-
ಹೂಂಹೂಂಹೂಂ ಹೂಂಹೂಂಹೂಂ
ಹೂಂಹೂಂಹೂಂ
ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ
ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..
||ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ||
ತಾಯಾಗಿ ನಾನೂ ಹಾಯಾಗಿ ಇರಲೂ
ನನ್ನೆದೇ ಹಾಲೂ ನಿನಗೇ ಸವಿಯಾಗಬೇಕು ..
ಆಆಆ... ಆಆಆ..
ತಾಯಾಗಿ ನಾನೂ ಹಾಯಾಗಿ ಇರಲೂ
ನನ್ನೆದೇ ಹಾಲೂ ನಿನಗೇ ಸವಿಯಾಗಬೇಕು
ಮರಭೂಮಿ ಬಾಳಲ್ಲಿ ನೀನೊಂದು ಚಿಲುಮೆ
ಎಂದೆಂದೂ ನಿಲ್ಲಲ್ಲಿ ಆನಂದ ಒಲುಮೆ
ಮಾಂಗಲ್ಯ ತಾಯಿಗೇ ಸೌಭಾಗ್ಯ ಎನಿಸಲೂ
ನಿನ್ನಂಥ ಮಗುವಿನ ವರವೊಂದೂ ಬೇಕು
ಮಾಂಗಲ್ಯ ತಾಯಿಗೇ ಸೌಭಾಗ್ಯ ಎನಿಸಲೂ
ನಿನ್ನಂಥ ಮಗುವಿನ ವರವೊಂದೂ ಬೇಕು
ಬಾರೆಂದೂ ಬಂಧುಗಳೂ ನನ್ನನ್ನೂ ಕರೆಯಲೂ
ನೀನಪ್ಪೋ ನನ್ನ ಮಗನಾಗಬೇಕು
||ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ
ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..
ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಈ ಕಂದ ನಲಿವಾ ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ
-
ಹೂಂಹೂಂಹೂಂ ಹೂಂಹೂಂಹೂಂ
ಹೂಂಹೂಂಹೂಂ
ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ
ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..
||ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ||
ತಾಯಾಗಿ ನಾನೂ ಹಾಯಾಗಿ ಇರಲೂ
ನನ್ನೆದೇ ಹಾಲೂ ನಿನಗೇ ಸವಿಯಾಗಬೇಕು ..
ಆಆಆ... ಆಆಆ..
ತಾಯಾಗಿ ನಾನೂ ಹಾಯಾಗಿ ಇರಲೂ
ನನ್ನೆದೇ ಹಾಲೂ ನಿನಗೇ ಸವಿಯಾಗಬೇಕು
ಮರಭೂಮಿ ಬಾಳಲ್ಲಿ ನೀನೊಂದು ಚಿಲುಮೆ
ಎಂದೆಂದೂ ನಿಲ್ಲಲ್ಲಿ ಆನಂದ ಒಲುಮೆ
ಮಾಂಗಲ್ಯ ತಾಯಿಗೇ ಸೌಭಾಗ್ಯ ಎನಿಸಲೂ
ನಿನ್ನಂಥ ಮಗುವಿನ ವರವೊಂದೂ ಬೇಕು
ಮಾಂಗಲ್ಯ ತಾಯಿಗೇ ಸೌಭಾಗ್ಯ ಎನಿಸಲೂ
ನಿನ್ನಂಥ ಮಗುವಿನ ವರವೊಂದೂ ಬೇಕು
ಬಾರೆಂದೂ ಬಂಧುಗಳೂ ನನ್ನನ್ನೂ ಕರೆಯಲೂ
ನೀನಪ್ಪೋ ನನ್ನ ಮಗನಾಗಬೇಕು
||ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ
ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..
ಆಕಾಶ ತುಂಬಿ ಆ ಚಂದ್ರ ನಗುವಾ
ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಈ ಕಂದ ನಲಿವಾ ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ