-
ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ
ಹರೆಯ ವಯಸ್ಸು ಜೊತೆಗೆ ಇರಲು ಆಸೆ ಕಾಮನ್ನೆ
ತಂಗಾಳಿಯು ತೀಡಿ ಬಂದಾಗ
ಸಂಗಾತಿಯ ಉಸಿರು ಬೆರೆತಂತೆ
ಸಿಂಪಲ್ಲಾಗೊಂದು ಲುಕ್ಕು ಕೊಟ್ಟಾಗ
ಎದೆಯ ಒಳಗೆ ಒಂದು ಜೋಗ
ಹರಿದು ಬಂದು ಆಚೆ ಚಿಮ್ಮಿದೆ
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ||
ಕಣ್ಣು ಕಣ್ಣು ಕಲೆತು ಹೊಳೆವ ಮಿಂಚಿನಲ್ಲಿ
ಮಿಂಚಿನಲ್ಲಿ
ತುಟಿಯ ತುದಿಯ ತುಳುಕೊ ತುಂಟ ನಗುವಿನಲ್ಲಿ
ನಗುವಿನಲ್ಲಿ
ಕನಸ್ಸುಗಳ ಹುಡುಕಾಟ ಆಸೆಗಳ ತೊಳಲಾಟ
ನನ್ನ ಹೃದಯದ ತಾಳ ತಪ್ಪಿದೆ
ಪ್ರೀತಿಯನೊಂದೆ ಹರಸಿದೆ
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ||
ಲೆಕ್ಕದ ಮಾತು ಪಕ್ಕಕ್ಕೆ ಸರಿಸಿ ಒಮ್ಮೆ ನೋಡು
ಹೃದಯದ ಕದವ ತೆರೆದು ಒಮ್ಮೆ ಇಣುಕಿ ನೋಡು
ಅಡಗಿಹದೆ ಅನುರಾಗ ಅರಳುವುದೆ ಹೊಸರಾಗ
ನಿನ್ನ ಹೃದಯ ತುಂಬಿ ಹಾಡಲಿ
ಪದವೆ ಇರದ ಹಾಡನು
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ
ಹರೆಯ ವಯಸ್ಸು ಜೊತೆಗೆ ಇರಲು ಆಸೆ ಕಾಮನ್ನೆ ||
-
ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ
ಹರೆಯ ವಯಸ್ಸು ಜೊತೆಗೆ ಇರಲು ಆಸೆ ಕಾಮನ್ನೆ
ತಂಗಾಳಿಯು ತೀಡಿ ಬಂದಾಗ
ಸಂಗಾತಿಯ ಉಸಿರು ಬೆರೆತಂತೆ
ಸಿಂಪಲ್ಲಾಗೊಂದು ಲುಕ್ಕು ಕೊಟ್ಟಾಗ
ಎದೆಯ ಒಳಗೆ ಒಂದು ಜೋಗ
ಹರಿದು ಬಂದು ಆಚೆ ಚಿಮ್ಮಿದೆ
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ||
ಕಣ್ಣು ಕಣ್ಣು ಕಲೆತು ಹೊಳೆವ ಮಿಂಚಿನಲ್ಲಿ
ಮಿಂಚಿನಲ್ಲಿ
ತುಟಿಯ ತುದಿಯ ತುಳುಕೊ ತುಂಟ ನಗುವಿನಲ್ಲಿ
ನಗುವಿನಲ್ಲಿ
ಕನಸ್ಸುಗಳ ಹುಡುಕಾಟ ಆಸೆಗಳ ತೊಳಲಾಟ
ನನ್ನ ಹೃದಯದ ತಾಳ ತಪ್ಪಿದೆ
ಪ್ರೀತಿಯನೊಂದೆ ಹರಸಿದೆ
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ||
ಲೆಕ್ಕದ ಮಾತು ಪಕ್ಕಕ್ಕೆ ಸರಿಸಿ ಒಮ್ಮೆ ನೋಡು
ಹೃದಯದ ಕದವ ತೆರೆದು ಒಮ್ಮೆ ಇಣುಕಿ ನೋಡು
ಅಡಗಿಹದೆ ಅನುರಾಗ ಅರಳುವುದೆ ಹೊಸರಾಗ
ನಿನ್ನ ಹೃದಯ ತುಂಬಿ ಹಾಡಲಿ
ಪದವೆ ಇರದ ಹಾಡನು
||ಮನಸ್ಸು ಮನಸ್ಸು ಬೆರವ ಹೊತ್ತು ಮಾತು ಮೌನನೇ
ಹರೆಯ ವಯಸ್ಸು ಜೊತೆಗೆ ಇರಲು ಆಸೆ ಕಾಮನ್ನೆ ||
Manasu Manasu song lyrics from Kannada Movie 3 Gante 30 Dina 30 Second starring Arun Gowda, Kavya Shetty, Edakallu Chandrashekar, Lyrics penned by Madhusudhan, Goutham Sung by Vijay Prakash, Music Composed by Sridhar V Sambhram, film is Directed by G K Madhusudan and film is released on 2018