ಕುಡಿಮೀಸೆ ಕಡಿಯಂತ
ಎದ್ದು ಬಂದ ಬಿದ್ದ ನಗುವೇ
ಹೊಸದಾದ ಹಸಿಯಾಸೆಗಳಿಗೆ
ಹೆಸರಿಡುವ ನೀನು…
ಜಿಗರಿಯ ಕಥೆ ಚಿಲಿಪಿಯ ಜೊತೆ
ಚಿಗುರೊಡೆದು ನಿಂತ ನೀನು
ಕಿರು ಬೆರಳಿನ ತುದಿಗೂ ಸಿಗದೆ
ಕಾಡೋ ಕೇಡಿ ನೀನು…
ಹೀಗೀಗ ನನ್ನೆದೆ ಸದ್ಧಿಗೆ
ಹೊಸ ತಾಳ ಹುಟ್ಟಿದೆ ಕೇಳು
ಸಾಕೀಗ ನಾಚಿಕೆ ನಿಲ್ಲಿಸು
ಈ ಸಂತೆ ನಡುವೆ ಕೆನ್ನೆ ಕಚ್ಚಿಡುವೇ
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
ನೀ ತೋರಿಸೋ ಪ್ರತಿಯೊಂದನು
ಇಡುವೆನು ತಡಿ ನಿನ್ನ ಕಾಲಡಿ
ನಿನದೆಲ್ಲವೂ ಗುರಿ ಸೇರಲು
ಹೆಗಲಾಗುವೇ….
ಬಲಗಾಲು ಬೇಕು ನಿನ್ನದೆ
ನನ್ನ ಮರಳ ಕಿರು ಭೂಮಿಗೆ
ಚಿರತೆ ಜೊತೆಯ ಜಗರಿ ಕಥೆಯ
ಹರಡಿ ಬಿಡಲಿ ಇಡಿ ಊರಿಗೆ…
ಈಗೀಗ ನನ್ನೆದೆ ಸದ್ದಿಗೂ
ಹೊಸರಾಗ ಹುಟ್ಟಿದೆ ಕೇಳು
ಆ ನೂರು ದೇವರ ಆಣೆಗೂ
ಈ ಜನ್ಮ ಪೂರ ನಿನ್ನ ಜೊತೆಗಿರುವೇ
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
ಇದುವೆರಗೂ ಕಂಡಿಲ್ಲದ
ಅಪರೂಪದ ಈ ಸ್ವಭಾವ
ಹೊರ ಬಂದ ಕಾರಣವ
ನೀನೇ ಹೇಳೀಗ…
ಹೂಂ ಆ…ನಿನ್ನ ಸಾರಥ್ಯ
ನನ್ನದೆ ಇನ್ನು ಮುಂದೆ
ಚೂರು ಖುಷಿಯ ಮುಡಿದು
ಕೂರು ನೀ ಹಿಂದೆ…
ಈ ಲೋಕ ಯುದ್ಧಕೆ ಬಂದರೂ
ನಿನಗಾಗಿ ನೇಯೊ ಕಾವಲು ನನ್ನುಸಿರು
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
ಕುಡಿಮೀಸೆ ಕಡಿಯಂತ
ಎದ್ದು ಬಂದ ಬಿದ್ದ ನಗುವೇ
ಹೊಸದಾದ ಹಸಿಯಾಸೆಗಳಿಗೆ
ಹೆಸರಿಡುವ ನೀನು…
ಜಿಗರಿಯ ಕಥೆ ಚಿಲಿಪಿಯ ಜೊತೆ
ಚಿಗುರೊಡೆದು ನಿಂತ ನೀನು
ಕಿರು ಬೆರಳಿನ ತುದಿಗೂ ಸಿಗದೆ
ಕಾಡೋ ಕೇಡಿ ನೀನು…
ಹೀಗೀಗ ನನ್ನೆದೆ ಸದ್ಧಿಗೆ
ಹೊಸ ತಾಳ ಹುಟ್ಟಿದೆ ಕೇಳು
ಸಾಕೀಗ ನಾಚಿಕೆ ನಿಲ್ಲಿಸು
ಈ ಸಂತೆ ನಡುವೆ ಕೆನ್ನೆ ಕಚ್ಚಿಡುವೇ
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
ನೀ ತೋರಿಸೋ ಪ್ರತಿಯೊಂದನು
ಇಡುವೆನು ತಡಿ ನಿನ್ನ ಕಾಲಡಿ
ನಿನದೆಲ್ಲವೂ ಗುರಿ ಸೇರಲು
ಹೆಗಲಾಗುವೇ….
ಬಲಗಾಲು ಬೇಕು ನಿನ್ನದೆ
ನನ್ನ ಮರಳ ಕಿರು ಭೂಮಿಗೆ
ಚಿರತೆ ಜೊತೆಯ ಜಗರಿ ಕಥೆಯ
ಹರಡಿ ಬಿಡಲಿ ಇಡಿ ಊರಿಗೆ…
ಈಗೀಗ ನನ್ನೆದೆ ಸದ್ದಿಗೂ
ಹೊಸರಾಗ ಹುಟ್ಟಿದೆ ಕೇಳು
ಆ ನೂರು ದೇವರ ಆಣೆಗೂ
ಈ ಜನ್ಮ ಪೂರ ನಿನ್ನ ಜೊತೆಗಿರುವೇ
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
ಇದುವೆರಗೂ ಕಂಡಿಲ್ಲದ
ಅಪರೂಪದ ಈ ಸ್ವಭಾವ
ಹೊರ ಬಂದ ಕಾರಣವ
ನೀನೇ ಹೇಳೀಗ…
ಹೂಂ ಆ…ನಿನ್ನ ಸಾರಥ್ಯ
ನನ್ನದೆ ಇನ್ನು ಮುಂದೆ
ಚೂರು ಖುಷಿಯ ಮುಡಿದು
ಕೂರು ನೀ ಹಿಂದೆ…
ಈ ಲೋಕ ಯುದ್ಧಕೆ ಬಂದರೂ
ನಿನಗಾಗಿ ನೇಯೊ ಕಾವಲು ನನ್ನುಸಿರು
ಪ್ರೀತಿಯೇ…ಪ್ರೀತಿಯೇ….
ಪ್ರೀತಿಯೇ…ಪ್ರೀತಿಯೇ….
Preethiya song lyrics from Kannada Movie Yellow Board starring Pradeep, Ahalya Suresh, Sneha Kushi, Lyrics penned by Vishwajith Rao Sung by Sonu Nigam, Palak Muchal, Music Composed by Adhvik, film is Directed by ?Thrilok Reddy and film is released on 2022