Dhak Dhak Heart Beat Lyrics

ಧಕ್‌ ಧಕ್‌ ಹಾರ್ಟ್ ಬೀಟ್‌ Lyrics

in Aadithya

in ಆದಿತ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ರೋಮರೋಮವು ಪ್ರೇಮತುಂಬಿದೆ
ದೇಹದ ಪ್ರಾಣವೆ ಪ್ರೇಮ ಎಂದಿದೆ
ಆದಿಮಾನವ ಕಾಲದಿಂದಲೂ
ಕೂಡಿಯೆ ಬಾಳಿದ ಜೋಡಿ ನಮ್ಮದು
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
 
ಆ ರೋಮಿಯೊ ಆ ಜೂಲಿಯೆಟ್‌
ಎಲ್ಲರನ್ನು ಮರೆಸುವಂತ ಪ್ರೀತಿ ನಮ್ಮದು
ಆಳವನ್ನು ಅಳೆಯಲಾಗದು
ಓ ಬಂಗಾರಿಯೆ ಓ ಸಿಂಗಾರಿಯೆ
ಈ ನಾಡೆ ಮೆಚ್ಚುವಂತ ಜೋಡಿ ನಮ್ಮದು
ಏನೆ ಬರಲಿ ಬೇರೆ ಆಗದು
ಈ ಲೋಕ ಆ ಲೋಕ ಎಲ್ಲೂ ನಮ್ಮ ಚರ್ಚೆಯು
ನಮ್ಮಿಂದ ಪ್ರೇಮಕ್ಕೆ ಬಂತು ಎಂತ ಕೀರ್ತಿಯು
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
 
ಓ ಸೌಂದರ್ಯವೆ ಓ ಲಾವನ್ಯವೆ
ನಿಂಗಾಗಿ ಮುತ್ತುರತ್ನ ರಾಶಿ ಹಾಕುವೆ
ಪ್ರೀತಿ ಮುತ್ತಿಗಾಗಿ ಕಾದಿಹೆ
ಓ ಸಂಗಾತಿಯೆ ಈ ಸಂಬಂಧವು
ಈ ಭೂಮಿ ತಿರುಗೊವರೆಗೂ ಹೀಗೆ ಇರುವುದು
ಪ್ರೀತಿ ಅಲೆಯ ಕುಣಿತ ನಿಲ್ಲದು
ಪ್ರೇಮಕ್ಕೆ ಸಾವಿಲ್ಲ ಎಂಬ ಮಾತು ನಿಶ್ಚಿತ
ನೀ ತಂದ ಈ ಬಂಧ ನಲ್ಲ ಎಂದ ಶಾಶ್ವತ
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ರೋಮರೋಮವು ಪ್ರೇಮತುಂಬಿದೆ
ದೇಹದ ಪ್ರಾಣವೆ ಪ್ರೇಮ ಎಂದಿದೆ
ಆದಿಮಾನವ ಕಾಲದಿಂದಲೂ
ಕೂಡಿಯೆ ಬಾಳಿದ ಜೋಡಿ ನಮ್ಮದು||
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||

-
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ರೋಮರೋಮವು ಪ್ರೇಮತುಂಬಿದೆ
ದೇಹದ ಪ್ರಾಣವೆ ಪ್ರೇಮ ಎಂದಿದೆ
ಆದಿಮಾನವ ಕಾಲದಿಂದಲೂ
ಕೂಡಿಯೆ ಬಾಳಿದ ಜೋಡಿ ನಮ್ಮದು
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
 
ಆ ರೋಮಿಯೊ ಆ ಜೂಲಿಯೆಟ್‌
ಎಲ್ಲರನ್ನು ಮರೆಸುವಂತ ಪ್ರೀತಿ ನಮ್ಮದು
ಆಳವನ್ನು ಅಳೆಯಲಾಗದು
ಓ ಬಂಗಾರಿಯೆ ಓ ಸಿಂಗಾರಿಯೆ
ಈ ನಾಡೆ ಮೆಚ್ಚುವಂತ ಜೋಡಿ ನಮ್ಮದು
ಏನೆ ಬರಲಿ ಬೇರೆ ಆಗದು
ಈ ಲೋಕ ಆ ಲೋಕ ಎಲ್ಲೂ ನಮ್ಮ ಚರ್ಚೆಯು
ನಮ್ಮಿಂದ ಪ್ರೇಮಕ್ಕೆ ಬಂತು ಎಂತ ಕೀರ್ತಿಯು
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||
 
ಓ ಸೌಂದರ್ಯವೆ ಓ ಲಾವನ್ಯವೆ
ನಿಂಗಾಗಿ ಮುತ್ತುರತ್ನ ರಾಶಿ ಹಾಕುವೆ
ಪ್ರೀತಿ ಮುತ್ತಿಗಾಗಿ ಕಾದಿಹೆ
ಓ ಸಂಗಾತಿಯೆ ಈ ಸಂಬಂಧವು
ಈ ಭೂಮಿ ತಿರುಗೊವರೆಗೂ ಹೀಗೆ ಇರುವುದು
ಪ್ರೀತಿ ಅಲೆಯ ಕುಣಿತ ನಿಲ್ಲದು
ಪ್ರೇಮಕ್ಕೆ ಸಾವಿಲ್ಲ ಎಂಬ ಮಾತು ನಿಶ್ಚಿತ
ನೀ ತಂದ ಈ ಬಂಧ ನಲ್ಲ ಎಂದ ಶಾಶ್ವತ
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು
ರೋಮರೋಮವು ಪ್ರೇಮತುಂಬಿದೆ
ದೇಹದ ಪ್ರಾಣವೆ ಪ್ರೇಮ ಎಂದಿದೆ
ಆದಿಮಾನವ ಕಾಲದಿಂದಲೂ
ಕೂಡಿಯೆ ಬಾಳಿದ ಜೋಡಿ ನಮ್ಮದು||
 
||ಧಕ್‌ ಧಕ್‌ ಹಾರ್ಟ್ ಬೀಟ್‌ ನೋಡು
ಇದೇನೆ ಉಕ್ಕಿ ಉಕ್ಕಿ ಬಂದ ಪ್ರೀತಿ ಹಾಡು||

Dhak Dhak Heart Beat song lyrics from Kannada Movie Aadithya starring Shivarajkumar, Madhu Bangarappa, Rubainaa, Lyrics penned by Shyamasundar Kulkarni Sung by Manu, Chithra, Music Composed by Rajesh Ramanath, film is Directed by K N Lokachandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ