Naanu Nanna Kanasu Lyrics

ನಾನು ನನ್ನ ಕನಸು Lyrics

in Yogaraj

in ಯೋಗರಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬರೆದಿರುವಷ್ಟೆ ಆಯಸು…
ಬೆರಳೆಣಿಕೆಯಷ್ಟೆ ಕನಸು
ನನಸಾಗುವ ಘಳಿಗೆಯೆ ಸೊಗಸು
ಇದೇ ನಾನು ನನ್ನ ಕನಸು…
 
ಹೆತ್ತವರಿಗೊಂದು ಪತ್ರ ಬರೆಯುವಾಸೆ
ವಿಳಾಸಕೆ ತಲುಪಿಸುವ ಓಲೆಕಾರನು ಯಾರು
ಅಡಗಿರುವ ಮಾತುಗಳ ಹಾಡಾಗಿಸುವ ಆಸೆ
ಸ್ವರ ಹಾಕಿ ಗುನುಗಿಸುವ ಗಾಯಕನು ಯಾರು
 
ಜೇನು ಗೂಡಲ್ಲಿ ಒಮ್ಮೆ ವಾಸಿಸುವ ಆಸೆ
ಜೇನುಗಳ ಅನುಮತಿಯ ಕೊಡಿಸುವವನ್ಯಾರು
ಮರಗುವ ಮನಸುಗಳ ಸಂತೈಸುವ ಆಸೆ
ಕೈ ಹಿಡಿದು ಕಣ್ಣೊರೆಸೋ ಕರುಣಾಳು ಯಾರು
 
ಚಂದಮಾಮನ ಕಥೆಗೆ ರಾಣಿ ಆಗುವ ಆಸೆ
ರಥವೇರಿ ಬರುವ ನಾಯಕನು ಯಾರು
ಕೊನೆವರೆಗೂ ಜೊತೆಗಿರುವ ಆ ಮಹಾರಾಜನು
ಯಾರು…ಯಾರು…ಯಾರು…

ಬರೆದಿರುವಷ್ಟೆ ಆಯಸು…
ಬೆರಳೆಣಿಕೆಯಷ್ಟೆ ಕನಸು
ನನಸಾಗುವ ಘಳಿಗೆಯೆ ಸೊಗಸು
ಇದೇ ನಾನು ನನ್ನ ಕನಸು…
 
ಹೆತ್ತವರಿಗೊಂದು ಪತ್ರ ಬರೆಯುವಾಸೆ
ವಿಳಾಸಕೆ ತಲುಪಿಸುವ ಓಲೆಕಾರನು ಯಾರು
ಅಡಗಿರುವ ಮಾತುಗಳ ಹಾಡಾಗಿಸುವ ಆಸೆ
ಸ್ವರ ಹಾಕಿ ಗುನುಗಿಸುವ ಗಾಯಕನು ಯಾರು
 
ಜೇನು ಗೂಡಲ್ಲಿ ಒಮ್ಮೆ ವಾಸಿಸುವ ಆಸೆ
ಜೇನುಗಳ ಅನುಮತಿಯ ಕೊಡಿಸುವವನ್ಯಾರು
ಮರಗುವ ಮನಸುಗಳ ಸಂತೈಸುವ ಆಸೆ
ಕೈ ಹಿಡಿದು ಕಣ್ಣೊರೆಸೋ ಕರುಣಾಳು ಯಾರು
 
ಚಂದಮಾಮನ ಕಥೆಗೆ ರಾಣಿ ಆಗುವ ಆಸೆ
ರಥವೇರಿ ಬರುವ ನಾಯಕನು ಯಾರು
ಕೊನೆವರೆಗೂ ಜೊತೆಗಿರುವ ಆ ಮಹಾರಾಜನು
ಯಾರು…ಯಾರು…ಯಾರು…

Naanu Nanna Kanasu song lyrics from Kannada Movie Yogaraj starring Naveen Krishna, Neethu, Suchendra Prasad, Lyrics penned by Harshapriya Sung by Dhwani, Neethu, Music Composed by Milind Dharmasena, film is Directed by Dayal Padmanabhan and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ