LYRIC

Song Details Page after Lyrice

ಮಮಮಮ ಮಾವನ್ ದುಡ್ಡು  ಮಾವನ್ ದುಡ್ಡು  
ಮಾವನ್ ದುಡ್ಡು  ಮಾವನ್ ದುಡ್ಡು  
ಮಾವನ್ ದುಡ್ಡಲ್‌ ಮಜಾ ಮಾಡೊ ಅಳಿಯನ್ ನೋಡ
ಮಾವನ್ ದುಡ್ಡಲ್‌ ಮಜಾ ಮಾಡೊ ಅಳಿಯನ್ ನೋಡ
ಮಾವನ್‌ ಮಗಳ ಕರ್ಕೊಂಡ್‌ ಊರು ಸುತ್ತೋನ್‌ ನೋಡ
ಹೇ ಶಾಪಿಂಗ್‌ ಮಾಲಲ್ಲಿ ಸ್ಟೈಲು ನೋಡ ಹೆಂಡ್ತಿ ಎದುರು ಬಿಲ್ಡಪ್‌ ನೋಡ
ಖಾಲಿ ಪರ್ಸಲ್‌ ಕ್ರೆಡಿಟ್‌ ಕಾರ್ಡು ಬಂದಾಗ ನೋಡ್ರ ಕಣ್ಣಾಗ್‌ ಕುರುಡು
ಡೌರಿ ದುಡ್ಡು ವೈಫ್‌ ಸೈಡು ಅಲಿಯ ಸ್ಕಿಡ್
 
ಹೇ ಹೋಟೆಲ್ನಲ್ಲೆ ಊಟ ಮಾಡ್ಕೊ ಸ್ಟ್ರಾನಲ್ಲೆ ಜ್ಯೂಸ್‌ ಕುಡ್ಕೊ
ಪಿಜ್ಜಾ ಬರ್ಗರ್‌ ಚೆನ್ನಾಗ್‌ ತಿನ್ಕೊ ಹೆಂಡ್ತಿ ಜೊತೆ ರಾತ್ರಿ ಬಿದ್ಕೊ
ಪಾರ್ಲರ್ಗೊಗಿ ಮುಖ ತೊಳ್ಕೊ ಹೇರ್‌ ಕಟ್ಟಿಂಗ್ ಫಂಕಿ ಮಾಡ್ಕೊ
ಸ್ನಾನ ಮಾಡಿ ಸೆಂಟು ಹಾಕೊ ಮಾವನ್‌ ದುಡ್ಡಿನ್‌ ಸೂಟು ಹಾಕೊ
ಹೆಂಡ್ತಿಗೊಂದು ಸೀರೆ ಕೊಂಡ್ಕೊ ನಿನ್ಗೊಂದು ಪ್ಯಾಂಟು ಚ್ಯೂಸು ಮಾಡ್ಕೊ
ಅವಳಿಗೊಂದು ನೆಕ್ಲೆಸ್‌ ನೋಡೊ ಡೆಬಿಟ್‌ ಕಾರ್ಡಲ್‌ ಬಿಲ್‌ ಪೇಡೊ
  
ಏ ದವಾಖಾನೆ ಇಂಜೆಕ್ಷನ್‌ ಡಾಕ್ಟರ್‌ ಫೀಸು ಮಾವನ ಕಾಸು
ಹೆಂಡ್ತಿ ತಿನ್ನೊ ಕೈ ತುತ್ತು ಮಾವನ ಮನೆ ಲಾಕರ್ ಸ್ವತ್ತೆ
ಟ್ಯಾಕ್ಸಿ ಖರ್ಚು ಹೋಟೆಲ್‌ ಟಿಪ್ಸು ಮನೆ ರೆಂಟು ಮಾವನ್‌ ಗಂಟು
ಐನಾಕ್ಷ್ನಲ್ಲೆ ಸಿನೆಮಾ ನೋಡೊ ಗಾಂಧಿ ನೋಟು ಮಾವನ್‌ ದುಡ್ಡು

Mavan Duddu song lyrics from Kannada Movie A Happy Married Life starring Vardhan, Thejaswini, Sumana, Lyrics penned by Anand Vatar Sung by Anil C J, Broda V, Music Composed by C J Anil, film is Directed by Anand Vatar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ