-
ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಏಕಾಂಗಿ... ನಾನು ಏಕಾಂಗಿ
ಎಲ್ಲೊ ಆಚೆಗೆ ಮರೆಯಾಗಿ
ಏನೊ ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ ||
ಗೋವಿಂದ ಗೋವಿಂದ ಹರೆ
ಗೋಪಾಲ ಗೋಪಾಲ ಹರೆ
ಗೋವಿಂದ ಗೋವಿಂದ ಹರೆ ಗೋಪಾಲ.
ಎಷ್ಟೊಂದು ಪಾತ್ರ ನೀಡುವ
ಬದುಕೊಂದು ಧಾರವಾಹಿಯೇ
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೇ
ಎಲೆಯ ಹಿಂದೆಯೆ ಮರೆಯಾಗಿ
ಹೂವು ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ||
ಅಂಗೈಯ ಮೇಲೆ ಕೂತಿರೊ ಬಣ್ಣದ ಚಿಟ್ಟೆ ಈ ಕ್ಷಣ
ತಲ್ಲೀನನಾಗಿ ಬಾಳಲು ಇನ್ನೇನು ಬೇಕು ಕಾರಣ
ಮೋಡದಲ್ಲಿಯೆ ಮರೆಯಾಗಿ ಕಿರಣ ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಏಕಾಂಗಿ... ನಾನು ಏಕಾಂಗಿ
ಎಲ್ಲೊ ಆಚೆಗೆ ಮರೆಯಾಗಿ
ಏನೊ ಕಾದಿದೆ ನನಗಾಗಿ||
-
ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಏಕಾಂಗಿ... ನಾನು ಏಕಾಂಗಿ
ಎಲ್ಲೊ ಆಚೆಗೆ ಮರೆಯಾಗಿ
ಏನೊ ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ ||
ಗೋವಿಂದ ಗೋವಿಂದ ಹರೆ
ಗೋಪಾಲ ಗೋಪಾಲ ಹರೆ
ಗೋವಿಂದ ಗೋವಿಂದ ಹರೆ ಗೋಪಾಲ.
ಎಷ್ಟೊಂದು ಪಾತ್ರ ನೀಡುವ
ಬದುಕೊಂದು ಧಾರವಾಹಿಯೇ
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೇ
ಎಲೆಯ ಹಿಂದೆಯೆ ಮರೆಯಾಗಿ
ಹೂವು ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ||
ಅಂಗೈಯ ಮೇಲೆ ಕೂತಿರೊ ಬಣ್ಣದ ಚಿಟ್ಟೆ ಈ ಕ್ಷಣ
ತಲ್ಲೀನನಾಗಿ ಬಾಳಲು ಇನ್ನೇನು ಬೇಕು ಕಾರಣ
ಮೋಡದಲ್ಲಿಯೆ ಮರೆಯಾಗಿ ಕಿರಣ ಕಾದಿದೆ ನನಗಾಗಿ
||ಬೀಸೊ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಏಕಾಂಗಿ... ನಾನು ಏಕಾಂಗಿ
ಎಲ್ಲೊ ಆಚೆಗೆ ಮರೆಯಾಗಿ
ಏನೊ ಕಾದಿದೆ ನನಗಾಗಿ||
Ekangi Nanu Ekangi song lyrics from Kannada Movie 1st Rank Raju starring Gurunandan, Apoorva Gowda, Thanishka Kapoor, Lyrics penned by Jayanth Kaikini Sung by Sonu Nigam, Music Composed by Kiran Ravindranath, film is Directed by Naresh Kumar H N and film is released on 2015