Modala Olave-male Lyrics

in A Happy Married Life

Video:

LYRIC

-
ಮೊದಲ ಒಲವೆ ನೀ ಹೊರಟೆಯ….
ಮರೆತ ಕ್ಷಣವೆ ಈ ಗೆಳೆಯನ……..
ಮೊದಲ ಒಲವೆ ನೀ ಹೊರಟೆಯ….
ಮರೆತ ಕ್ಷಣವೆ ಈ ಗೆಳೆಯನ……..
ಬಿಕ್ಕಳಿಸುತ ಬಂತು ಉಸಿರೆಲ್ಲ ಹೊರಗೆ
ಎದೆಯಲ್ಲಿ ನೋವು ನೀನಿರದೆ ಒಳಗೆ
ತಡೆಯಲಾಗದೆ ನೆನಪು ಕಣ್ಣೀರು ಒಂದು
ಕೆನ್ನೆಗೆ ಒತ್ತಿಟ್ಟು ಕೊರಗಿತು ನೊಂದು
ಮದರಂಗಿ ಹಚ್ಚುವೆ ಮರಳಿ ನೀ ಬಾರೆ
 
ಎದೆಯೊಳಗಿನ ಕೂಲಿ ನೀನಿಲ್ಲದೆ ಖಾಲಿ
ಬಯಲಿನಲಿ ಬರಿ ಒಂಟಿ ನೆರಳು
ಏಕಾಂತದ ಸಂಜೆ ಕನಸೆಲ್ಲ ಬಂಜೆ
ನೆನಪುಗಳು ಬರಿ ತಂಗಳು
 
ಎದೆಯೊಳಗಿನ ಕೂಲಿ ನೀನಿಲ್ಲದೆ ಖಾಲಿ
ಬಯಲಿನಲಿ ಬರಿ ಒಂಟಿ ನೆರಳು
ಏಕಾಂತದ ಸಂಜೆ ಕನಸೆಲ್ಲ ಬಂಜೆ
ನೆನಪುಗಳು ಬರಿ ತಂಗಳು
ಕೈಮುಗಿದು ಬೇಡಿತು ಎದೆಬಡಿತ ಹೆದರಿ
ತಿರುಗಿ ನೀ ನೋಡಿಲ್ಲಿ ಶವದಂತೆ ನಾನಿಲ್ಲಿ
ವಿಶೇಷ ವಿಷಾದ ವಿದಾಯ
 
ಎದೆಯೊಳಗಿನ ಪ್ರೀತಿ ಶವವಾಗುವ ಭೀತಿ
ನನ್ನೊಳಗೆ ಬರಿ ನಿನ್ನ ಕೊರಗು
ಕೊನೆಯಿರದ ಕಣ್ಣೀರು ಇರುಳಲ್ಲಿ ಜೋರು
ನೆನಪುಗಳು ಬರಿ ತಂಗಳು
 
ಎದೆಯೊಳಗಿನ ಪ್ರೀತಿ ಶವವಾಗುವ ಭೀತಿ
ನನ್ನೊಳಗೆ ಬರಿ ನಿನ್ನ ಕೊರಗು
ಕೊನೆಯಿರದ ಕಣ್ಣೀರು ಇರುಳಲ್ಲಿ ಜೋರು
ನೆನಪುಗಳು ಬರಿ ತಂಗಳು
ಯಾರೆಂದು ಕೇಳದಿರು ಕೈಮುಗಿದು ಬೇಡುವೆ
ಮೆರವಣಿಗೆ ನೋಡಲ್ಲಿ ಹೆಣವಾದೆ ನಾನಲ್ಲಿ
ನೀ ಬಾರೆ ಮತ್ತೊಮ್ಮೆ ಬಾರೆ
ಕೊನೆಗೊಮ್ಮೆ ಬಾರೆ
 

Modala Olave-male song lyrics from Kannada Movie A Happy Married Life starring Vardhan, Thejaswini, Sumana, Lyrics penned by Anand Vatar Sung by Anil C J, Music Composed by C J Anil, film is Directed by Anand Vatar and film is released on 2016