-
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ
ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
 ಆದರ್ಶವಾಗಲೀ ಈ ನಾಡೂ ..
ಜಯ ಹೇ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ
 
ಮಾತಿಗೇ ನಿಂತ ಆ ಹರಿಶ್ಚಂದ್ರ 
ಮಾತಿಗೇ ಮಣಿದ ಪರಶುರಾಮರು 
ಮಾತಿಗೇ ನಿಂತ ಆ ಹರಿಶ್ಚಂದ್ರ 
ಮಾತಿಗೇ ಮಣಿದ ಪರಶುರಾಮರು 
ಸೀತಾ ಸಾವಿತ್ರೀ ಗೀತಾ ಗಾಯತ್ರೀ... 
ಸೀತಾ ಸಾವಿತ್ರೀ ಗೀತಾ ಗಾಯತ್ರೀ  
ನೀತಿವಂತರ ಆದರ್ಶ ನಿಮಗಿರಲೀ .. 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
 
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ  
 
ಹತ್ತು ಅವತಾರವ ಎತ್ತಿದ ದೇವನೂ 
ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ 
ಸತ್ಯ ಶೋಧನೆಯ ಪರಂಪರೆ ಇಲ್ಲಿದೇ .. 
ಮಾತೃ ಪಿತೃಗಳ ವರ ನಿಮಗಿರಲೀ .. 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
 
ಜಯ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... 
 
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ  
 
ರಾಮನೂ ಭೀಮನೂ ವೀರ ಪಾರ್ಥನೂ 
ರಾಮಬಂಟ ಆ ಹನುಮಂತನೂ  
ರಾಮನೂ ಭೀಮನೂ ವೀರ ಪಾರ್ಥನೂ 
ರಾಮಬಂಟ ಆ ಹನುಮಂತನೂ  
ಧರ್ಮಕೇ ನಿಂತ ಆ ಧರ್ಮ ಪುತ್ರನೂ 
ಧರ್ಮಕೇ ನಿಂತ ಆ ಧರ್ಮ ಪುತ್ರನೂ 
ನಿಮ್ಮ ಆದರ್ಶ ರಣಧೀರ ಕಂಠೀರವ 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
 ಆದರ್ಶವಾಗಲೀ ಈ ನಾಡೂ ..
ಜಯ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... 
ಜಯ ಜಯ ಭಾರತ ಮಾತೇ ... 
ಜಯ ಜಯ ಭಾರತ ಮಾತೇ ... ||
 
                                                
          
                                             
                                                                                                                                    
                                                                                                                                                                        
                                                            
-
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ
ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
 ಆದರ್ಶವಾಗಲೀ ಈ ನಾಡೂ ..
ಜಯ ಹೇ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ
 
ಮಾತಿಗೇ ನಿಂತ ಆ ಹರಿಶ್ಚಂದ್ರ 
ಮಾತಿಗೇ ಮಣಿದ ಪರಶುರಾಮರು 
ಮಾತಿಗೇ ನಿಂತ ಆ ಹರಿಶ್ಚಂದ್ರ 
ಮಾತಿಗೇ ಮಣಿದ ಪರಶುರಾಮರು 
ಸೀತಾ ಸಾವಿತ್ರೀ ಗೀತಾ ಗಾಯತ್ರೀ... 
ಸೀತಾ ಸಾವಿತ್ರೀ ಗೀತಾ ಗಾಯತ್ರೀ  
ನೀತಿವಂತರ ಆದರ್ಶ ನಿಮಗಿರಲೀ .. 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
 
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ  
 
ಹತ್ತು ಅವತಾರವ ಎತ್ತಿದ ದೇವನೂ 
ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ 
ಸತ್ಯ ಶೋಧನೆಯ ಪರಂಪರೆ ಇಲ್ಲಿದೇ .. 
ಮಾತೃ ಪಿತೃಗಳ ವರ ನಿಮಗಿರಲೀ .. 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
 
ಜಯ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... 
 
ಲಲ್ಲಲಲಾಲಲಲ  ಲಲ್ಲಲಲಾಲಲಲ  
ಲಾ ಲಲ್ಲಲಲಾಲಲಲ  ಲಲ್ಲಲಲಾಲಲಲ  
 
ರಾಮನೂ ಭೀಮನೂ ವೀರ ಪಾರ್ಥನೂ 
ರಾಮಬಂಟ ಆ ಹನುಮಂತನೂ  
ರಾಮನೂ ಭೀಮನೂ ವೀರ ಪಾರ್ಥನೂ 
ರಾಮಬಂಟ ಆ ಹನುಮಂತನೂ  
ಧರ್ಮಕೇ ನಿಂತ ಆ ಧರ್ಮ ಪುತ್ರನೂ 
ಧರ್ಮಕೇ ನಿಂತ ಆ ಧರ್ಮ ಪುತ್ರನೂ 
ನಿಮ್ಮ ಆದರ್ಶ ರಣಧೀರ ಕಂಠೀರವ 
 
||ಕನ್ನಡ ನಾಡಿನ ಸಿಂಹದ ಮರಿಗಳೇ 
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ 
ಉನ್ನತವಾಗಲೀ ನಿಮ್ಮ ಬಾಳೂ
 ಆದರ್ಶವಾಗಲೀ ಈ ನಾಡೂ ..
ಜಯ ಕರ್ನಾಟಕ ಮಾತೇ .. 
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... 
ಜಯ ಜಯ ಭಾರತ ಮಾತೇ ... 
ಜಯ ಜಯ ಭಾರತ ಮಾತೇ ... ||
 
                                                        
                                                     
                                                                                                                                                            
                                                        Kannada Nandina song lyrics from Kannada Movie Aadarsha starring Srinivasamurthy, Vijay, Mysore Lokesh, Lyrics penned by V L Acharya Sung by P B Srinivas, Bangalore Latha, Chorus, Music Composed by M Ranga Rao, film is Directed by D N Ramaswamy and film is released on 1983