡಬಲ್ಲೆ
ಕೊಟ್ಟಾಗ ಕೋಲಾಹಲ…
 
ಶಕ್ತಿ
 
||ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ ||
 
ಹುಣ್ಣಿಮೆ ಬೆಳದಿಂಗಳು ಮೈತುಂಬಿದ ಹೆಣ್ಣು
ಗುಂಪಲಿ ಎಲ್ಲಾರಿಗು ನನ್ ಮೇಲೆಯೆ ಕಣ್ಣು
ನಕ್ಕರೆ ನವರತ್ನವು ಚೆಲ್ಲಾಡುವ ಸೊಬಗು
ಸಿಕ್ಕರೆ ಸಂತೋಷವು ಕೈ ಸೇರಿದ ಬೆರಗು
ನಾ ಕಣ್ಣು ಬಿಟ್ಟಾಗ ಮೈ ಮುಟ್ಟಿ ನಕ್ಕಾಗ
ತಲಕಾಡು ಮರಳಾಯ್ತು ಮಾಲಿಂಗಿ ಮಡುವಾಯ್ತು
ನಾ ಕಣ್ಣು ಬಿಟ್ಟಾಗ ಮೈ ಮುಟ್ಟಿ ನಕ್ಕಾಗ
ತಲಕಾಡು ಮರಳಾಯ್ತು ಮಾಲಿಂಗಿ ಮಡುವಾಯ್ತು
ಎಲ್ಲೆಲ್ಲಿ ಏನಾಯಿತೋ…
 
ಶಕ್ತಿ
|| ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ
ನನ್ನ ತವರೂರು ಆಗುಂಬೆ
ಅಲ್ಲಿಂದಲೆ ಬಂದ ದಾಳಿಂಬೆ
ಒಂದಿದೆ ನನ ಬಳಿಯಲಿ ಅಪರೂಪದ ಒಡವೆ
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ||
 
ಶಕ್ತಿ

ಶಕ್ತಿ
ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ
ನನ್ನ ತವರೂರು ಆಗುಂಬೆ
ಅಲ್ಲಿಂದಲೆ ಬಂದ ದಾಳಿಂಬೆ
ಒಂದಿದೆ ನನ ಬಳಿಯಲಿ ಅಪರೂಪದ ಒಡವೆ
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ
 
||ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ ||
 
ಶಕ್ತಿ
 
ತುಂಬಿದ ತುಟಿಯಲ್ಲಿದೆ ಸವಿ ಜೇನಿನ ಟ್ಯಾಂಕು
ನನ್ನಿ ಎದೆಯೆಲ್ಲವು ಅನುರಾಗದ ಬ್ಯಾಂಕು
ಅಂದಕೆ ಸೌಂದರ್ಯಕೆ ನಾ ಒಂದನೆ ರಾಂಕು
ಎಲ್ಲರ ಮನದಾಸೆಗೆ ನಾನಾಗುವೆ ಲಿಂಕು
ಸಂತೋಷ ಇದರಲ್ಲೆ ಸ್ವರ್ಗ ಕಣ್ಣೆದುರಲ್ಲೆ
ಎಲ್ಲಾನು ನಾ ಬಲ್ಲೆ ಏನೇನೊ ಕೊಡಬಲ್ಲೆ
ಸಂತೋಷ ಇದರಲ್ಲೆ ಸ್ವರ್ಗ ಕಣ್ಣೆದುರಲ್ಲೆ
ಎಲ್ಲಾನು ನಾ ಬಲ್ಲೆ ಏನೇನೊ ಕೊಡಬಲ್ಲೆ
ಕೊಟ್ಟಾಗ ಕೋಲಾಹಲ…
 
ಶಕ್ತಿ
 
||ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ ||
 
ಹುಣ್ಣಿಮೆ ಬೆಳದಿಂಗಳು ಮೈತುಂಬಿದ ಹೆಣ್ಣು
ಗುಂಪಲಿ ಎಲ್ಲಾರಿಗು ನನ್ ಮೇಲೆಯೆ ಕಣ್ಣು
ನಕ್ಕರೆ ನವರತ್ನವು ಚೆಲ್ಲಾಡುವ ಸೊಬಗು
ಸಿಕ್ಕರೆ ಸಂತೋಷವು ಕೈ ಸೇರಿದ ಬೆರಗು
ನಾ ಕಣ್ಣು ಬಿಟ್ಟಾಗ ಮೈ ಮುಟ್ಟಿ ನಕ್ಕಾಗ
ತಲಕಾಡು ಮರಳಾಯ್ತು ಮಾಲಿಂಗಿ ಮಡುವಾಯ್ತು
ನಾ ಕಣ್ಣು ಬಿಟ್ಟಾಗ ಮೈ ಮುಟ್ಟಿ ನಕ್ಕಾಗ
ತಲಕಾಡು ಮರಳಾಯ್ತು ಮಾಲಿಂಗಿ ಮಡುವಾಯ್ತು
ಎಲ್ಲೆಲ್ಲಿ ಏನಾಯಿತೋ…
 
ಶಕ್ತಿ
|| ರಂಭೆ ಈ ವಯ್ಯಾರದ ರಂಭೆ
ಗೊಂಬೆ ನಾ ಕರ್ಪೂರದ ಗೊಂಬೆ
ನನ್ನ ತವರೂರು ಆಗುಂಬೆ
ಅಲ್ಲಿಂದಲೆ ಬಂದ ದಾಳಿಂಬೆ
ಒಂದಿದೆ ನನ ಬಳಿಯಲಿ ಅಪರೂಪದ ಒಡವೆ
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ||
 
ಶಕ್ತಿ

Rambhe Ee Vyarada Rambhe song lyrics from Kannada Movie Aadithya starring Shivarajkumar, Madhu Bangarappa, Rubainaa, Lyrics penned by Sriranga Sung by B Jayashree, Music Composed by Rajesh Ramanath, film is Directed by K N Lokachandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ