Preethi Emba Maathanu Lyrics

ಪ್ರೀತಿ ಎಂಬ ಮಾತನು Lyrics

in Aadithya

in ಆದಿತ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಸಂಬಂಧ ಬೆಳೆಸಿದ ಪ್ರೇಮ
ಆನಂದ ತುಂಬುವ ಪ್ರೇಮ
ನೂರಾರು ಜನುಮದ ಪ್ರೇಮ
ನಮ್ಮನ್ನು ಬೆಸೆಯಿಸೋ ಪ್ರೇಮ
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಆಆಆಆಆಆಆಆಆಆ
ಆಆಆಆಆಆಆಆಆಆ
 
ಏನೇನೋ ಭಾವ
ಮನದಲ್ಲಿ ಮೂಡಿದೆ
ಈ ನನ್ನ ಜೀವ
ನಿನಗಾಗಿ ಮಿಡಿದಿದೆ
 
ಆಆಆಆಆಆಆಆಆಆ
ಆಆಆಆಆಆಆಆಆಆ
ನೀನಾಗಿ ಪ್ರಾಣ ಎದೆಯಲ್ಲಿ ನಿಂತಿಹೆ
ಏಳೇಳು ಜನ್ಮ ತಪಗೈದು ಬಂದಿಹೆ
ನನ್ನ ತನುವಿಂದು ನಿನಗಾಗಿ ಕಾಯುತಿದೆ
ನನ್ನ ಒಲವಿಂದ ವಿರಹಾಗ್ನಿ ನೀಗಿಸುವೆ
ಪ್ರಣಯ ಭರಿತ ಬಯಕೆ ತಣಿಸು ಈಗಲೇ ಬಾರೇ..
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಹೂ ಮಂಚದಲ್ಲಿ
ಜಗವನ್ನೆ ಮರೆಯುವ
ರೋಮಾಂಚದಲ್ಲಿ
ಮಧು ಹೀರಿ ಈಜುವ
 
ಆಆಆಆಆಆಆಆಆಆ
ಆಆಆಆಆಆಆಆಆಆ
ಮೈಮೋಹದಲ್ಲಿ ಕಡಿದಂತ ಕುಣಿಸುವೇ
ವೈಬೋಗದಿಂದ  ರಸ ಗಂಗೆ ತರಿಸುವೆ
ನಾನು ನವಿಲಾಗಿ ನಿನಗಾಗಿ ಕಾದಿರುವೇ
ನಾನು ಮುಗಿಲಾಗಿ ಒಲವಿಂದ ತೋರಿಸುವೇ
ಮಿಲನದೊಳಗೆ ದಿನವು ನಲಿವ ಈಗೆ ನಾವು
 
||ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಸಂಬಂಧ ಬೆಳೆಸಿದ ಪ್ರೇಮ
ಆನಂದ ತುಂಬುವ ಪ್ರೇಮ
ನೂರಾರು ಜನುಮದ ಪ್ರೇಮ
ನಮ್ಮನ್ನು ಬೆಸೆಯಿಸೋ ಪ್ರೇಮ||

-
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಸಂಬಂಧ ಬೆಳೆಸಿದ ಪ್ರೇಮ
ಆನಂದ ತುಂಬುವ ಪ್ರೇಮ
ನೂರಾರು ಜನುಮದ ಪ್ರೇಮ
ನಮ್ಮನ್ನು ಬೆಸೆಯಿಸೋ ಪ್ರೇಮ
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಆಆಆಆಆಆಆಆಆಆ
ಆಆಆಆಆಆಆಆಆಆ
 
ಏನೇನೋ ಭಾವ
ಮನದಲ್ಲಿ ಮೂಡಿದೆ
ಈ ನನ್ನ ಜೀವ
ನಿನಗಾಗಿ ಮಿಡಿದಿದೆ
 
ಆಆಆಆಆಆಆಆಆಆ
ಆಆಆಆಆಆಆಆಆಆ
ನೀನಾಗಿ ಪ್ರಾಣ ಎದೆಯಲ್ಲಿ ನಿಂತಿಹೆ
ಏಳೇಳು ಜನ್ಮ ತಪಗೈದು ಬಂದಿಹೆ
ನನ್ನ ತನುವಿಂದು ನಿನಗಾಗಿ ಕಾಯುತಿದೆ
ನನ್ನ ಒಲವಿಂದ ವಿರಹಾಗ್ನಿ ನೀಗಿಸುವೆ
ಪ್ರಣಯ ಭರಿತ ಬಯಕೆ ತಣಿಸು ಈಗಲೇ ಬಾರೇ..
 
ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಹೂ ಮಂಚದಲ್ಲಿ
ಜಗವನ್ನೆ ಮರೆಯುವ
ರೋಮಾಂಚದಲ್ಲಿ
ಮಧು ಹೀರಿ ಈಜುವ
 
ಆಆಆಆಆಆಆಆಆಆ
ಆಆಆಆಆಆಆಆಆಆ
ಮೈಮೋಹದಲ್ಲಿ ಕಡಿದಂತ ಕುಣಿಸುವೇ
ವೈಬೋಗದಿಂದ  ರಸ ಗಂಗೆ ತರಿಸುವೆ
ನಾನು ನವಿಲಾಗಿ ನಿನಗಾಗಿ ಕಾದಿರುವೇ
ನಾನು ಮುಗಿಲಾಗಿ ಒಲವಿಂದ ತೋರಿಸುವೇ
ಮಿಲನದೊಳಗೆ ದಿನವು ನಲಿವ ಈಗೆ ನಾವು
 
||ಪ್ರೀತಿ ಎಂಬ ಮಾತನು ಆಡಿದ
ಮೊದಲ ಪ್ರೇಮಿ ಯಾರೋ
ಅಂಥ ಪ್ರೇಮಿಗೆ ನನ್ನೀ ಈ ಹೃದಯದ
ನಮನವಿರಲಿ ನೂರು
 
ಸಂಬಂಧ ಬೆಳೆಸಿದ ಪ್ರೇಮ
ಆನಂದ ತುಂಬುವ ಪ್ರೇಮ
ನೂರಾರು ಜನುಮದ ಪ್ರೇಮ
ನಮ್ಮನ್ನು ಬೆಸೆಯಿಸೋ ಪ್ರೇಮ||

Prethi Emba Mathanu song lyrics from Kannada Movie Aadithya starring Shivarajkumar, Madhu Bangarappa, Rubainaa, Lyrics penned by M N Vyasa Rao Sung by Rajesh, Chithra, Music Composed by Rajesh Ramanath, film is Directed by K N Lokachandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ