ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು ಅಬ್ಬಬ್ಬಾ
ಅದು ಎಂಥ ಲವಲವಿಕೆ
ಯಾರಿಲ್ಲಾ ನಿನ್ನ ಸರಿಸಮಕೆ
ಮಾತಿಲ್ಲಾ ಹಾಡಿ ಹೊಗಳೋಕೆ
ಮಾಡಿರುವೇ ನಾ ನಿನ್ನಲ್ಲಿ
ನನ್ನ ಹೃದಯ ಹೂಡಿಕೆ…
ನಿನ್ನೀ ಒಲವೆಂಬ ನಷೆಯಲ್ಲಿ
ಮುಳುಗೋದೆ…
ನೀನೇ ಆವರಿಸಿ ನನ್ನನ್ನೆ
ನಾ ಮರೆತೋದೆ…
ಹುಣ್ಣಿಮೆ ಉದ್ಭವ ಒಮ್ಮೆ ನೀ ನಗಲು
ಕಾಮನಬಿಲ್ಲನು ಹೋಲೋ ಮುಂಗುರುಳು
ನೀನಾಡುವ ಮಾತಲಿ ತಂಪು ಹೊಂಬಿಸಿಲ
ಛಾಯೆ…ಶಾಮೀಲು…
ಮುಸ್ಸಂಜೆ ಕೆಂಪು ಕನ್ನೆಯಲಿ
ಮುಂಜಾನೆ ತಾಜಾ ತುಟಿಗಳಲಿ
ಒಟ್ಟಾರೆ ನಾ ಕಂಡಿರುವೇ
ನೀಲಿ ಬಾನು ನಿನ್ನಲಿ….
ಈ ಒಲವೆಂಬ ನಷೆಯಲ್ಲಿ ಮುಳುಗೋದೆ…
ನೀ ಆವರಿಸಿ ನನ್ನನ್ನೆ ನಾ ಮರೆತೋದೆ…
|| ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು ಅಬ್ಬಬ್ಬಾ
ಅದು ಎಂಥ ಲವಲವಿಕೆ…ಓ ಓ ಓ….||
ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು ಅಬ್ಬಬ್ಬಾ
ಅದು ಎಂಥ ಲವಲವಿಕೆ
ಯಾರಿಲ್ಲಾ ನಿನ್ನ ಸರಿಸಮಕೆ
ಮಾತಿಲ್ಲಾ ಹಾಡಿ ಹೊಗಳೋಕೆ
ಮಾಡಿರುವೇ ನಾ ನಿನ್ನಲ್ಲಿ
ನನ್ನ ಹೃದಯ ಹೂಡಿಕೆ…
ನಿನ್ನೀ ಒಲವೆಂಬ ನಷೆಯಲ್ಲಿ
ಮುಳುಗೋದೆ…
ನೀನೇ ಆವರಿಸಿ ನನ್ನನ್ನೆ
ನಾ ಮರೆತೋದೆ…
ಹುಣ್ಣಿಮೆ ಉದ್ಭವ ಒಮ್ಮೆ ನೀ ನಗಲು
ಕಾಮನಬಿಲ್ಲನು ಹೋಲೋ ಮುಂಗುರುಳು
ನೀನಾಡುವ ಮಾತಲಿ ತಂಪು ಹೊಂಬಿಸಿಲ
ಛಾಯೆ…ಶಾಮೀಲು…
ಮುಸ್ಸಂಜೆ ಕೆಂಪು ಕನ್ನೆಯಲಿ
ಮುಂಜಾನೆ ತಾಜಾ ತುಟಿಗಳಲಿ
ಒಟ್ಟಾರೆ ನಾ ಕಂಡಿರುವೇ
ನೀಲಿ ಬಾನು ನಿನ್ನಲಿ….
ಈ ಒಲವೆಂಬ ನಷೆಯಲ್ಲಿ ಮುಳುಗೋದೆ…
ನೀ ಆವರಿಸಿ ನನ್ನನ್ನೆ ನಾ ಮರೆತೋದೆ…
|| ಒಮ್ಮೆ ನೋಡಿದರೆ ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು ಅಬ್ಬಬ್ಬಾ
ಅದು ಎಂಥ ಲವಲವಿಕೆ…ಓ ಓ ಓ….||
Omme Nodidare song lyrics from Kannada Movie Yellow Board starring Pradeep, Ahalya Suresh, Sneha Kushi, Lyrics penned by Ghouse Peer Sung by Sanjith Hegde, Music Composed by Adhvik, film is Directed by ?Thrilok Reddy and film is released on 2022