-
ಆಆಆ.. ಹೂಂಹೂಂಹೂಂಹೂಂ..
ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
|| ನೀನೇ ಕಲ್ಪನೆ….||
ಒಲವಿನ ಜೀವನ ಸಿಹಿಗಾನವು
ಚೆಲುವಿನ ತುಟಿಗಳ ಮಧುಪಾನವು
ಒಲವಿನ ಜೀವನ ಸಿಹಿಗಾನವು
ಚೆಲುವಿನ ತುಟಿಗಳ ಮಧುಪಾನವು
ರಾಗ ತಾಳಗಳು ನಾವೇ..ಆಆಆ...
ಸ್ವರಭಾವ ಸಾಗರದಿ ನಾವೇ
ಪದಪ ಮದನಿದಗ ಗಮಗನಿ
ಮದನಿಸ ಗನಿಸಗ ಗಮದರೀ
ದೀದಿದಿರಿಗಿಡಿ ತೊಂ
ನಿಸ ದೀದಿದಿರಿಗಿಡಿ ತೊಂ
ರಾಗ ತಾಳಗಳು ನಾವೇ..ಆಆಆ...
ಸ್ವರಭಾವ ಸಾಗರದಿ ನಾವೇ
ತೀರವ ಸೇರಲು ಆಸರೆ ಜೊತೆಗೂಡಿ
ಪದ ಹಾಡೆ ಕುಣಿಯುತ ಬಾರೇ…
|| ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
ನೀನೇ ಕಲ್ಪನೆ….||
(ಆಆಆ.. ಆಆಆ... ನಿರಿ ನಿರಿ ನಿಗ
ಗಮ ನಿಪ ಮಪ ದರಿ ಮಗ )
ತನುವಿನ ವೀಣೆಯ ಪ್ರತಿ ತಂತಿಯ
ಮಿಡಿಯುತ ನುಡಿಸುವೇ ರಸಗೀತೆಯ..
ತನುವಿನ ವೀಣೆಯ ಪ್ರತಿ ತಂತಿಯ
ಮಿಡಿಯುತ ನುಡಿಸುವೇ ರಸಗೀತೆಯ..
ಕ್ಷೀರಸಾರವನು ತೆಗೆದು..
ಜೀವ ಸೌಖ್ಯವನು ಸವಿದು
ಕ್ಷೀರಸಾರವನು ತೆಗೆದು..
ಜೀವ ಸೌಖ್ಯವನು ಸವಿದು
ನಿನ್ನಯ ಪ್ರೀತಿಗೆ ಸೋಲುವೆ..
ಆದರ್ಶ ದಾಂಪತ್ಯ ನಡೆಸುತ ಒಲಿವೆ…
|| ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
ನೀನೇ ಕಲ್ಪನೆ….||
-
ಆಆಆ.. ಹೂಂಹೂಂಹೂಂಹೂಂ..
ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
|| ನೀನೇ ಕಲ್ಪನೆ….||
ಒಲವಿನ ಜೀವನ ಸಿಹಿಗಾನವು
ಚೆಲುವಿನ ತುಟಿಗಳ ಮಧುಪಾನವು
ಒಲವಿನ ಜೀವನ ಸಿಹಿಗಾನವು
ಚೆಲುವಿನ ತುಟಿಗಳ ಮಧುಪಾನವು
ರಾಗ ತಾಳಗಳು ನಾವೇ..ಆಆಆ...
ಸ್ವರಭಾವ ಸಾಗರದಿ ನಾವೇ
ಪದಪ ಮದನಿದಗ ಗಮಗನಿ
ಮದನಿಸ ಗನಿಸಗ ಗಮದರೀ
ದೀದಿದಿರಿಗಿಡಿ ತೊಂ
ನಿಸ ದೀದಿದಿರಿಗಿಡಿ ತೊಂ
ರಾಗ ತಾಳಗಳು ನಾವೇ..ಆಆಆ...
ಸ್ವರಭಾವ ಸಾಗರದಿ ನಾವೇ
ತೀರವ ಸೇರಲು ಆಸರೆ ಜೊತೆಗೂಡಿ
ಪದ ಹಾಡೆ ಕುಣಿಯುತ ಬಾರೇ…
|| ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
ನೀನೇ ಕಲ್ಪನೆ….||
(ಆಆಆ.. ಆಆಆ... ನಿರಿ ನಿರಿ ನಿಗ
ಗಮ ನಿಪ ಮಪ ದರಿ ಮಗ )
ತನುವಿನ ವೀಣೆಯ ಪ್ರತಿ ತಂತಿಯ
ಮಿಡಿಯುತ ನುಡಿಸುವೇ ರಸಗೀತೆಯ..
ತನುವಿನ ವೀಣೆಯ ಪ್ರತಿ ತಂತಿಯ
ಮಿಡಿಯುತ ನುಡಿಸುವೇ ರಸಗೀತೆಯ..
ಕ್ಷೀರಸಾರವನು ತೆಗೆದು..
ಜೀವ ಸೌಖ್ಯವನು ಸವಿದು
ಕ್ಷೀರಸಾರವನು ತೆಗೆದು..
ಜೀವ ಸೌಖ್ಯವನು ಸವಿದು
ನಿನ್ನಯ ಪ್ರೀತಿಗೆ ಸೋಲುವೆ..
ಆದರ್ಶ ದಾಂಪತ್ಯ ನಡೆಸುತ ಒಲಿವೆ…
|| ನೀನೇ ಕಲ್ಪನೆ ನೀಡುವೇ ಕವಿತೆಗೆ
ಹೊಸ ಸಾಧನೆ ಮಾಡುವೆ
ನಿನಗೆ ನಾದರಾಧನೆ
ನೀನೇ ಕಲ್ಪನೆ….||
Neene Kalpane song lyrics from Kannada Movie Aadarsha starring Srinivasamurthy, Vijay, Mysore Lokesh, Lyrics penned by V L AcharyaSung by M Balamuralikrishna, Music Composed by M Ranga Rao, film is Directed by D N Ramaswamy and film is released on 1983