-
ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು
ಆಗೋಯ್ತು ಎಲ್ಲಾ ಆಗೋಯ್ತು
ಶುರು ಆಗೋಕೂ ಮುಂಚೆ ಮುಗಿದೋಯ್ತು
ಯಾರ್ಯಾರ್ಗೊ ಬದುಕೋದ್ಯಾಕೆ
ಯಾರ್ಯಾರ್ಗೊ ಸಾಯೋದ್ಯಾಕೆ
ಏನನ್ನೊ ಮಾಡಕ್ಕೋಗಿ ನೋವನ್ನು ಉಣ್ಣೋದ್ಯಾಕೆ
ನರಿ ಕೂಗು ಗಿರಿಗೆ ಕೇಳೊಲ್ಲ ಕೇಳೊಲ್ಲ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು||
ಓಓ ಭೂಮಿಗೆ ಬರುವಾಗ ಬರಿಗೈನೆ
ಗುಲಗಂಜಿನು ತರೊಲ್ಲ
ಮಸಣ ಸೇರೊದು ಬರಿಗೈ ಚಿಕ್ಕಾಸು ಒಯ್ಯೊಲ್ಲ
ನಿನ್ ಹಸರು ಚಟ್ಟ ಏರೊ ತನಕನೆ
ನೆಂಟ್ರಲ್ಲ ತಿಥಿಮಾಡೊ ಗಂಟನೆ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು||
ಆಸೆ ಅನ್ನೊ ಮಾಯೆ ಕಾಡ್ತೈತೆ ಒಬ್ರನ್ನು ಬಿಡದಂಗೆ
ಎದೆಗೆ ಉರಿ ಹಚ್ಚಿ ಹಾರ್ತೈತೆ ಕೈಗೆಂದು ಸಿಗದಂಗೆ
ಬಾಳೋಕೆ ಬರ್ದೆ ಇದ್ರೆ ನರಕನೆ
ಸಾಯೋರ್ಗೆ ಸುಡುಗಾಡು ಒಂದೆನೆ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು
ಆಗೋಯ್ತು ಎಲ್ಲಾ ಆಗೋಯ್ತು
ಶುರು ಆಗೋಕೂ ಮುಂಚೆ ಮುಗಿದೋಯ್ತು
ಯಾರ್ಯಾರ್ಗೊ ಬದುಕೋದ್ಯಾಕೆ
ಯಾರ್ಯಾರ್ಗೊ ಸಾಯೋದ್ಯಾಕೆ
ಏನನ್ನೊ ಮಾಡಕ್ಕೋಗಿ ನೋವನ್ನು ಉಣ್ಣೋದ್ಯಾಕೆ
ನರಿ ಕೂಗು ಗಿರಿಗೆ ಕೇಳೊಲ್ಲ ಕೇಳೊಲ್ಲ
ಪ್ರೀತಿ ನಶೆಲಿ ಬುದ್ದಿ ನಿಲ್ಲೊಲ್ಲ||
-
ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು
ಆಗೋಯ್ತು ಎಲ್ಲಾ ಆಗೋಯ್ತು
ಶುರು ಆಗೋಕೂ ಮುಂಚೆ ಮುಗಿದೋಯ್ತು
ಯಾರ್ಯಾರ್ಗೊ ಬದುಕೋದ್ಯಾಕೆ
ಯಾರ್ಯಾರ್ಗೊ ಸಾಯೋದ್ಯಾಕೆ
ಏನನ್ನೊ ಮಾಡಕ್ಕೋಗಿ ನೋವನ್ನು ಉಣ್ಣೋದ್ಯಾಕೆ
ನರಿ ಕೂಗು ಗಿರಿಗೆ ಕೇಳೊಲ್ಲ ಕೇಳೊಲ್ಲ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು||
ಓಓ ಭೂಮಿಗೆ ಬರುವಾಗ ಬರಿಗೈನೆ
ಗುಲಗಂಜಿನು ತರೊಲ್ಲ
ಮಸಣ ಸೇರೊದು ಬರಿಗೈ ಚಿಕ್ಕಾಸು ಒಯ್ಯೊಲ್ಲ
ನಿನ್ ಹಸರು ಚಟ್ಟ ಏರೊ ತನಕನೆ
ನೆಂಟ್ರಲ್ಲ ತಿಥಿಮಾಡೊ ಗಂಟನೆ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು||
ಆಸೆ ಅನ್ನೊ ಮಾಯೆ ಕಾಡ್ತೈತೆ ಒಬ್ರನ್ನು ಬಿಡದಂಗೆ
ಎದೆಗೆ ಉರಿ ಹಚ್ಚಿ ಹಾರ್ತೈತೆ ಕೈಗೆಂದು ಸಿಗದಂಗೆ
ಬಾಳೋಕೆ ಬರ್ದೆ ಇದ್ರೆ ನರಕನೆ
ಸಾಯೋರ್ಗೆ ಸುಡುಗಾಡು ಒಂದೆನೆ
||ಆರೋಯ್ತು ದೀಪ ಆರೋಯ್ತು
ಬಾಳು ಬೆಳಗೋಕು ಮುಂಚೆ ನಂದೋಯ್ತು
ಆಗೋಯ್ತು ಎಲ್ಲಾ ಆಗೋಯ್ತು
ಶುರು ಆಗೋಕೂ ಮುಂಚೆ ಮುಗಿದೋಯ್ತು
ಯಾರ್ಯಾರ್ಗೊ ಬದುಕೋದ್ಯಾಕೆ
ಯಾರ್ಯಾರ್ಗೊ ಸಾಯೋದ್ಯಾಕೆ
ಏನನ್ನೊ ಮಾಡಕ್ಕೋಗಿ ನೋವನ್ನು ಉಣ್ಣೋದ್ಯಾಕೆ
ನರಿ ಕೂಗು ಗಿರಿಗೆ ಕೇಳೊಲ್ಲ ಕೇಳೊಲ್ಲ
ಪ್ರೀತಿ ನಶೆಲಿ ಬುದ್ದಿ ನಿಲ್ಲೊಲ್ಲ||