-
ಸ್ಟೂಡೆಂಟು ಲೈಫಲ್ಲಿ ದೊಡ್ಡೋರ ಕಿವಿಮಾತು
ಕಿವಿಗೇನೆ ಕೇಳ್ಸಲ್ಲ ಯಾಕೆ ಹೀಗೆ
ದೊಡ್ಡೋನು ಆದ್ಮೇಲೆ ಲೈಫೆಲ್ಲ ಕನ್ಫ್ಯೂಸು
ತಲೆಯಲ್ಲಿ ಮೆದುಳಿಲ್ಲ ಯಾಕೆ ಹೀಗೆ
ಕಷ್ಟನೆ ಕಣ್ಣೀರ ಕಾರ್ಖಾನೆ ಏನೊ
ಮ್ಯಾರೇಜೆ ರಿಸ್ಕನ್ನೊ ಪಡಸಾಲೆ ಏನೊ
ಖುಷಿಯಾಗಿ ಬದುಕೋಕೆ ಹೆಣ್ಣನ್ನ ಕಟ್ಕೊಂಡೆ
ಖಾಂದಾನ ಉಳಿಸೋಕೆ ಅಪ್ಪ ಆದೆ
ಪುಟಿಗೋಸಿಯಲ್ಲಿ ಪಾಕೆಟ್ಟೆ ಇಲ್ಲ ಉಳಿತಾಯ ಎಂದು ಮಾಡೆ ಇಲ್ಲ
ಹ್ಯಾಪಿ ಹ್ಯಾಪಿ ಮ್ಯಾರಿಡ್ ಲೈಫ್
ಹ್ಯಾಪಿ ಹ್ಯಾಪಿ ಮ್ಯಾರಿಡ್ ಲೈಫ್
-
ಸ್ಟೂಡೆಂಟು ಲೈಫಲ್ಲಿ ದೊಡ್ಡೋರ ಕಿವಿಮಾತು
ಕಿವಿಗೇನೆ ಕೇಳ್ಸಲ್ಲ ಯಾಕೆ ಹೀಗೆ
ದೊಡ್ಡೋನು ಆದ್ಮೇಲೆ ಲೈಫೆಲ್ಲ ಕನ್ಫ್ಯೂಸು
ತಲೆಯಲ್ಲಿ ಮೆದುಳಿಲ್ಲ ಯಾಕೆ ಹೀಗೆ
ಕಷ್ಟನೆ ಕಣ್ಣೀರ ಕಾರ್ಖಾನೆ ಏನೊ
ಮ್ಯಾರೇಜೆ ರಿಸ್ಕನ್ನೊ ಪಡಸಾಲೆ ಏನೊ
ಖುಷಿಯಾಗಿ ಬದುಕೋಕೆ ಹೆಣ್ಣನ್ನ ಕಟ್ಕೊಂಡೆ
ಖಾಂದಾನ ಉಳಿಸೋಕೆ ಅಪ್ಪ ಆದೆ
ಪುಟಿಗೋಸಿಯಲ್ಲಿ ಪಾಕೆಟ್ಟೆ ಇಲ್ಲ ಉಳಿತಾಯ ಎಂದು ಮಾಡೆ ಇಲ್ಲ
ಹ್ಯಾಪಿ ಹ್ಯಾಪಿ ಮ್ಯಾರಿಡ್ ಲೈಫ್
ಹ್ಯಾಪಿ ಹ್ಯಾಪಿ ಮ್ಯಾರಿಡ್ ಲೈಫ್