-
ಲಾ…ಲಲಲಲಲಲಲ
ಲಾಲಾ…ಲಲಲಲಲ
ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ …
ಮನಸು ಆಯ್ತು ಲೂಟಿಯು,,,
ತುರೂ ತುರೂ
ಹಿಗ್ಗಿ ಹಿಗ್ಗಿ ಬಂದಿದೆ
ತುರೂ ತುರೂ …
ನುಗ್ಗಿ ನುಗ್ಗಿ ಪ್ರೀತಿಯು…
ತುರೂ ತುರೂ …
ಸೌಂದರ್ಯ ರಂಗು ತುಂಬಿದೆ
ಬದುಕಿನಲಿ ಸಂಗಾತಿ ಸಂಗ ಕಂಡಿದೆ,,,
ಒಂದೊಂದು ಮಾತಿನಲ್ಲಿಯು
ರಸಿಕತೆಯ ಮಂದಾರ ಭಾವ ತುಂಬಿದೆ
ತುರೂ ತು ತು ತುರೂ
ತುರೂ ತು ತು ತುರೂ ತುರೂ
||ಬ್ಯೂಟಿ ಎಂತ ಬ್ಯೂಟಿಯು
ಮನಸು ಆಯ್ತು ಲೂಟಿಯು
ತುರೂ ತುರೂ …||
ರಂಬೆಯು ಇಲ್ಲ ಮೇನಕೆ ಇಲ್ಲ
ಸುಂದರಿಯಲ್ಲುಹೋಲಿಕೆ ನಿಂಗಿಲ್ಲ
ನಿಂಗ್ಯಾರು ಸಮವಿಲ್ಲ…
ನನ್ನನು ಮೆಚ್ಚೋ ಗಂಡಿನ ಎಷ್ಟೋ
ಆದರು ನಿನ್ನ ಪ್ರೇಮವು ನಂಗಿಷ್ಟ
ನನ್ ಪ್ರೇಮ ನಿಂಗಿಷ್ಟಾ,,,
ಈ ಹೆಣ್ಣ ಲಾವಣ್ಯ ನಂದಾಗಲು
ಬದುಕೆಲ್ಲಾ ಆನಂದವೂ,,,
ಈ ಪ್ರೇಮ ತಂಗಾಳಿ ನೀ ಬೀಸಲು
ಬಾಳೆಲ್ಲ ಉಲ್ಲಾಸವೂ..ಉಉ
||ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ …
ಹೇ..ಮನಸು ಆಯ್ತು ಲೂಟಿಯು
ತುರೂ ತುರೂ …||
ಉಂಗುರವಾಗಿ ಬೆರಳಲೆ ಇರಲೇ
ಮಾಲೆಯ ಆಗಿ ಕೊರಳಲೆ ಇರಲೇನು
ನೆರಳಾಗಿ ಬರಲೇನು..
ನೀಲಿಯ ಬಾನ ಮೇಘದ ಮೇಲೆ
ಮುತ್ತಿನ ಮನೆಯ ಕಟ್ಟಿಸಿ ಕೊಡಲೇನು
ಜೊತೆಯಲ್ಲೇ ಇರಲೇನು,,,
ಪ್ರೇಮಕ್ಕೆ ನೀಡೋಕೆ ಈ ಕಾಣಿಕೆ
ಸಂಕೋಚ ಇನ್ನೇತಕೆ,,,
ಒಂದಾಗಿ ನಾವಿಂದು ಬಂದಾಯಿತು
ಒಲವೆಂಬ ಈ ಲೋಕಕೆ,,,
||ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ
ಮನಸು ಆಯ್ತು ಲೂಟಿಯು,,,
ತುರೂ ತುರೂ
ಹಿಂದೆ ಹಿಂದೆ ಬಂದರೆ
ತುರೂ ತುರೂ
ನಾನು ಬಲು ಗಾಟಿಯು,,,
ಸೌಂದರ್ಯ ರಂಗು ತಂದಿದೆ
ಬದುಕಿನಲಿ ಸಂಗಾತಿ ಸಂಗ ಕಂಡಿದೆ,,,
ನೀ ತಾಳಿ ಕಟ್ಟೋ ಮುಂಚೆಯೆ
ರಸಿಕತೆಯ ಈ ಮುತ್ತ ನೀಡಬೇಡವೋ
ತುರೂ ತುರೂ ತುರೂ ತುರೂ
ತುರೂ ತುರೂ ತುರೂ ತುರೂ||
-
ಲಾ…ಲಲಲಲಲಲಲ
ಲಾಲಾ…ಲಲಲಲಲ
ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ …
ಮನಸು ಆಯ್ತು ಲೂಟಿಯು,,,
ತುರೂ ತುರೂ
ಹಿಗ್ಗಿ ಹಿಗ್ಗಿ ಬಂದಿದೆ
ತುರೂ ತುರೂ …
ನುಗ್ಗಿ ನುಗ್ಗಿ ಪ್ರೀತಿಯು…
ತುರೂ ತುರೂ …
ಸೌಂದರ್ಯ ರಂಗು ತುಂಬಿದೆ
ಬದುಕಿನಲಿ ಸಂಗಾತಿ ಸಂಗ ಕಂಡಿದೆ,,,
ಒಂದೊಂದು ಮಾತಿನಲ್ಲಿಯು
ರಸಿಕತೆಯ ಮಂದಾರ ಭಾವ ತುಂಬಿದೆ
ತುರೂ ತು ತು ತುರೂ
ತುರೂ ತು ತು ತುರೂ ತುರೂ
||ಬ್ಯೂಟಿ ಎಂತ ಬ್ಯೂಟಿಯು
ಮನಸು ಆಯ್ತು ಲೂಟಿಯು
ತುರೂ ತುರೂ …||
ರಂಬೆಯು ಇಲ್ಲ ಮೇನಕೆ ಇಲ್ಲ
ಸುಂದರಿಯಲ್ಲುಹೋಲಿಕೆ ನಿಂಗಿಲ್ಲ
ನಿಂಗ್ಯಾರು ಸಮವಿಲ್ಲ…
ನನ್ನನು ಮೆಚ್ಚೋ ಗಂಡಿನ ಎಷ್ಟೋ
ಆದರು ನಿನ್ನ ಪ್ರೇಮವು ನಂಗಿಷ್ಟ
ನನ್ ಪ್ರೇಮ ನಿಂಗಿಷ್ಟಾ,,,
ಈ ಹೆಣ್ಣ ಲಾವಣ್ಯ ನಂದಾಗಲು
ಬದುಕೆಲ್ಲಾ ಆನಂದವೂ,,,
ಈ ಪ್ರೇಮ ತಂಗಾಳಿ ನೀ ಬೀಸಲು
ಬಾಳೆಲ್ಲ ಉಲ್ಲಾಸವೂ..ಉಉ
||ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ …
ಹೇ..ಮನಸು ಆಯ್ತು ಲೂಟಿಯು
ತುರೂ ತುರೂ …||
ಉಂಗುರವಾಗಿ ಬೆರಳಲೆ ಇರಲೇ
ಮಾಲೆಯ ಆಗಿ ಕೊರಳಲೆ ಇರಲೇನು
ನೆರಳಾಗಿ ಬರಲೇನು..
ನೀಲಿಯ ಬಾನ ಮೇಘದ ಮೇಲೆ
ಮುತ್ತಿನ ಮನೆಯ ಕಟ್ಟಿಸಿ ಕೊಡಲೇನು
ಜೊತೆಯಲ್ಲೇ ಇರಲೇನು,,,
ಪ್ರೇಮಕ್ಕೆ ನೀಡೋಕೆ ಈ ಕಾಣಿಕೆ
ಸಂಕೋಚ ಇನ್ನೇತಕೆ,,,
ಒಂದಾಗಿ ನಾವಿಂದು ಬಂದಾಯಿತು
ಒಲವೆಂಬ ಈ ಲೋಕಕೆ,,,
||ಬ್ಯೂಟಿ ಎಂತ ಬ್ಯೂಟಿಯು
ತುರೂ ತುರೂ
ಮನಸು ಆಯ್ತು ಲೂಟಿಯು,,,
ತುರೂ ತುರೂ
ಹಿಂದೆ ಹಿಂದೆ ಬಂದರೆ
ತುರೂ ತುರೂ
ನಾನು ಬಲು ಗಾಟಿಯು,,,
ಸೌಂದರ್ಯ ರಂಗು ತಂದಿದೆ
ಬದುಕಿನಲಿ ಸಂಗಾತಿ ಸಂಗ ಕಂಡಿದೆ,,,
ನೀ ತಾಳಿ ಕಟ್ಟೋ ಮುಂಚೆಯೆ
ರಸಿಕತೆಯ ಈ ಮುತ್ತ ನೀಡಬೇಡವೋ
ತುರೂ ತುರೂ ತುರೂ ತುರೂ
ತುರೂ ತುರೂ ತುರೂ ತುರೂ||
Beauty Entha Beautiyu song lyrics from Kannada Movie Aadithya starring Shivarajkumar, Madhu Bangarappa, Rubainaa, Lyrics penned by Shyamasundar Kulkarni Sung by Manu, Chithra, Music Composed by Rajesh Ramanath, film is Directed by K N Lokachandran and film is released on 1996