Raju Raju Lyrics

ರಾಜು ರಾಜು Lyrics

in 1st Rank Raju

in ಫಸ್ಟ್ ರ‍್ಯಾಂಕ್ ರಾಜು

LYRIC

Song Details Page after Lyrice

-
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
 
ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು
ಎಕ್ಸಾಮ್‌ ಬರೆಯೋಕೆ ಹುಟ್ಟೋರಿ ನನ್ ಮಕ್ಳು
ಆಸ್ಪತ್ರೆ ಹುಟ್ಲಿಲ್ಲ ಕಾಲೇಜಲ್‌ ಹುಟ್ಬಿಟ್ರು
ಬುಗುರಿ ಚಾಲಿ ಕೈಲಿ ಮುಟ್ತಿಲ್ಲ
ತೊಗರಿಬೇಳೆ ರೇಟ್‌ ಗೊತಿಲ್ಲ
ರ‍್ಯಾಂಕ್ ಬಂದ್ರು ಜೀವನ ತಿಳಿದಿಲ್ಲ
ಬುಡಕ್ಕೆ ಬೆಂಕಿ ಇನ್ನು ತಟ್ಟಿಲ್ಲ
ಯಾವತ್ತು ಕಾಗೆಯು ಆಗಲ್ಲ ಬೆಳ್ಳಕ್ಕಿ
ಏನಪ್ಪ ಉಪಯೋಗ ಒದೋದು ದಬ್ಬಾಕಿ
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
 
||ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು||
 
ಸ್ಕೂಲಲಿ ಟಾಪರ್‌ ಹೊರಗಡೆ ಪಾಪರ್‌
ತಲೆಬುರುಡೆ ಸೂಪರ್‌ ಹೃದಯ ಫುಲ್‌ ಪಂಚರ್‌
ನಿಜವಾಗಿ ಇಂತೋರು ಬದುಕಿದ್ದು ಸತ್ತೋರು
ಇವರಿಗೆಲ್ಲ ತಿಳಿಸಿ ಯಾರು ಹೇಳೋರು
ನಮ್ಮ ಮೇಷ್ಟ್ರು ಬಿ ಕೆ ಮುನಿಯಪ್ಪ
ಹಿಂದೆ ಹಿಂಗೆ ಹೇಳ್ತಾಯಿದ್ರಪ್ಪ
ಅಆಇಈ ಕಲಿತ ಮಾತ್ರಕ್ಕೆ ಮನುಷ್ಯ ಗ್ರೇಟ್‌ ಆಗೊದಿಲ್ಲಪ್ಪ
ಯಾವತ್ತು ಕಾಗೆಯು ಆಗಲ್ಲ ಬೆಳ್ಳಕ್ಕಿ
ಏನಪ್ಪ ಉಪಯೋಗ ಒದೋದು ದಬ್ಬಾಕಿ
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
 
||ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು||

-
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
 
ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು
ಎಕ್ಸಾಮ್‌ ಬರೆಯೋಕೆ ಹುಟ್ಟೋರಿ ನನ್ ಮಕ್ಳು
ಆಸ್ಪತ್ರೆ ಹುಟ್ಲಿಲ್ಲ ಕಾಲೇಜಲ್‌ ಹುಟ್ಬಿಟ್ರು
ಬುಗುರಿ ಚಾಲಿ ಕೈಲಿ ಮುಟ್ತಿಲ್ಲ
ತೊಗರಿಬೇಳೆ ರೇಟ್‌ ಗೊತಿಲ್ಲ
ರ‍್ಯಾಂಕ್ ಬಂದ್ರು ಜೀವನ ತಿಳಿದಿಲ್ಲ
ಬುಡಕ್ಕೆ ಬೆಂಕಿ ಇನ್ನು ತಟ್ಟಿಲ್ಲ
ಯಾವತ್ತು ಕಾಗೆಯು ಆಗಲ್ಲ ಬೆಳ್ಳಕ್ಕಿ
ಏನಪ್ಪ ಉಪಯೋಗ ಒದೋದು ದಬ್ಬಾಕಿ
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
 
||ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು||
 
ಸ್ಕೂಲಲಿ ಟಾಪರ್‌ ಹೊರಗಡೆ ಪಾಪರ್‌
ತಲೆಬುರುಡೆ ಸೂಪರ್‌ ಹೃದಯ ಫುಲ್‌ ಪಂಚರ್‌
ನಿಜವಾಗಿ ಇಂತೋರು ಬದುಕಿದ್ದು ಸತ್ತೋರು
ಇವರಿಗೆಲ್ಲ ತಿಳಿಸಿ ಯಾರು ಹೇಳೋರು
ನಮ್ಮ ಮೇಷ್ಟ್ರು ಬಿ ಕೆ ಮುನಿಯಪ್ಪ
ಹಿಂದೆ ಹಿಂಗೆ ಹೇಳ್ತಾಯಿದ್ರಪ್ಪ
ಅಆಇಈ ಕಲಿತ ಮಾತ್ರಕ್ಕೆ ಮನುಷ್ಯ ಗ್ರೇಟ್‌ ಆಗೊದಿಲ್ಲಪ್ಪ
ಯಾವತ್ತು ಕಾಗೆಯು ಆಗಲ್ಲ ಬೆಳ್ಳಕ್ಕಿ
ಏನಪ್ಪ ಉಪಯೋಗ ಒದೋದು ದಬ್ಬಾಕಿ
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
ರಾಜು ರಾಜು ಫರ್ಸ್ಟ್‌ ರ‍್ಯಾಂಕ್‌ ರಾಜು
ನೋಡಿ ಇವ್ನೆ ನಂ.೧ ಲೂಸು
 
||ಕುಂತ್ಕೊಂಡ್ರು ನಿಂತ್ಕೊಂಡ್ರು ಓದ್ತಾರೀ ಬುದ್ದಿವಂತ್ರು
ಪರಪಂಚ ಗೊತ್ತಿರದ ಪಡಕೋಶಿ ಪಂಡಿತರು||

Raju Raju song lyrics from Kannada Movie 1st Rank Raju starring Gurunandan, Apoorva Gowda, Thanishka Kapoor, Lyrics penned by Yogaraj Bhat Sung by Tippu, Music Composed by Kiran Ravindranath, film is Directed by Naresh Kumar H N and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ