Namma Bengaluru Lyrics

ನಮ್ಮ ಬೆಂಗಳೂರು Lyrics

in Yellow Board

in ಎಲ್ಲೌ ಬೋರ್ಡ್

LYRIC

Song Details Page after Lyrice

ಓ ಓ ಓ …ಓ ಓ ಓ…
ಓ ಓ ಓ …ಓ ಓ ಓ…
 
ಭೂಮೀನೆ ಸ್ವರ್ಗದ ಹಾಗೆ
ಎಲ್ಲಾರ ಸೆಳೆದಿದೆ ಹೀಗೆ
ಬದುಕನ್ನ ನೀಡುತ ನಮಗೆ
ದಿನವೂ ಖುಷಿಯ ಹಂಚುತಿದೆ
ಬಲು ಚೆಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಎಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲಾ ಭೇದಭಾವ
ಜಾತಿ ಧರ್ಮ ಭಾಷೇನಾ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ…
ನೆಲೆಸಿದೆ ಶಾಂತಿಯು
ದಿನವೆಲ್ಲಾ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
 
ಅರಮನೆಯ ನೋಡು
ಸಾರುತ್ತ ನಿಂತಿದೆ ಸಂಸ್ಕೃತಿಯ
ಹಳೆ ಮಾರುಕಟ್ಟೆ ದಿನವೂ
ಮಾರಿದೆ ಮಲ್ಲಿಗೆಯ
ಉದ್ಯಾನವೆಲ್ಲಾ ನೀಡುತ್ತೆ
ಮನಸಿಗೆ ನೆಮ್ಮದಿಯ…
ಸವಿಯೋಕೆ ಚೆಂದ ಇಲ್ಲಿ
ನೀರ್‌ ದೋಸೆ ಕಾಫಿಯ
ಎಲ್ಲರಿಗೂ ಫೇವರೇಟು
ಪಾರ್ಟೀಸೆ ಬೊಂಬಾಟು
ಯುವ ಜನತೆಯ ನಿದ್ರೆ ಕೆಡಿಸೋ
ಡ್ರೀಮ್‌ ಸಿಟಿ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
 
ಕನಸಿಗೆ ರೆಕ್ಕೆಯ ಮೂಡಿಸೋ ನಗರ
ಸಾಧಿಸೋನೆ ಇಲ್ಲಿ ಅಮರ
ದುಡಿಮೆಗೆ ಬೆಲೆಯನು ಕಟ್ಟುವ ಸಾಗರ
ಶ್ರಮಿಸೋದೆ ಇಲ್ಲಿ ಸಮರ…
 
|| ಭೂಮೀನೆ ಸ್ವರ್ಗದ ಹಾಗೆ
ಎಲ್ಲಾರ ಸೆಳೆದಿದೆ ಹೀಗೆ
ಬದುಕನ್ನ ನೀಡುತ ನಮಗೆ
ದಿನವೂ ಖುಷಿಯ ಹಂಚುತಿದೆ
ಬಲು ಚೆಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಎಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲಾ ಭೇದಭಾವ
ಜಾತಿ ಧರ್ಮ ಭಾಷೇನಾ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ…
ನೆಲೆಸಿದೆ ಶಾಂತಿಯು
ದಿನವೆಲ್ಲಾ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು….||

ಓ ಓ ಓ …ಓ ಓ ಓ…
ಓ ಓ ಓ …ಓ ಓ ಓ…
 
ಭೂಮೀನೆ ಸ್ವರ್ಗದ ಹಾಗೆ
ಎಲ್ಲಾರ ಸೆಳೆದಿದೆ ಹೀಗೆ
ಬದುಕನ್ನ ನೀಡುತ ನಮಗೆ
ದಿನವೂ ಖುಷಿಯ ಹಂಚುತಿದೆ
ಬಲು ಚೆಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಎಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲಾ ಭೇದಭಾವ
ಜಾತಿ ಧರ್ಮ ಭಾಷೇನಾ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ…
ನೆಲೆಸಿದೆ ಶಾಂತಿಯು
ದಿನವೆಲ್ಲಾ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
 
ಅರಮನೆಯ ನೋಡು
ಸಾರುತ್ತ ನಿಂತಿದೆ ಸಂಸ್ಕೃತಿಯ
ಹಳೆ ಮಾರುಕಟ್ಟೆ ದಿನವೂ
ಮಾರಿದೆ ಮಲ್ಲಿಗೆಯ
ಉದ್ಯಾನವೆಲ್ಲಾ ನೀಡುತ್ತೆ
ಮನಸಿಗೆ ನೆಮ್ಮದಿಯ…
ಸವಿಯೋಕೆ ಚೆಂದ ಇಲ್ಲಿ
ನೀರ್‌ ದೋಸೆ ಕಾಫಿಯ
ಎಲ್ಲರಿಗೂ ಫೇವರೇಟು
ಪಾರ್ಟೀಸೆ ಬೊಂಬಾಟು
ಯುವ ಜನತೆಯ ನಿದ್ರೆ ಕೆಡಿಸೋ
ಡ್ರೀಮ್‌ ಸಿಟಿ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
 
ಕನಸಿಗೆ ರೆಕ್ಕೆಯ ಮೂಡಿಸೋ ನಗರ
ಸಾಧಿಸೋನೆ ಇಲ್ಲಿ ಅಮರ
ದುಡಿಮೆಗೆ ಬೆಲೆಯನು ಕಟ್ಟುವ ಸಾಗರ
ಶ್ರಮಿಸೋದೆ ಇಲ್ಲಿ ಸಮರ…
 
|| ಭೂಮೀನೆ ಸ್ವರ್ಗದ ಹಾಗೆ
ಎಲ್ಲಾರ ಸೆಳೆದಿದೆ ಹೀಗೆ
ಬದುಕನ್ನ ನೀಡುತ ನಮಗೆ
ದಿನವೂ ಖುಷಿಯ ಹಂಚುತಿದೆ
ಬಲು ಚೆಂದ ನಮ್ಮ ಊರು
ಪ್ರತಿ ಗಲ್ಲಿಯಲ್ಲೂ ದೇವ್ರು
ಎಲ್ಲರಿಗೂ ಒಂದೇ ಸೂರು
ಪ್ರೀತಿಗೆ ತವರೂರು
ನೋಡಲ್ಲಾ ಭೇದಭಾವ
ಜಾತಿ ಧರ್ಮ ಭಾಷೇನಾ
ಕನ್ನಡದ ಕಂಪು ಸಾರಿ
ನೀಡುತ್ತೆ ಬದುಕನ್ನ…
ನೆಲೆಸಿದೆ ಶಾಂತಿಯು
ದಿನವೆಲ್ಲಾ ಕ್ರಾಂತಿಯು
ಕನ್ನಡಿಗರ ನಾಡಿ ಮಿಡಿತ
ನಮ್ಮ ಬೆಂಗಳೂರು…
 
ನೂರ ಎಂಟು ದೇಶ ಸುತ್ರು
ಇಡಿ ಇಂಡಿಯ ಅಲೆದು ಬಂದ್ರು
ಸಿಗೋದಿಲ್ಲಾ ಇಂಥ ಊರು
ಎದೆ ತಟ್ಟಿ ಹೇಳು…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು…
ಹೇ ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರ್…
ನಮ್ಮ ಬೆಂಗಳೂರು….||

Namma Bengaluru song lyrics from Kannada Movie Yellow Board starring Pradeep, Ahalya Suresh, Sneha Kushi, Lyrics penned by Chethan Kumar Sung by Raghu Dixit, Music Composed by Adhvik, film is Directed by ?Thrilok Reddy and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ