-
ಮೊದಲ ಮಳೆ ಎದೆಯೊಳಗೆ
ಮೊದಲ ಮಳೆ ಎದೆಯೊಳಗೆ
ಏಕೊ ಜೋರು ಇಂದೇಕೊ
ಏಕೊ ಜೋರು ಇಂದೇಕೊ
ಒಲವ ಅಲೆ ಮನದೊಳಗೆ
ಒಲವ ಅಲೆ ಮನದೊಳಗೆ
ಏಕೊ ಜೋರು ಇಂದೇಕೊ
ಏಕೊ ಜೋರು ಇಂದೇಕೊ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
ಅಪರೂಪ ಈ ಘಳಿಗೆ ಅನಿವಾರ್ಯ ಈ ಸಲುಗೆ
ಅಪರೂಪ ಈ ಘಳಿಗೆ ಅನಿವಾರ್ಯ ಈ ಸಲುಗೆ
ಕೆನ್ನೆಯ ಮೇಲಿನ ಮೊಡವೆಯ ಗುರುತಿಗೆ
ಕಾರಣ ಇವನೆ ರಾಧೆಯ ಕೃಷ್ಣನೆ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
ಅಪರೂಪ ಈ ಒಲವು ಅಭಿಲಾಷೆಯ ಗೆಲುವು
ಅಪರೂಪ ಈ ಒಲವು ಅಭಿಲಾಷೆಯ ಗೆಲುವು
ಕಣ್ಣಿನ ಅಂಚಲಿ ಹನಿಯೊಂದು ಕಂಡರೆ
ಕರೆದು ಚುಂಬಿಸಿ ತುಂಬಿಕೊ ತೋಳಲಿ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
-
ಮೊದಲ ಮಳೆ ಎದೆಯೊಳಗೆ
ಮೊದಲ ಮಳೆ ಎದೆಯೊಳಗೆ
ಏಕೊ ಜೋರು ಇಂದೇಕೊ
ಏಕೊ ಜೋರು ಇಂದೇಕೊ
ಒಲವ ಅಲೆ ಮನದೊಳಗೆ
ಒಲವ ಅಲೆ ಮನದೊಳಗೆ
ಏಕೊ ಜೋರು ಇಂದೇಕೊ
ಏಕೊ ಜೋರು ಇಂದೇಕೊ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
ಅಪರೂಪ ಈ ಘಳಿಗೆ ಅನಿವಾರ್ಯ ಈ ಸಲುಗೆ
ಅಪರೂಪ ಈ ಘಳಿಗೆ ಅನಿವಾರ್ಯ ಈ ಸಲುಗೆ
ಕೆನ್ನೆಯ ಮೇಲಿನ ಮೊಡವೆಯ ಗುರುತಿಗೆ
ಕಾರಣ ಇವನೆ ರಾಧೆಯ ಕೃಷ್ಣನೆ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
ಅಪರೂಪ ಈ ಒಲವು ಅಭಿಲಾಷೆಯ ಗೆಲುವು
ಅಪರೂಪ ಈ ಒಲವು ಅಭಿಲಾಷೆಯ ಗೆಲುವು
ಕಣ್ಣಿನ ಅಂಚಲಿ ಹನಿಯೊಂದು ಕಂಡರೆ
ಕರೆದು ಚುಂಬಿಸಿ ತುಂಬಿಕೊ ತೋಳಲಿ
ಯಾರೊ ಕರೆದಂತೆ ಹೆಸರಿಟ್ಟು ನನ್ನನ್ನ
ನವಿಲಾದೆ ನಾನೀಗ ಆ ಕರೆಯು ನಿನ್ನದೇನ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೇಕೊ ಹೀಗೇಕೊ
ಹೀಗೇಕೊ ಹೀಗೇಕೊ ಹೀಗೆ ಹೀಗೆ ಹೀಗೆ
Modala Male song lyrics from Kannada Movie A Happy Married Life starring Vardhan, Thejaswini, Sumana, Lyrics penned by Anand Vatar Sung by Varijashree Venugopal, Music Composed by C J Anil, film is Directed by Anand Vatar and film is released on 2016