ಸಿಹಿಯಾಗಿದೆ ಸ್ವರ ಮೂಡಿದೆ
ತೊದಲಿಲ್ಲದೆ ಶೃತಿ ಸೇರಿದೆ
ಹೊಸ ಯೋಚನೆ ಶುಭ ಸೂಚನೆ
ಶುರುವಾಗಿದೆ ಸಂಭಾಷಣೆ
ಸುಂದರ ಸುಂದರ ಈ ದಿನ
ಸುಂದರಿ ಜೊತೆಯಲಿಡೀದಿನ
ಸುಂದರ ಸುಂದರ ಈ ದಿನ
ಸುಂದರಿ ಜೊತೆಯಲಿಡೀದಿನ
ಪರಿಚಯವೇ ಇರದ ಎರಡು
ಮನಸುಗಳು ಸೇರಿದೆ…
ಗುಣ ಬೇರೆ ಆದರೂ ಕೂಡ
ಗಣ ಕೂಡೋ ಆಗಿದೆ…
ಕಥೆ ನವ್ಯವಾಗಿದೆ…
ಹೊಸ ತಿರುವು ಮುಂದಿದೆ…
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಆ…ಆ…ಆ…ಆ ಆ ಆ…
ಆ…ಆ…ಆ…ಆ ಆ ಆ…
ಅಪ್ಪಿ ತಪ್ಪಿ ಮಾಡೋ ತಪ್ಪು ಕೂಡ
ಮಾಫಿ ಸ್ನೇಹದಲ್ಲಿ…
ಸಾರಿ ಥ್ಯಾಂಕ್ಯೂ ಬೇಕಾಗಲ್ಲಾ
ಸ್ನೇಹ ಆಡೋ ಭಾಷೆಯಲ್ಲಿ
ದೂರ ದೂರು ಎರಡೂ ಇಲ್ಲಾ
ಸ್ನೇಹ ಇರುವ ಜಾಗದಲ್ಲಿ…
ಸೂಜಿಧಾರ ಬೇಕಾಗಲ್ಲಾ ಸ್ನೇಹ
ಕಟ್ಟೊ ಹಾರದಲ್ಲಿ….
ಸಾವಿರ ಸಮರದೆದುರಿಗೂ
ಗೆಳೆತನ ಸೋಲದು…
ಸ್ನೇಹದ ಋಣವು ತೀರಲು
ಜನಮವೇ ಸಾಲದು…
ಬಿಳಿಯ ಖಾಲಿ ಹಾಳೆಯಲ್ಲಿ
ಕೋಟಿ ಬಣ್ಣದ ಹೋಳಿ ಸ್ನೇಹವು
ಬಿಸಿಯ ಗಾಳಿಯಲ್ಲಿ ತಂಪು ತಂದು
ಸುರಿಸುವ ಮಳೆಯ ಮೋಡವು….
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಕಣ್ಣು ಕಣ್ಣು ಸೇರೋವಾಗ
ಚಿಮ್ಮೋ ಪ್ರೀತಿ ಇಲ್ಲಾ ಇಲ್ಲಿ
ಕಳೆದುಕೊಂಡ ಪ್ರೀತಿ ಸಿಕ್ಕ
ಸಂತೋಷವು ಮನಸಿನಲ್ಲಿ
ಸನ್ನೆಯಲ್ಲೆ ಯುದ್ಧ ಕೊಲ್ಲೊ
ಜಾದು ಇದೆ ಪ್ರೀತಿಯಲ್ಲಿ
ಸೊನ್ನೆಗಿರುವ ಸತ್ವ ಮೀರೋ
ಶಕ್ತಿಯಿದೆ ಪ್ರೀತಿಗಿಲ್ಲಿ….
ಹಂಚಿರಿ ಒಳ್ಳೆ ಗುಣಗಳ..
ಯಾರಿಗೂ ಹೇಳದೆ…
ದೋಚಿರಿ ಒಳ್ಳೆತನಗಳ
ಯಾರನೂ ಕೇಳದೆ…
ಇವರ ಜೋಡಿ ನೋಡಿ
ಹಾಡಿ ಹೊಗಳೋ
ಕವಿಗೂ ಪುಳಕವಾಗಲಿ
ಇವರ ಹೆಜ್ಜೆ ಗುರುತು ಕಾಣೊ
ದುಂಬಿ ಹೂಗಳ ತೋಟವಾಗಲಿ
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಸಿಹಿಯಾಗಿದೆ ಸ್ವರ ಮೂಡಿದೆ
ತೊದಲಿಲ್ಲದೆ ಶೃತಿ ಸೇರಿದೆ
ಹೊಸ ಯೋಚನೆ ಶುಭ ಸೂಚನೆ
ಶುರುವಾಗಿದೆ ಸಂಭಾಷಣೆ
ಸುಂದರ ಸುಂದರ ಈ ದಿನ
ಸುಂದರಿ ಜೊತೆಯಲಿಡೀದಿನ
ಸುಂದರ ಸುಂದರ ಈ ದಿನ
ಸುಂದರಿ ಜೊತೆಯಲಿಡೀದಿನ
ಪರಿಚಯವೇ ಇರದ ಎರಡು
ಮನಸುಗಳು ಸೇರಿದೆ…
ಗುಣ ಬೇರೆ ಆದರೂ ಕೂಡ
ಗಣ ಕೂಡೋ ಆಗಿದೆ…
ಕಥೆ ನವ್ಯವಾಗಿದೆ…
ಹೊಸ ತಿರುವು ಮುಂದಿದೆ…
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಆ…ಆ…ಆ…ಆ ಆ ಆ…
ಆ…ಆ…ಆ…ಆ ಆ ಆ…
ಅಪ್ಪಿ ತಪ್ಪಿ ಮಾಡೋ ತಪ್ಪು ಕೂಡ
ಮಾಫಿ ಸ್ನೇಹದಲ್ಲಿ…
ಸಾರಿ ಥ್ಯಾಂಕ್ಯೂ ಬೇಕಾಗಲ್ಲಾ
ಸ್ನೇಹ ಆಡೋ ಭಾಷೆಯಲ್ಲಿ
ದೂರ ದೂರು ಎರಡೂ ಇಲ್ಲಾ
ಸ್ನೇಹ ಇರುವ ಜಾಗದಲ್ಲಿ…
ಸೂಜಿಧಾರ ಬೇಕಾಗಲ್ಲಾ ಸ್ನೇಹ
ಕಟ್ಟೊ ಹಾರದಲ್ಲಿ….
ಸಾವಿರ ಸಮರದೆದುರಿಗೂ
ಗೆಳೆತನ ಸೋಲದು…
ಸ್ನೇಹದ ಋಣವು ತೀರಲು
ಜನಮವೇ ಸಾಲದು…
ಬಿಳಿಯ ಖಾಲಿ ಹಾಳೆಯಲ್ಲಿ
ಕೋಟಿ ಬಣ್ಣದ ಹೋಳಿ ಸ್ನೇಹವು
ಬಿಸಿಯ ಗಾಳಿಯಲ್ಲಿ ತಂಪು ತಂದು
ಸುರಿಸುವ ಮಳೆಯ ಮೋಡವು….
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಕಣ್ಣು ಕಣ್ಣು ಸೇರೋವಾಗ
ಚಿಮ್ಮೋ ಪ್ರೀತಿ ಇಲ್ಲಾ ಇಲ್ಲಿ
ಕಳೆದುಕೊಂಡ ಪ್ರೀತಿ ಸಿಕ್ಕ
ಸಂತೋಷವು ಮನಸಿನಲ್ಲಿ
ಸನ್ನೆಯಲ್ಲೆ ಯುದ್ಧ ಕೊಲ್ಲೊ
ಜಾದು ಇದೆ ಪ್ರೀತಿಯಲ್ಲಿ
ಸೊನ್ನೆಗಿರುವ ಸತ್ವ ಮೀರೋ
ಶಕ್ತಿಯಿದೆ ಪ್ರೀತಿಗಿಲ್ಲಿ….
ಹಂಚಿರಿ ಒಳ್ಳೆ ಗುಣಗಳ..
ಯಾರಿಗೂ ಹೇಳದೆ…
ದೋಚಿರಿ ಒಳ್ಳೆತನಗಳ
ಯಾರನೂ ಕೇಳದೆ…
ಇವರ ಜೋಡಿ ನೋಡಿ
ಹಾಡಿ ಹೊಗಳೋ
ಕವಿಗೂ ಪುಳಕವಾಗಲಿ
ಇವರ ಹೆಜ್ಜೆ ಗುರುತು ಕಾಣೊ
ದುಂಬಿ ಹೂಗಳ ತೋಟವಾಗಲಿ
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
ಓಹು ಓಹು ಓ…..
Sihiyaagide song lyrics from Kannada Movie Yogaraj starring Naveen Krishna, Neethu, Suchendra Prasad, Lyrics penned by Harshapriya Sung by Karthik, Music Composed by Milind Dharmasena, film is Directed by Dayal Padmanabhan and film is released on 2011