-
ಬಿಟ್ಟಿ ಬಿಲ್ಡಪ್ ಮಾಡಬೇಡ
ಹಳ್ಳಕ್ಕೆ ಯಾರು ಬೀಳೋರಿಲ್ಲ
ಬಿಟ್ಟಿ ಬಿಲ್ಡಪ್ ಬಿಟ್ಟಿ ಬಿಲ್ಡಪ್
ಬಿಟ್ಟಿ ಬಿಲ್ಡಪ್ ಬಿಟ್ಟಿ ಬಿಲ್ಡಪ್
ಕಾಳು ಹಾಕ್ತ ಕೂರಬೇಡ
ಕಾಲ ನಿಂಗೆ ಕಾಯೋದಿಲ್ಲ
ಕಾಯೋದಿಲ್ಲ ಕಾಯೋದಿಲ್ಲ
ಕಾಯೋದಿಲ್ಲ ಕಾಯೋದಿಲ್ಲ
ರೋಡಿನಲ್ಲಿ ಓಡಾಡೊ ಹುಡ್ಗೀರೆಲ್ಲ
ಗರ್ಲ್ಫ್ರೆಂಡ್ ಆಗೋಕೆ ಕಾಯ್ಕೊಂಡಿಲ್ಲ
ಖಾಲಿ ಡಬ್ಬ ಆಡ್ಸೋಕ್ ಹೋದ್ರೆ
ಕಾಮಿಡಿ ಪೀಸ್ ಆಗೊಗ್ತೀಯ
ಕಾಸ್ಟ್ಲಿ ವಾಚ್ ಕೈಲಿದ್ರು ಟೈಮು ನಿಲ್ಸಕ್ಕೆ ಆಗೊಲ್ಲ
ಹಾಸ್ಪಿಟ್ಲೆ ಕಟ್ಸಿದ್ರು ಖಾಯಿಲೆ ತಪ್ಪಲ್ಲ
ಚಂದ್ರಲೋಕ ಮುಟ್ಟಿದ್ರು ಪಕ್ಕದ್ ಮನೆಯೋರ್ ಗೊತ್ತಿಲ್ಲ
ಲಕ್ಷ ಲಕ್ಷ ದುಡ್ಡಿದ್ರು ಚಿಂತೆ ತಪ್ಪಲ್ಲ
ಬ್ರಹ್ಮ ಆಗ್ಲೆ ಎಲ್ಲನು ಬರೆದೋನಂತೆ
ಅಂದ್ಮೇಲೆ ಸುಮ್ನೇಕೆ ಮಾಡ್ಬೇಕ್ ಚಿಂತೆ
ಸಿಕ್ಕಿದ್ದೆ ಸೀರುಂಡೆ ಸವಿಬೇಕಂತೆ
ಸುಮ್ ಸುಮ್ನೆ ಹೊಗಳೋರೆ ಕಾಲನ್ನ ಎಳೆಯೋದೆ
ಕಿಂಡಲ್ ಮಾಡೋರೆ ನಿನ್ನ ತಿದ್ದೋದು
ಸೋಲನ್ನು ಕಂಡಾಗ ಕೀಳಾಗಿ ಕಾಣೋರೆ
ಸಕ್ಸಸ್ ಕೊಟ್ಟಾಗ ಸೆಲ್ಯೂಟ್ ಹೊಡೆಯೋದು
ಆಡೋರ ಮಾತಿಗೆ ಬೀಗ ಹಾಕು
ನಿನ್ನಿಷ್ಟ ಬಂದಂಗೆ ಜೀವನ ಮಾಡು
ನಿನ್ ದಾರಿ ಕಾಯ್ತಿದೆ ನಿಂಗೆ ನೋಡು
-
ಬಿಟ್ಟಿ ಬಿಲ್ಡಪ್ ಮಾಡಬೇಡ
ಹಳ್ಳಕ್ಕೆ ಯಾರು ಬೀಳೋರಿಲ್ಲ
ಬಿಟ್ಟಿ ಬಿಲ್ಡಪ್ ಬಿಟ್ಟಿ ಬಿಲ್ಡಪ್
ಬಿಟ್ಟಿ ಬಿಲ್ಡಪ್ ಬಿಟ್ಟಿ ಬಿಲ್ಡಪ್
ಕಾಳು ಹಾಕ್ತ ಕೂರಬೇಡ
ಕಾಲ ನಿಂಗೆ ಕಾಯೋದಿಲ್ಲ
ಕಾಯೋದಿಲ್ಲ ಕಾಯೋದಿಲ್ಲ
ಕಾಯೋದಿಲ್ಲ ಕಾಯೋದಿಲ್ಲ
ರೋಡಿನಲ್ಲಿ ಓಡಾಡೊ ಹುಡ್ಗೀರೆಲ್ಲ
ಗರ್ಲ್ಫ್ರೆಂಡ್ ಆಗೋಕೆ ಕಾಯ್ಕೊಂಡಿಲ್ಲ
ಖಾಲಿ ಡಬ್ಬ ಆಡ್ಸೋಕ್ ಹೋದ್ರೆ
ಕಾಮಿಡಿ ಪೀಸ್ ಆಗೊಗ್ತೀಯ
ಕಾಸ್ಟ್ಲಿ ವಾಚ್ ಕೈಲಿದ್ರು ಟೈಮು ನಿಲ್ಸಕ್ಕೆ ಆಗೊಲ್ಲ
ಹಾಸ್ಪಿಟ್ಲೆ ಕಟ್ಸಿದ್ರು ಖಾಯಿಲೆ ತಪ್ಪಲ್ಲ
ಚಂದ್ರಲೋಕ ಮುಟ್ಟಿದ್ರು ಪಕ್ಕದ್ ಮನೆಯೋರ್ ಗೊತ್ತಿಲ್ಲ
ಲಕ್ಷ ಲಕ್ಷ ದುಡ್ಡಿದ್ರು ಚಿಂತೆ ತಪ್ಪಲ್ಲ
ಬ್ರಹ್ಮ ಆಗ್ಲೆ ಎಲ್ಲನು ಬರೆದೋನಂತೆ
ಅಂದ್ಮೇಲೆ ಸುಮ್ನೇಕೆ ಮಾಡ್ಬೇಕ್ ಚಿಂತೆ
ಸಿಕ್ಕಿದ್ದೆ ಸೀರುಂಡೆ ಸವಿಬೇಕಂತೆ
ಸುಮ್ ಸುಮ್ನೆ ಹೊಗಳೋರೆ ಕಾಲನ್ನ ಎಳೆಯೋದೆ
ಕಿಂಡಲ್ ಮಾಡೋರೆ ನಿನ್ನ ತಿದ್ದೋದು
ಸೋಲನ್ನು ಕಂಡಾಗ ಕೀಳಾಗಿ ಕಾಣೋರೆ
ಸಕ್ಸಸ್ ಕೊಟ್ಟಾಗ ಸೆಲ್ಯೂಟ್ ಹೊಡೆಯೋದು
ಆಡೋರ ಮಾತಿಗೆ ಬೀಗ ಹಾಕು
ನಿನ್ನಿಷ್ಟ ಬಂದಂಗೆ ಜೀವನ ಮಾಡು
ನಿನ್ ದಾರಿ ಕಾಯ್ತಿದೆ ನಿಂಗೆ ನೋಡು
Bitti Buildup song lyrics from Kannada Movie 3 Gante 30 Dina 30 Second starring Arun Gowda, Kavya Shetty, Edakallu Chandrashekar, Lyrics penned by Madhusudhan Sung by Tippu, Music Composed by Sridhar V Sambhram, film is Directed by G K Madhusudan and film is released on 2018