ಹೋರಾಡು ಹೋರಾಡು ಹುಡುಗಿಯೇ
ನಿನ್ನ ಕಾಪಾಡು ಹುಡುಗಿಯೇ
ಹೆಣ್ಣೆಂದು ಅಬಲೆ ಅನ್ನೋದ ಬದಲಿಸು
ಎದ್ದೇಳು ಎದ್ದೇಳು ಹುಡುಗಿಯೇ
ಕಣ್ಣೀರು ಬೇಕಿಲ್ಲಾ ಹುಡುಗಿಯೇ
ಕುಟಿಲ ಜಗದ ಪೊಗರು ಅಡಗಿಸು
ಬುದ್ಧಿಯ ಅಂಶವು ನಿನ್ನಲ್ಲಿದೆ
ಸಿಂಹದ ಶಕ್ತಿಯು ಕಣ್ಣಲ್ಲಿದೆ
ಸುಮ್ಮನೆ ಇದ್ದರೆ ಏನಮ್ಮ ಲಾಭವಿದೆ
ಬದಲಿಸು ಜಗವನೇ…..
ಬದಲಿಸು ಜಗವನೇ…..
ನೆನಪಿಸಿಕೋ ನೆನಪಿಸಿಕೋ
ಹಳೆಯ ಚರಿತೆಯ
ಯುಗ ಯುಗವೂ ಸೆಣೆಸಿರುವ
ಚರಿತೆ ಮರೆತೆಯಾ…
ಬಲವು ಇರುವ ಮನುಜಾ
ಗೆದ್ದು ಬದುಕುವುದಿಲ್ಲಿ ಸಹಜ
ನಿನ್ನ ಬಲದಲಿ ನಿನ್ನ ಛಲದಲಿ
ಹೊಸ ದನಿಯು ಮೊಳಗಲಿ
ಹೆಣ್ಣೇನು ಭೋಗದ ವಸ್ತುವಲ್ಲಾ
ಮುಟ್ಟೋಕೆ ಬಂದೋರು
ಉಳಿಯೋದಿಲ್ಲಾ….
ಅನ್ನೋದ ಸಾಬೀತು ಮಾಡೀಗ
ನಿಂದೆ ಎಲ್ಲಾ…ಆ ಆ ಆ….
ಬದಲಿಸು ಜಗವನೇ….
ಬದಲಿಸು ಜಗವನೇ….ಹೇ….
ಅಡೆತಡೆಯ ಜಿಗಿಯುತಲಿ
ನದಿಯು ಹರಿಯದೆ….
ಕರಿ ಮುಗಿಲ ಮರೆಯೊಳಗೆ
ತಾರೆ ಹೊಳೆಯದೆ…
ಕಟುಕರೆದುರು ಕರುಣೆ
ಕಟ್ಟಿ ಇಡಲೇಬೇಕಿದೆ ಲಲನೆ
ನಿನ್ನ ಬಯಸಿದ ನಿನ್ನ ಕೆಣಕಿದ
ಕೆಟ್ಟ ಮನಸು ಅಳಿಯಲಿ…
ಪ್ರೀತಿಸೋ ಜೀವವು ಹಿಂದೆ ಇದೆ
ಗೆಲ್ಲುವ ದಾರಿಯು ಮುಂದೆ ಇದೆ
ಅಂಜದ ಮಂದಿಗೆ ಎಂದೆಂದೂ
ಜಯವಿದೆ…..
ಬದಲಿಸು ಜಗವನೇ….
ಬದಲಿಸು ಜಗವನೇ….
ಬದಲಿಸು ಜಗವನೇ….
ಬದಲಿಸು ಜಗವನೇ….
ಹೋರಾಡು ಹೋರಾಡು ಹುಡುಗಿಯೇ
ನಿನ್ನ ಕಾಪಾಡು ಹುಡುಗಿಯೇ
ಹೆಣ್ಣೆಂದು ಅಬಲೆ ಅನ್ನೋದ ಬದಲಿಸು
ಎದ್ದೇಳು ಎದ್ದೇಳು ಹುಡುಗಿಯೇ
ಕಣ್ಣೀರು ಬೇಕಿಲ್ಲಾ ಹುಡುಗಿಯೇ
ಕುಟಿಲ ಜಗದ ಪೊಗರು ಅಡಗಿಸು
ಬುದ್ಧಿಯ ಅಂಶವು ನಿನ್ನಲ್ಲಿದೆ
ಸಿಂಹದ ಶಕ್ತಿಯು ಕಣ್ಣಲ್ಲಿದೆ
ಸುಮ್ಮನೆ ಇದ್ದರೆ ಏನಮ್ಮ ಲಾಭವಿದೆ
ಬದಲಿಸು ಜಗವನೇ…..
ಬದಲಿಸು ಜಗವನೇ…..
ನೆನಪಿಸಿಕೋ ನೆನಪಿಸಿಕೋ
ಹಳೆಯ ಚರಿತೆಯ
ಯುಗ ಯುಗವೂ ಸೆಣೆಸಿರುವ
ಚರಿತೆ ಮರೆತೆಯಾ…
ಬಲವು ಇರುವ ಮನುಜಾ
ಗೆದ್ದು ಬದುಕುವುದಿಲ್ಲಿ ಸಹಜ
ನಿನ್ನ ಬಲದಲಿ ನಿನ್ನ ಛಲದಲಿ
ಹೊಸ ದನಿಯು ಮೊಳಗಲಿ
ಹೆಣ್ಣೇನು ಭೋಗದ ವಸ್ತುವಲ್ಲಾ
ಮುಟ್ಟೋಕೆ ಬಂದೋರು
ಉಳಿಯೋದಿಲ್ಲಾ….
ಅನ್ನೋದ ಸಾಬೀತು ಮಾಡೀಗ
ನಿಂದೆ ಎಲ್ಲಾ…ಆ ಆ ಆ….
ಬದಲಿಸು ಜಗವನೇ….
ಬದಲಿಸು ಜಗವನೇ….ಹೇ….
ಅಡೆತಡೆಯ ಜಿಗಿಯುತಲಿ
ನದಿಯು ಹರಿಯದೆ….
ಕರಿ ಮುಗಿಲ ಮರೆಯೊಳಗೆ
ತಾರೆ ಹೊಳೆಯದೆ…
ಕಟುಕರೆದುರು ಕರುಣೆ
ಕಟ್ಟಿ ಇಡಲೇಬೇಕಿದೆ ಲಲನೆ
ನಿನ್ನ ಬಯಸಿದ ನಿನ್ನ ಕೆಣಕಿದ
ಕೆಟ್ಟ ಮನಸು ಅಳಿಯಲಿ…
ಪ್ರೀತಿಸೋ ಜೀವವು ಹಿಂದೆ ಇದೆ
ಗೆಲ್ಲುವ ದಾರಿಯು ಮುಂದೆ ಇದೆ
ಅಂಜದ ಮಂದಿಗೆ ಎಂದೆಂದೂ
ಜಯವಿದೆ…..
ಬದಲಿಸು ಜಗವನೇ….
ಬದಲಿಸು ಜಗವನೇ….
ಬದಲಿಸು ಜಗವನೇ….
ಬದಲಿಸು ಜಗವನೇ….
Horaadu Horaadu song lyrics from Kannada Movie Yellow Board starring Pradeep, Ahalya Suresh, Sneha Kushi, Lyrics penned by V Nagendra Prasad Sung by Vijay Prakash, Music Composed by Adhvik, film is Directed by ?Thrilok Reddy and film is released on 2022