Sukumari Lyrics

ಸುಕುಮಾರಿ Lyrics

in Yogaraj

in ಯೋಗರಾಜ್

LYRIC

Song Details Page after Lyrice

ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ
ನಿನ್ನ ಸೇರಲು ನಾರಿ ದಾರಿ ತೋರಿ
ಬಾರೇ ಬಂಗಾರಿ…
ನಿನಗಾಗಿ ಕಾದೆ ಕಾಯುತಲಿರುವೇ
ಪ್ರೀತಿ ಜರೂರಿ…
ನನ್ನ ಪ್ರೀತಿ ಹೊಸ ರೀತಿ ಕೇಳು ನೀ
ಭಯಭೀತಿ ಬೇಡ ಸಾಥಿ ಬಾರೇ ನೀ
ನನ್ನ ಮನದ ಕಣದ ಹಾಡು ಕೇಳಿ
ದಯವಾ ತೋರು ಬಂದು ನೀ…
 
|| ಓ ಓ…ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||
 
ಭವ ಘಮಿಸೋ ಹೂಗಳು ಬಾಡದೆ ಹೋದರೂ
ಮೋಡಗಳೆ ಇಲ್ಲದೆ ತುಂತುರು ಸುರಿದರೂ
ಹರಿವ ನದಿಯ ದಿಕ್ಕು ಬದಲಾಗಿ ಹೋದರೂ
ತೊದಲು ನುಡಿಯ ಕಂದ ಗ್ರಂಥಗಳ ಬರೆದರೂ
ಸೃಷ್ಟಿ ಇರುವ ರೀತಿ ಬದಲಿಸಲು ಆಗದು
ಯೋಗ ಕೊಡುವ ಪ್ರೀತಿ ಸೃಷ್ಟಿಯಲೆ ದೊರೆಯದು
ನನ್ನ ಮನದ ಕಣದ ಹಾಡು ಕೇಳಿ ಬಾರೇ ಪ್ರೀತಿ ನಿನ್ನದು…
 
|| ಓ ಓ…ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||
 
ಸೌಂದರ್ಯವೇ ತಾನಾಗಿ ಶಿಲೆಯಲ್ಲಿ ಕಲೆಯಾಗಿ
ಆ ಕಲೆಯೇ ನಿನ್ನ ಒಡಲಲ್ಲಿ ನೆಲೆಯಾಗಿ
ನೆಲೆಯ ನೆರಳಿನಂತೆ ಬೆರಳ ಹಿಡಿದು ಸಾಗುವೇ
ಸಾವು ಕರೆವವರೆಗೂ ಬಿಡದೆ ಪ್ರೀತಿ ಮಾಡುವೇ
ಕಣ್ಣ ಕುಂಚದಲ್ಲಿ ನಿನ್ನ ಚಿತ್ರ ಬಿಡಿಸುವೇ…
ಚಿತ್ರ ಜೀವ ಪಡೆವ ಸಮಯಕಾಗಿ ಕಾಯುವೇ…
ನನ್ನ ಮನದ ಕಣದ ಹಾಡು ಕೇಳಿ ತಾರೆ ಪ್ರೀತಿ ಒಲವೇ..
 
|| ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ
ನಿನ್ನ ಸೇರಲು ನಾರಿ ದಾರಿ ತೋರಿ
ಬಾರೇ ಬಂಗಾರಿ…
ನಿನಗಾಗಿ ಕಾದೆ ಕಾಯುತಲಿರುವೇ
ಪ್ರೀತಿ ಜರೂರಿ…
ನನ್ನ ಪ್ರೀತಿ ಹೊಸ ರೀತಿ ಕೇಳು ನೀ
ಭಯಭೀತಿ ಬೇಡ ಸಾಥಿ ಬಾರೇ ನೀ
ನನ್ನ ಮನದ ಕಣದ ಹಾಡು ಕೇಳಿ
ದಯವಾ ತೋರು ಬಂದು ನೀ….
 
ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||

ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ
ನಿನ್ನ ಸೇರಲು ನಾರಿ ದಾರಿ ತೋರಿ
ಬಾರೇ ಬಂಗಾರಿ…
ನಿನಗಾಗಿ ಕಾದೆ ಕಾಯುತಲಿರುವೇ
ಪ್ರೀತಿ ಜರೂರಿ…
ನನ್ನ ಪ್ರೀತಿ ಹೊಸ ರೀತಿ ಕೇಳು ನೀ
ಭಯಭೀತಿ ಬೇಡ ಸಾಥಿ ಬಾರೇ ನೀ
ನನ್ನ ಮನದ ಕಣದ ಹಾಡು ಕೇಳಿ
ದಯವಾ ತೋರು ಬಂದು ನೀ…
 
|| ಓ ಓ…ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||
 
ಭವ ಘಮಿಸೋ ಹೂಗಳು ಬಾಡದೆ ಹೋದರೂ
ಮೋಡಗಳೆ ಇಲ್ಲದೆ ತುಂತುರು ಸುರಿದರೂ
ಹರಿವ ನದಿಯ ದಿಕ್ಕು ಬದಲಾಗಿ ಹೋದರೂ
ತೊದಲು ನುಡಿಯ ಕಂದ ಗ್ರಂಥಗಳ ಬರೆದರೂ
ಸೃಷ್ಟಿ ಇರುವ ರೀತಿ ಬದಲಿಸಲು ಆಗದು
ಯೋಗ ಕೊಡುವ ಪ್ರೀತಿ ಸೃಷ್ಟಿಯಲೆ ದೊರೆಯದು
ನನ್ನ ಮನದ ಕಣದ ಹಾಡು ಕೇಳಿ ಬಾರೇ ಪ್ರೀತಿ ನಿನ್ನದು…
 
|| ಓ ಓ…ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||
 
ಸೌಂದರ್ಯವೇ ತಾನಾಗಿ ಶಿಲೆಯಲ್ಲಿ ಕಲೆಯಾಗಿ
ಆ ಕಲೆಯೇ ನಿನ್ನ ಒಡಲಲ್ಲಿ ನೆಲೆಯಾಗಿ
ನೆಲೆಯ ನೆರಳಿನಂತೆ ಬೆರಳ ಹಿಡಿದು ಸಾಗುವೇ
ಸಾವು ಕರೆವವರೆಗೂ ಬಿಡದೆ ಪ್ರೀತಿ ಮಾಡುವೇ
ಕಣ್ಣ ಕುಂಚದಲ್ಲಿ ನಿನ್ನ ಚಿತ್ರ ಬಿಡಿಸುವೇ…
ಚಿತ್ರ ಜೀವ ಪಡೆವ ಸಮಯಕಾಗಿ ಕಾಯುವೇ…
ನನ್ನ ಮನದ ಕಣದ ಹಾಡು ಕೇಳಿ ತಾರೆ ಪ್ರೀತಿ ಒಲವೇ..
 
|| ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ
ನಿನ್ನ ಸೇರಲು ನಾರಿ ದಾರಿ ತೋರಿ
ಬಾರೇ ಬಂಗಾರಿ…
ನಿನಗಾಗಿ ಕಾದೆ ಕಾಯುತಲಿರುವೇ
ಪ್ರೀತಿ ಜರೂರಿ…
ನನ್ನ ಪ್ರೀತಿ ಹೊಸ ರೀತಿ ಕೇಳು ನೀ
ಭಯಭೀತಿ ಬೇಡ ಸಾಥಿ ಬಾರೇ ನೀ
ನನ್ನ ಮನದ ಕಣದ ಹಾಡು ಕೇಳಿ
ದಯವಾ ತೋರು ಬಂದು ನೀ….
 
ಸುಕುಮಾರಿ ಸಿಂಗಾರಿ ಚಂದ ಮಯೂರಿ
ಮದನಾರಿ ವಯ್ಯಾರಿ ಪ್ರೀತಿ ಸಾಗರಿ….||

Sukumari song lyrics from Kannada Movie Yogaraj starring Naveen Krishna, Neethu, Suchendra Prasad, Lyrics penned by Naveen Krishna Sung by Vijay Prakash, Music Composed by Milind Dharmasena, film is Directed by Dayal Padmanabhan and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ