-
ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಡೌ ಮಾಡುತ ಹೆಂಗೊ ಬಾಳು ಶಿವ
ಇರೊವರೆಗು ನೀ ಮೇಂಟೇನ್ ಮಾಡು ಹವಾ
ಲೈಫು ಒಂದು ಬೂಂದಿ ಲಾಡು ತಿಂದು ನೋಡು
||ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ||
ದುನಿಯಾ ತುಂಬಾ ಫಾಸ್ಟು ನೀಉ ಹಿಂದೆ ಬಿದ್ರೆ ಊಸ್ಟು
ಹೆಂಗಾನ ಸ್ಕಲೀಮ್ ಹಾಕಿ ಮುಂದೆ ಮುಂದೆ ಹೋಗು ಈಗ
ಕೈಗೆ ಟ್ಯಾಟು ಹಾಕ್ಸು ಬೇಕು ಕಣ್ಣಿಗೆ ಕೂಲಿಂಗ್ ಗ್ಲಾಸು
ಟಿಪ್ ಟಾಪ್ ಡ್ರೆಸ್ ಆಗು ಸಖತ್ತಾಗಿ ಕಾಣ್ತಿ ಮಗಾ
ಸೂಪರ್ ಮಚ್ಚಾ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಸ್ಕೂಲಿನಲ್ಲಿ ಸೋತ್ರು ಆದ್ರು ಲೈಫಿನಲ್ಲಿ ಗೆದ್ರು
ಕಾಫಿ ಟೀ ಮಾರೋರು ಪಿ ಎಮ್ ಆಗ್ಬೋದು ಗುರು
ಯಾಕೆ ಬೇಕು ರ್ಯಾಂಕು ಹೊಡಿ ಕ್ಲಾಸಿಗೆ ನೀ ಬಂಕು
ಮಾರ್ಕ್ಸ್ ಕಾರ್ಡು ಕೊಡಲ್ಲ ಅರ್ಧಪ್ಲೇಟ್ ಅನ್ನ ಸಾರು
ಅಮ್ಮಾ ತಾಯಿ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಡೌ ಮಾಡುತ ಹೆಂಗೊ ಬಾಳು ಶಿವ
ಇರೊವರೆಗು ನೀ ಮೇಂಟೇನ್ ಮಾಡು ಹವಾ
ಲೈಫು ಒಂದು ಬೂಂದಿ ಲಾಡು ತಿಂದು ನೋಡು
||ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ
-
ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಡೌ ಮಾಡುತ ಹೆಂಗೊ ಬಾಳು ಶಿವ
ಇರೊವರೆಗು ನೀ ಮೇಂಟೇನ್ ಮಾಡು ಹವಾ
ಲೈಫು ಒಂದು ಬೂಂದಿ ಲಾಡು ತಿಂದು ನೋಡು
||ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ||
ದುನಿಯಾ ತುಂಬಾ ಫಾಸ್ಟು ನೀಉ ಹಿಂದೆ ಬಿದ್ರೆ ಊಸ್ಟು
ಹೆಂಗಾನ ಸ್ಕಲೀಮ್ ಹಾಕಿ ಮುಂದೆ ಮುಂದೆ ಹೋಗು ಈಗ
ಕೈಗೆ ಟ್ಯಾಟು ಹಾಕ್ಸು ಬೇಕು ಕಣ್ಣಿಗೆ ಕೂಲಿಂಗ್ ಗ್ಲಾಸು
ಟಿಪ್ ಟಾಪ್ ಡ್ರೆಸ್ ಆಗು ಸಖತ್ತಾಗಿ ಕಾಣ್ತಿ ಮಗಾ
ಸೂಪರ್ ಮಚ್ಚಾ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಸ್ಕೂಲಿನಲ್ಲಿ ಸೋತ್ರು ಆದ್ರು ಲೈಫಿನಲ್ಲಿ ಗೆದ್ರು
ಕಾಫಿ ಟೀ ಮಾರೋರು ಪಿ ಎಮ್ ಆಗ್ಬೋದು ಗುರು
ಯಾಕೆ ಬೇಕು ರ್ಯಾಂಕು ಹೊಡಿ ಕ್ಲಾಸಿಗೆ ನೀ ಬಂಕು
ಮಾರ್ಕ್ಸ್ ಕಾರ್ಡು ಕೊಡಲ್ಲ ಅರ್ಧಪ್ಲೇಟ್ ಅನ್ನ ಸಾರು
ಅಮ್ಮಾ ತಾಯಿ
ಲೈಫ್ ಅನ್ನೋದೆ ಒಂದು ಸ್ಕೂಲು ಗುರು
ಇಲ್ಲಿ ಪಾಸಾದರೆ ಅಷ್ಟೆ ಸಾಕು
ಡೌ ಮಾಡುತ ಹೆಂಗೊ ಬಾಳು ಶಿವ
ಇರೊವರೆಗು ನೀ ಮೇಂಟೇನ್ ಮಾಡು ಹವಾ
ಲೈಫು ಒಂದು ಬೂಂದಿ ಲಾಡು ತಿಂದು ನೋಡು
||ಬಚ್ಚ ಇದ್ದಂಗಿದ್ದ ನೆನ್ನೆ ಮೊನ್ನೆ
ಬಚ್ಚನ್ ಆಗೋಕ್ ಹೊಂಟೋನಲ್ಲ ಸುಮ್ನೆ
ಓದ್ಕೊಂಡ್ ಓದ್ಕೊಂಡ್ ಬೆಳೆದೋನ್ ಇವ್ನೆ ತಾನೆ
ಓತ್ಲಾ ಹೊಡೆಯೊಕ್ ಹೊಂಟೊನಲ್ಲ ಶಿವನೆ
Baccha Idhang Idda song lyrics from Kannada Movie 1st Rank Raju starring Gurunandan, Apoorva Gowda, Thanishka Kapoor, Lyrics penned by Hrudaya Shiva Sung by Vijay Prakash, Music Composed by Kiran Ravindranath, film is Directed by Naresh Kumar H N and film is released on 2015