Buddhigedi Manase Lyrics

ಬುದ್ಧಿಗೇಡಿ ಮನಸೆ Lyrics

in A Happy Married Life

in ಎ ಹ್ಯಾಪಿ ಮ್ಯಾರೀಡ್ ಲೈಫ್

LYRIC

Song Details Page after Lyrice

-
ಬುದ್ಧಿಗೇಡಿ ಮನಸೆ ಬುದ್ಧಿ ಬಂದ ಮ್ಯಾಲೆ
ಬಾಳಿನ ಶಿಸ್ತಿಗೆ ಬದ್ಧನಾಗು
ಸಿಗೊದಿಲ್ಲ ಸುಲಭ ವಿದ್ಯೆಯೆಂಬ ಗಂಟು
ಗುರುವಿಗೆ ನೀನು ದಾಸನಾಗು
ದುಡ್ಡಿನ ಕಂತೆ ಚಿಂತೆಯ ಸಂತೆ
ಹುಚ್ಚರ ಜಾತ್ರೆಲಿ ನೀನೊಬ್ಬನು
ಗೋರಿಯ ಮೇಲಿನ ಹೂವಿಗು ದೇವರು
ಇಲ್ಲದ ತೇರಿಗು ಬೆಲೆ ಎಲ್ಲೊ
ಅಪ್ಪ ಅಮ್ಮನ ಮನಸ್ಸು ನೋಯಿಸಿದೆ
ಹೆಂಡ್ತಿ ಮಕ್ಕಳ ಕನಸ್ಸನು ಸಾಯಿಸಿದೆ
ಮನುಷ್ಯನೆ ಸ್ವಾರ್ಥಿ ಹೌದು ಕಣೊ
ಇಲ್ಲಿ ಮನುಷ್ಯತ್ವ ಚೂರು ಬೇಕು ಕಣೊ
ಮನುಷ್ಯನೆ ಸ್ವಾರ್ಥಿ ಹೌದು ಕಣೊ
ಇಲ್ಲಿ ಮನುಷ್ಯತ್ವ ಚೂರು ಬೇಕು ಕಣೊ
 
ಬುದ್ದಿಗೇಡಿ ಮನಸ್ಸು ಬುದ್ದಿಗೇಡಿ
ಬುದ್ದಿಗೇಡಿ ಮನಸ್ಸು ಬುದ್ದಿಗೇಡಿ

-
ಬುದ್ಧಿಗೇಡಿ ಮನಸೆ ಬುದ್ಧಿ ಬಂದ ಮ್ಯಾಲೆ
ಬಾಳಿನ ಶಿಸ್ತಿಗೆ ಬದ್ಧನಾಗು
ಸಿಗೊದಿಲ್ಲ ಸುಲಭ ವಿದ್ಯೆಯೆಂಬ ಗಂಟು
ಗುರುವಿಗೆ ನೀನು ದಾಸನಾಗು
ದುಡ್ಡಿನ ಕಂತೆ ಚಿಂತೆಯ ಸಂತೆ
ಹುಚ್ಚರ ಜಾತ್ರೆಲಿ ನೀನೊಬ್ಬನು
ಗೋರಿಯ ಮೇಲಿನ ಹೂವಿಗು ದೇವರು
ಇಲ್ಲದ ತೇರಿಗು ಬೆಲೆ ಎಲ್ಲೊ
ಅಪ್ಪ ಅಮ್ಮನ ಮನಸ್ಸು ನೋಯಿಸಿದೆ
ಹೆಂಡ್ತಿ ಮಕ್ಕಳ ಕನಸ್ಸನು ಸಾಯಿಸಿದೆ
ಮನುಷ್ಯನೆ ಸ್ವಾರ್ಥಿ ಹೌದು ಕಣೊ
ಇಲ್ಲಿ ಮನುಷ್ಯತ್ವ ಚೂರು ಬೇಕು ಕಣೊ
ಮನುಷ್ಯನೆ ಸ್ವಾರ್ಥಿ ಹೌದು ಕಣೊ
ಇಲ್ಲಿ ಮನುಷ್ಯತ್ವ ಚೂರು ಬೇಕು ಕಣೊ
 
ಬುದ್ದಿಗೇಡಿ ಮನಸ್ಸು ಬುದ್ದಿಗೇಡಿ
ಬುದ್ದಿಗೇಡಿ ಮನಸ್ಸು ಬುದ್ದಿಗೇಡಿ

Buddhigedi Manase song lyrics from Kannada Movie A Happy Married Life starring Vardhan, Thejaswini, Sumana, Lyrics penned by Anand Vatar Sung by Vijay Prakash, Music Composed by C J Anil, film is Directed by Anand Vatar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ