Chithra Mathadide Lyrics

ಚಿತ್ರ ಮಾತಾಡಿದೆ Lyrics

in 3 Gante 30 Dina 30 Second

in ೩ ಘಂಟೆ ೩೦ ದಿನ ೩೦ ಸೆಕೆಂಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹಾಕಿದೆ
 
ತುಂಟ ಗಾಳಿ ನಿನ್ನ ತಾಕಿ ಮೈಯ್ಯ ಮಾಟಕ್ಕೆ ಮರುಳಾಗಿದೆ
ಹೊನ್ನ ಬಿಸಿಲು ನಿನಗೆ ಸೋಕಿ ಬೆಡಗು ಬಿನ್ನಾಣ ಸರಿಯಾಗಿದೆ
ನಿನ್ನ ಕಂಡಾಗ ಏನೇನೊ ತವಕ
ಎದೆಯಾಳದಲ್ಲಿ ಪುಟಿದೇಳೊ ಪುಳಕ
ಅದ ಬಣ್ಣಿಸಲು ಪದಗಳಲಿ ಪೈಪೋಟಿ ಶುರುವಾಗಿದೆ
 
||ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹಾಕಿದೆ||
 
ಜಿನುಗೊ ಜೇನ ಅಧರದಲ್ಲಿ
ಮಿನುಗೊ ನಕ್ಷತ್ರ ಕಣ್ಣಂಚಿನಲ್ಲಿ
ಕೊರಳ ವೇಣು ಕಿಂತಿನಲ್ಲಿ
ನಡುವು ಲತೆಯಂತೆ ಬಳುಕಾಡೊ ಬಳ್ಳಿ
ಆ ಮುಂಗುರುಳೆ ತಿಳಿಮೋಡದಂತೆ
ನಿನ್ನ ನಗೆಯೊಂದು ಕೋಲ್ಮಿಂಚಿನಂತೆ
ಈ ಅಂದಕ್ಕೆ ಮನಸ್ಸೋತು ಪ್ರೇಮಕ್ಕೆ ಶರಣಾಗಿದೆ
 
||ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹ್ಮ್‌ ಹ್ಮ್‌ ಹ್ಮ್||
 

-
ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹಾಕಿದೆ
 
ತುಂಟ ಗಾಳಿ ನಿನ್ನ ತಾಕಿ ಮೈಯ್ಯ ಮಾಟಕ್ಕೆ ಮರುಳಾಗಿದೆ
ಹೊನ್ನ ಬಿಸಿಲು ನಿನಗೆ ಸೋಕಿ ಬೆಡಗು ಬಿನ್ನಾಣ ಸರಿಯಾಗಿದೆ
ನಿನ್ನ ಕಂಡಾಗ ಏನೇನೊ ತವಕ
ಎದೆಯಾಳದಲ್ಲಿ ಪುಟಿದೇಳೊ ಪುಳಕ
ಅದ ಬಣ್ಣಿಸಲು ಪದಗಳಲಿ ಪೈಪೋಟಿ ಶುರುವಾಗಿದೆ
 
||ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹಾಕಿದೆ||
 
ಜಿನುಗೊ ಜೇನ ಅಧರದಲ್ಲಿ
ಮಿನುಗೊ ನಕ್ಷತ್ರ ಕಣ್ಣಂಚಿನಲ್ಲಿ
ಕೊರಳ ವೇಣು ಕಿಂತಿನಲ್ಲಿ
ನಡುವು ಲತೆಯಂತೆ ಬಳುಕಾಡೊ ಬಳ್ಳಿ
ಆ ಮುಂಗುರುಳೆ ತಿಳಿಮೋಡದಂತೆ
ನಿನ್ನ ನಗೆಯೊಂದು ಕೋಲ್ಮಿಂಚಿನಂತೆ
ಈ ಅಂದಕ್ಕೆ ಮನಸ್ಸೋತು ಪ್ರೇಮಕ್ಕೆ ಶರಣಾಗಿದೆ
 
||ಚಿತ್ರ ಮಾತಾಡಿದೆ ಚಿತ್ತ ಅಮಲೇರಿದೆ
ಮಿಂಚುಳ್ಳಿ ಹೆಣ್ಣ ಮನಗೆಲ್ಲಲು
ಸಂಚು ಮಾಡಿದೆ ಹೊಂಚು ಹ್ಮ್‌ ಹ್ಮ್‌ ಹ್ಮ್||
 

Chithra Mathadide song lyrics from Kannada Movie 3 Gante 30 Dina 30 Second starring Arun Gowda, Kavya Shetty, Edakallu Chandrashekar, Lyrics penned by Madhusudhan, Sukanya Sung by Vijay Prakash, Music Composed by Sridhar V Sambhram, film is Directed by G K Madhusudan and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ