ಅರ್ಧ ಚಂದ್ರ ಮೂಡಿದಂತೆ
ಚಂದ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ
ಪೂರ್ತಿ ಹುಚ್ಚಾಗುತಾ
ಈ ಸಂಜೆ ವರ್ಣರಂಜಿತಾ ಓ.....
ಊಹಿಸೊ ಮುನ್ನಾ
ಲೋಕದಲ್ಲಿ ನನ್ನಾ
ಎಂಥಾ ಬದಲಾವಣೆ ...
ಆಗಿಯೇ ಹೊಯ್ತು
ಸ್ವಪ್ನಕ್ಕೀಗ ನನ್ನ ನೇರ ವರ್ಗಾವಣೆ
ಓಹೋ ಗಾಳಿ ಕದ್ದಾಲಿಸಿ ದಿವ್ಯ ಸಲ್ಲಾಪವ
ನೀನು ಕಣ್ಣಲ್ಲಿ ದೀಪ ಹಚ್ಚುತ್ತಾ
ರಮ್ಯಾ ದೀಪೋತ್ಸವ
||ಅರ್ಧ ಚಂದ್ರ ಮೂಡಿದಂತೆ
ಚಂದಾ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ||
ಸಾವಿರ ರೀತಿ ಹೇಳಿ ಕೂಡಾ
ಪ್ರೀತಿ ಏನು ಸಾಕಾಗದು ಓ...
ಜೀವಕೆ ಒಮ್ಮೆ ಅಂಟಿಕೊಂಡ
ಗಂಧ ಇನ್ನು ದೂರಾಗದು
ಕಲ್ಪನಾ ಲೋಕವೇ ನಿಂತಿದೆ ಹತ್ತಿರ ....
ಅಪ್ಪಿಕೊಂಡಾಗ ಏಕೆ ಒಪ್ಪಂದ ಮುತ್ತೆ ಹಸ್ತಾಕ್ಷರ
||ಅರ್ಧ ಚಂದ್ರ ಮೂಡಿದಂತೆ
ಚಂದಾ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ ಪೂರ್ತಿ ಹುಚ್ಚಾಗುತಾ
ಈ ಬಾಳು ವರ್ಣರಂಜಿತಾ .....||
ಅರ್ಧ ಚಂದ್ರ ಮೂಡಿದಂತೆ
ಚಂದ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ
ಪೂರ್ತಿ ಹುಚ್ಚಾಗುತಾ
ಈ ಸಂಜೆ ವರ್ಣರಂಜಿತಾ ಓ.....
ಊಹಿಸೊ ಮುನ್ನಾ
ಲೋಕದಲ್ಲಿ ನನ್ನಾ
ಎಂಥಾ ಬದಲಾವಣೆ ...
ಆಗಿಯೇ ಹೊಯ್ತು
ಸ್ವಪ್ನಕ್ಕೀಗ ನನ್ನ ನೇರ ವರ್ಗಾವಣೆ
ಓಹೋ ಗಾಳಿ ಕದ್ದಾಲಿಸಿ ದಿವ್ಯ ಸಲ್ಲಾಪವ
ನೀನು ಕಣ್ಣಲ್ಲಿ ದೀಪ ಹಚ್ಚುತ್ತಾ
ರಮ್ಯಾ ದೀಪೋತ್ಸವ
||ಅರ್ಧ ಚಂದ್ರ ಮೂಡಿದಂತೆ
ಚಂದಾ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ||
ಸಾವಿರ ರೀತಿ ಹೇಳಿ ಕೂಡಾ
ಪ್ರೀತಿ ಏನು ಸಾಕಾಗದು ಓ...
ಜೀವಕೆ ಒಮ್ಮೆ ಅಂಟಿಕೊಂಡ
ಗಂಧ ಇನ್ನು ದೂರಾಗದು
ಕಲ್ಪನಾ ಲೋಕವೇ ನಿಂತಿದೆ ಹತ್ತಿರ ....
ಅಪ್ಪಿಕೊಂಡಾಗ ಏಕೆ ಒಪ್ಪಂದ ಮುತ್ತೆ ಹಸ್ತಾಕ್ಷರ
||ಅರ್ಧ ಚಂದ್ರ ಮೂಡಿದಂತೆ
ಚಂದಾ ನಿನ್ನ ಮಂದಹಾಸ
ಅರ್ಧಂಬರ್ಧ ಹಾಡು ನಾನು
ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ ಪೂರ್ತಿ ಹುಚ್ಚಾಗುತಾ
ಈ ಬಾಳು ವರ್ಣರಂಜಿತಾ .....||
Arda Chandra Moodidante song lyrics from Kannada Movie 3 Gante 30 Dina 30 Second starring Arun Gowda, Kavya Shetty, Edakallu Chandrashekar, Lyrics penned by Jayanth Kaikini Sung by Sonu Nigam, Sriraksha, Music Composed by Sridhar V Sambhram, film is Directed by G K Madhusudan and film is released on 2018