ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು
ಕ್ಷಣ ಕ್ಷಣ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ದೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದೊಂದು ಅಚ್ಚರಿ!
||ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು||
ಹಾಯಾಗಿ ಇದ್ದ ನನ್ನ ಹೃದಯ
ಅಪಾಯದಲ್ಲಿ ಸಿಲುಕಿದೆ
ಹಾಳಾಗಿ ಹೋಯಿತಲ್ಲ ನಿದಿರೇ
ಉಪಾಯವೇನು ಇಲ್ಲದೇ
ನಿನ್ನ ಪರಿಚಯ ಅದೆಂಥ ವಿಸ್ಮಯ
ಕಣ್ಣು ಕಣ್ಣಲೇ ಈ ಭಾವ ವಿನಿಮಯ
ಎಲ್ಲೆಲ್ಲೂ ನಿನ್ನದೇನೇ ಹಾಜರಿ..
||ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು||
ಖಯಾಲಿ ನಿನ್ನದೇನೆ ಈಗ
ಕಣ್ಣಲ್ಲಿ ಕನಸು ತೇಲಿದೆ
ಕವಾಲಿಯೊಂದು ಮೂಡುವಾಗ
ನನ್ನಲ್ಲಿ ನಿನದೆ ಗುಂಗಿದೆ
ಒಂಟಿ ಪಯಣಕೆ ನೀತಾನೆ ಸಾಥಿಯು
ನೀ ಸಿಕ್ಕಮೇಲೆಯೆ ಈ ಬದುಕು ಪೂರ್ತಿಯು
ಈ ಪ್ರೀತಿಯನ್ನೋದಿನ್ನು ಕಾತರಿ..
ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು
ಕ್ಷಣ ಕ್ಷಣ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ದೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದೊಂದು ಅಚ್ಚರಿ!
ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು
ಕ್ಷಣ ಕ್ಷಣ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ದೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದೊಂದು ಅಚ್ಚರಿ!
||ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು||
ಹಾಯಾಗಿ ಇದ್ದ ನನ್ನ ಹೃದಯ
ಅಪಾಯದಲ್ಲಿ ಸಿಲುಕಿದೆ
ಹಾಳಾಗಿ ಹೋಯಿತಲ್ಲ ನಿದಿರೇ
ಉಪಾಯವೇನು ಇಲ್ಲದೇ
ನಿನ್ನ ಪರಿಚಯ ಅದೆಂಥ ವಿಸ್ಮಯ
ಕಣ್ಣು ಕಣ್ಣಲೇ ಈ ಭಾವ ವಿನಿಮಯ
ಎಲ್ಲೆಲ್ಲೂ ನಿನ್ನದೇನೇ ಹಾಜರಿ..
||ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು||
ಖಯಾಲಿ ನಿನ್ನದೇನೆ ಈಗ
ಕಣ್ಣಲ್ಲಿ ಕನಸು ತೇಲಿದೆ
ಕವಾಲಿಯೊಂದು ಮೂಡುವಾಗ
ನನ್ನಲ್ಲಿ ನಿನದೆ ಗುಂಗಿದೆ
ಒಂಟಿ ಪಯಣಕೆ ನೀತಾನೆ ಸಾಥಿಯು
ನೀ ಸಿಕ್ಕಮೇಲೆಯೆ ಈ ಬದುಕು ಪೂರ್ತಿಯು
ಈ ಪ್ರೀತಿಯನ್ನೋದಿನ್ನು ಕಾತರಿ..
ಶುರು ಶುರು ಈ ಪ್ರೀತಿಯು
ಥರ ಥರ ಪಜೀತಿಯು
ಕ್ಷಣ ಕ್ಷಣ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ದೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದೊಂದು ಅಚ್ಚರಿ!