ಗುರೂರ್ ಬ್ರಹ್ಮ…
ಗುರೂರ್ ವಿಷ್ಣು
ಗುರೂರ್ ದೇವೋ ಮಹೇಶ್ವರಃ
ಗುರೂರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇನಮಃ…
ತಸ್ಮೈ ಶ್ರೀ ಗುರವೇನಮಃ…
ನೀನೇ ಸೃಷ್ಟಿಯ ಕಾಗುಣಿತ
ನೀನೇ ಜಗದ ನಿಜ ಗಣಿತ
ನಿನ್ನ ಕರುಣೆ ಅಪರಿಣಿತ
ನಿನಗೆ ಶರಣು ಅನವರತ
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ನಿನ್ನ ಲೀಲೇಯ ಪುಟಗಳ ಮೇಲೆ
ಮಾನವ ಜನ್ಮದ ವ್ಯಾಕರಣ
ಮೂಡಿಸಿದಂಥ ಸಂಚಲನ
ಸುಂದರ ಸುಮಧುರ ವ್ಯಾಕ್ಯಾಣ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
ಆತ್ಮವೆಂಬ ಗಡಿಯಾರವ ಮಾಡಿ
ದೇಹದ ಮನೆಗೆ ಉಡುಗೊರೆ ನೀಡಿ
ಭೂಮಿಗೆ ಕಳಿಸಿದ ಓ ಬ್ರಹ್ಮ
ನಿನ್ನಂಥ ವಿಜ್ಷಾನಿ ಯಾರಿಹರಯ್ಯಾ…
ಯಾರಿಹರಯ್ಯಾ…
ಪಂಚಭೂತಗಳ ಕಾವಲು ಇರಿಸಿ
ಪಂಚೇಂದ್ರಿಯಗಳ ನರ ಬೊಂಬೆಯನು
ಸಲಹುತಲಿರುವ ಓ ಶಿವನೇ ನಿನಗಿಂತ
ಮಹಾ ದೈವ ಯಾರಿಹರಯ್ಯಾ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
ಭಗವತ್ ಗೀತೆಯ ಮಾಲಿಕ ನಿನ್ನ
ಬದುಕನು ಕಲಿಸುವ ಪರಿಯೇ ಚೆನ್ನ
ಅವತಾರ ಪುರುಷ ಶ್ರೀ ಕೃಷ್ಣ
ನಿನ್ನಂತ ಕಲೆಗಾರ ಯಾರಿಹರಯ್ಯಾ
ಯಾರಿಹರಯ್ಯಾ…
ಪುಣ್ಯದ ಕೊಡವು ತುಂಬಿದ ಆತ್ಮಕೆ
ಮಾನವ ಜನ್ಮವು ದೊರಕುವುದಯ್ಯಾ
ನನಗಿಂಥ ಜನುಮ ಕರುಣಿಸಿದ ಜಗಧಾತ
ನಾ ನಿನಗೆ ಚಿರ ಋಣಿಯಯ್ಯಾ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
ಗುರೂರ್ ಬ್ರಹ್ಮ…
ಗುರೂರ್ ವಿಷ್ಣು
ಗುರೂರ್ ದೇವೋ ಮಹೇಶ್ವರಃ
ಗುರೂರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇನಮಃ…
ತಸ್ಮೈ ಶ್ರೀ ಗುರವೇನಮಃ…
ನೀನೇ ಸೃಷ್ಟಿಯ ಕಾಗುಣಿತ
ನೀನೇ ಜಗದ ನಿಜ ಗಣಿತ
ನಿನ್ನ ಕರುಣೆ ಅಪರಿಣಿತ
ನಿನಗೆ ಶರಣು ಅನವರತ
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ನಿನ್ನ ಲೀಲೇಯ ಪುಟಗಳ ಮೇಲೆ
ಮಾನವ ಜನ್ಮದ ವ್ಯಾಕರಣ
ಮೂಡಿಸಿದಂಥ ಸಂಚಲನ
ಸುಂದರ ಸುಮಧುರ ವ್ಯಾಕ್ಯಾಣ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
ಆತ್ಮವೆಂಬ ಗಡಿಯಾರವ ಮಾಡಿ
ದೇಹದ ಮನೆಗೆ ಉಡುಗೊರೆ ನೀಡಿ
ಭೂಮಿಗೆ ಕಳಿಸಿದ ಓ ಬ್ರಹ್ಮ
ನಿನ್ನಂಥ ವಿಜ್ಷಾನಿ ಯಾರಿಹರಯ್ಯಾ…
ಯಾರಿಹರಯ್ಯಾ…
ಪಂಚಭೂತಗಳ ಕಾವಲು ಇರಿಸಿ
ಪಂಚೇಂದ್ರಿಯಗಳ ನರ ಬೊಂಬೆಯನು
ಸಲಹುತಲಿರುವ ಓ ಶಿವನೇ ನಿನಗಿಂತ
ಮಹಾ ದೈವ ಯಾರಿಹರಯ್ಯಾ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
ಭಗವತ್ ಗೀತೆಯ ಮಾಲಿಕ ನಿನ್ನ
ಬದುಕನು ಕಲಿಸುವ ಪರಿಯೇ ಚೆನ್ನ
ಅವತಾರ ಪುರುಷ ಶ್ರೀ ಕೃಷ್ಣ
ನಿನ್ನಂತ ಕಲೆಗಾರ ಯಾರಿಹರಯ್ಯಾ
ಯಾರಿಹರಯ್ಯಾ…
ಪುಣ್ಯದ ಕೊಡವು ತುಂಬಿದ ಆತ್ಮಕೆ
ಮಾನವ ಜನ್ಮವು ದೊರಕುವುದಯ್ಯಾ
ನನಗಿಂಥ ಜನುಮ ಕರುಣಿಸಿದ ಜಗಧಾತ
ನಾ ನಿನಗೆ ಚಿರ ಋಣಿಯಯ್ಯಾ…
ಭಗವಂತ…ಭಗವಂತ…
ಧನ್ಯೋಸ್ಮಿ…ಭಗವಂತ…
ಧನ್ಯೋಸ್ಮಿ…ಭಗವಂತ…
Neene Srushtiya song lyrics from Kannada Movie Yogaraj starring Naveen Krishna, Neethu, Suchendra Prasad, Lyrics penned by Manjunath Rao Sung by Meghana Kulkarni, Music Composed by Milind Dharmasena, film is Directed by Dayal Padmanabhan and film is released on 2011