Baccha Idhang Idde (Bit) Lyrics

ಬಚ್ಚ ಇದ್ದಂಗಿದ್ದೆ-ಬಿಟ್ Lyrics

in 1st Rank Raju

in ಫಸ್ಟ್ ರ‍್ಯಾಂಕ್ ರಾಜು

LYRIC

Song Details Page after Lyrice

-
ಬಚ್ಚ ಇದ್ದಂಗಿದ್ದೆ ನೆನ್ನೆ ಮೊನ್ನೆ
ಹುಚ್ಚಆಗಿದ್‌ ನಿನ್ನಿಂದನೆ ತಾನೆ
ಕೊಚ್ಕೊಂಡೊಯ್ತು ಮನ್ಸು ಹಾಗೆ ಸುಮ್ನೆ
ಲವ್‌ ಮಾಡೋದ್ ಲೈಫಲ್‌ ಒಂದು ಸಾಧನೆ
ಮಾರ್ಕೇಟಲಿ ಫ್ರೈ ಡೇ ಇವನಿಂಗ್‌ ಟೈಮಿಗೆ
ಒಂದು ಸ್ವೀಟ್‌ ಸ್ಮೈಲಿಗೆ ತಗ್ಲಾಕೊಂಡೆ
ಲವ್‌ ಎಂದರೆ ಒಂದು ಹೊಸ ಜನ್ಮವೊ
ಹಳೆ ಸಾಲವೊ ಇಲ್ಲ ಹೊಸ ರೋಗವೊ
ಪ್ರೀತಿಯೆಂಬ ಜೈಲಿನಲ್ಲಿ ಬೇಲು ಇಲ್ಲ
 
||ಬಚ್ಚ ಇದ್ದಂಗಿದ್ದೆ ನೆನ್ನೆ ಮೊನ್ನೆ
ಹುಚ್ಚಆಗಿದ್‌ ನಿನ್ನಿಂದನೆ ತಾನೆ
ಕೊಚ್ಕೊಂಡೊಯ್ತು ಮನ್ಸು ಹಾಗೆ ಸುಮ್ನೆ
ಲವ್‌ ಮಾಡೋದ್ ಲೈಫಲ್‌ ಒಂದು ಸಾಧನೆ||

-
ಬಚ್ಚ ಇದ್ದಂಗಿದ್ದೆ ನೆನ್ನೆ ಮೊನ್ನೆ
ಹುಚ್ಚಆಗಿದ್‌ ನಿನ್ನಿಂದನೆ ತಾನೆ
ಕೊಚ್ಕೊಂಡೊಯ್ತು ಮನ್ಸು ಹಾಗೆ ಸುಮ್ನೆ
ಲವ್‌ ಮಾಡೋದ್ ಲೈಫಲ್‌ ಒಂದು ಸಾಧನೆ
ಮಾರ್ಕೇಟಲಿ ಫ್ರೈ ಡೇ ಇವನಿಂಗ್‌ ಟೈಮಿಗೆ
ಒಂದು ಸ್ವೀಟ್‌ ಸ್ಮೈಲಿಗೆ ತಗ್ಲಾಕೊಂಡೆ
ಲವ್‌ ಎಂದರೆ ಒಂದು ಹೊಸ ಜನ್ಮವೊ
ಹಳೆ ಸಾಲವೊ ಇಲ್ಲ ಹೊಸ ರೋಗವೊ
ಪ್ರೀತಿಯೆಂಬ ಜೈಲಿನಲ್ಲಿ ಬೇಲು ಇಲ್ಲ
 
||ಬಚ್ಚ ಇದ್ದಂಗಿದ್ದೆ ನೆನ್ನೆ ಮೊನ್ನೆ
ಹುಚ್ಚಆಗಿದ್‌ ನಿನ್ನಿಂದನೆ ತಾನೆ
ಕೊಚ್ಕೊಂಡೊಯ್ತು ಮನ್ಸು ಹಾಗೆ ಸುಮ್ನೆ
ಲವ್‌ ಮಾಡೋದ್ ಲೈಫಲ್‌ ಒಂದು ಸಾಧನೆ||

Baccha Idhang Idde (Bit) song lyrics from Kannada Movie 1st Rank Raju starring Gurunandan, Apoorva Gowda, Thanishka Kapoor, Lyrics penned by Hrudaya Shiva Sung by Vijay Prakash, Music Composed by Kiran Ravindranath, film is Directed by Naresh Kumar H N and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ