Youth Is Fine Lyrics

in Aadarsha

Video:

LYRIC

-
ಹೇ.. ಯೂತ್ ಇಸ್ ಫೈನ್
ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ನೈಸ್..  ನೈಸ್..  ನೈಸ್..  ನೈಸ್..
 
ಯೂತ್ ಇಸ್ ಫೈನ್
ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ
ಡಿಸ್ಕೋ..ಫೈನ್ . ಡಫ್ ರೈಟ್ ವಾಂಟ್
ಗುಳುಗುಳು ಗುಳುಗುಳು  ಹೋರೇ
ಗುಳುಗುಳು ಗುಳುಗುಳು  ಹೋರೇ

ಯೌವ್ವನ ಹಾಡೆಂದಿದೇ ತೂಗುತಾ ಆಡೆಂದಿದೇ
ಯೌವ್ವನ ಹಾಡೆಂದಿದೇ ತೂಗುತಾ ಆಡೆಂದಿದೇ
ಎಳೇ ಸಂಜೇ ರಾಗಕೆ ಎದೆ ತಾಳ ಹಾಕಿದೇ  
ಎಳೇ ಸಂಜೇ ರಾಗಕೆ ಎದೆ ತಾಳ ಹಾಕಿದೇ
ಜೋತೆ ನೀಡು ಬಾರೆಂದಿದೇ ...
 ಹ್ಹಾಂ .. ವಿನ್ ಮೈನ್

ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು

||ಹೇ.. ಯೂತ್ ಇಸ್ ಫೈನ್
ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಗುಳುಗುಳು ಗುಳುಗುಳು  ಹೋರೇ
ಗುಳುಗುಳು ಗುಳುಗುಳು  ಹೋರೇ||

ಕಣ್ಣಂಚಲೇ ಆಸೇ ಮಾತಾಡಿದೆ
ನಗೆ ಮಿಂಚಲಿ ಸ್ನೇಹ ಬೇಕೇಂದಿದೇ ..
ನೀ ನನ್ನ ಸಂಗಾತಿ ಆಗದೆಂದಿದೇ ...
ಕಣ್ಣಂಚಲೇ ಆಸೇ ಮಾತಾಡಿದೆ
ನಗೆ ಮಿಂಚಲಿ ಸ್ನೇಹ ಬೇಕೇಂದಿದೇ ..
ನೀ ನನ್ನ ಸಂಗಾತಿ ಆಗದೆಂದಿದೇ ... (ಹಾಯ್ ..)

ಊರುಳು ಕಾಲ ಓಡೀದೇ
ಉಳಿದ ಮಾತೂ ನೂರಿದೇ ..
ಊರುಳು ಕಾಲ ಓಡೀದೇ
ಉಳಿದ ಮಾತೂ ನೂರಿದೇ ..
ಬಳಿಗಾರ ಬೇಕೇಂದಿದೇ ...   ಹೇ.. 
ಡೋಂಟ್ ವೆಸ್ಟ್ ಟೈಮ್    
 
ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು

||ಯೂತ್ ಇಸ್ ಫೈನ್
ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಗುಳುಗುಳು ಗುಳುಗುಳು  ಹೋರೇ
ಗುಳುಗುಳು ಗುಳುಗುಳು  ಹೋರೇ||

ಹ್ಹಾ.. ಹ್ಹಾ.. ಅಹ್ಹಹ್ಹಹಹ.. ಜೋಕೇ ಸಿಂಗಿಂಗ್
ಲೂಲುಲೂಲುಲೂಲು.. 
ಲೂಲುಲೂಲುಲೂಲು..  ಆಆಆ...

ಕಿವಿ ಮಾತಿಗೇ ಕೆನ್ನೇ ರಂಗೇರಿತೂ..
ಕುಡಿದಂತೆಯೇ ಏನೋ ಗುಂಗೇರಿತೂ ..
ಈ ತೋಳ ಆಧಾರ ಬೇಕಾಯಿತೂ ... (ಹಾಯ್ )
ಕಿವಿ ಮಾತಿಗೇ ಕೆನ್ನೇ ರಂಗೇರಿತೂ..
ಕುಡಿದಂತೆಯೇ ಏನೋ ಗುಂಗೇರಿತೂ ..
ಈ ತೋಳ ಆಧಾರ ಬೇಕಾಯಿತೂ ... (ಹಾಯ್)

ಮನಸೂ ಪೂರ ಸೋಕಿದೆ ಬಯಕೇ ತೀರು ಎಂದಿದೇ ..
ಮನಸೂ ಪೂರ ಸೋಕಿದೆ ಬಯಕೇ ತೀರು ಎಂದಿದೇ ..
ನೆನಪಾಗಿ ತಾ ಕಾದಿದೇ
ಹ್ಹಾಂ... ಟೈಮ್ ಇಸ್ ಫೈನ್

ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು

||ಹೇ... ಯೂತ್ ಇಸ್ ಫೈನ್
ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಗುಳುಗುಳು ಗುಳುಗುಳು  ಹೋರೇ
ಗುಳುಗುಳು ಗುಳುಗುಳು  ಹೋರೇ||
 

Youth Is Fine song lyrics from Kannada Movie Aadarsha starring Srinivasamurthy, Vijay, Mysore Lokesh, Lyrics penned by R N Jayagopal Sung by S Janaki, Chorus, Music Composed by M Ranga Rao, film is Directed by D N Ramaswamy and film is released on 1983