ಹತ್ರ ಎಲ್ಲೌ ಬೋರ್ಡು Lyrics

ಹತ್ರ ಎಲ್ಲೌ ಬೋರ್ಡು Lyrics

in Yellow Board

in ಎಲ್ಲೌ ಬೋರ್ಡ್

LYRIC

Song Details Page after Lyrice

ಬ್ಲ್ಯಾಕ್‌ ಬೋರ್ಡು ವೈಟ್‌ ಬೋರ್ಡು
ಗ್ರೀನ್‌ ಬೋರ್ಡು ಬ್ಲೂ ಬೋರ್ಡು
ರೆಡ್‌ ಬೋರ್ಡು ಶೆಡ್‌ ಬೋರ್ಡು
ಪಿಂಕ್‌ ಬೋರ್ಡು ಇಂಕ್‌ ಬೋರ್ಡು
ಚಿಕ್‌ ಬೋರ್ಡು ದೊಡ್‌ ಬೋರ್ಡು
ಸೈಡ್‌ ಬೋರ್ಡು ವೈಡ್‌ ಬೋರ್ಡು
ಎಲ್ಲಾರ್ಗೂ ಬೇಕಪ್ಪ
ನಮ್ಮ ಎಲ್ಲೋ ಬೋರ್ಡು
ಆ ರೋಡು ಈ ರೋಡು
ಆ ಊರು ಈ ಊರು
ನಮ್ಮೋರು ನಿಮ್ಮೋರು
ದೊಡ್ಡೋರು ಚಿಕ್ಕೋರು
ಎಲ್ಲಿದ್ರೂ ಹೇಗಿದ್ರೂ ಎಲ್ಲಾರ್ಗೂ
ಟೈಮಿಗೆ ಹೋಡಾಡಕ್‌ ಬೇಕಪ್ಪ
ಟ್ಯಾಕ್ಸಿ ಎಲ್ಲೋ ಬೋರ್ಡು…
 
ಸಾವಿರಾರು ಜನ ಭೇಟಿ ಮಾಡೋ
ಎಲ್ಲಾರಿಗೂ ನೀ ಲಿಫ್ಟು ನೀಡು
ಬೆಳಿಗ್ಗೆ ಎದ್ದು ನೀ ಮತ್ತೆ ಓಡು
ದೇಶ ನಿನ್ನದೆ ರಾಲಿ ಮಾಡು
ಎಲ್ಲೋ ಬೋರ್ಡಿದೆ ಎಲ್ಲಾದ್ರೂ ಓಡಾಡು
ಊರುಕೇರಿ ಸುತ್ತೋದೆ ಹಾಬಿ ಮಾಡು
ಬಾರ್ಡ್ರು ದಾಟಿಕೊಂಡು ದೇಶ ಸುತ್ತಿಕೊಂಡು
ಎಂಜಾಯ್‌ ಮಾಡು ಮಗ ಲೈಫೆ ಜರ್ನಿ
ಮಾರ್ಕ್ಸು ಕಮ್ಮಿ ಆದ್ರೂ ಚಿಂತೆ ಇಲ್ಲಾ
ಡ್ರೈವರ್‌ ಆಗ್ಬೋದು ಡೌಟೆ ಇಲ್ಲಾ
ಲೈಫಲಿದ್ದಿದ್ದೆ ಪ್ಲಸು ಮೈನಸ್‌
ಖಂಡಿತ ಮಾಡು ನೀ ಟ್ಯಾಕ್ಸಿ ಬಿಸಿನೆಸ್‌
ಸೊಸೈಟೀಲಿ ನೀ ಇಂಪಾರ್ಟೆಂಟು
ಕ್ರೈಮು ತಡಿ ನೀ ಪರ್ಮನೆಂಟು
ಲೈಫಿಗೆಂದು ಸೇಫ್ಟಿ ಬೇಕು
ಹತ್ರೋ ಎಲ್ಲೋ ಬೋರ್ಡು…
 
ಆಯುಧ್ ಪೂಜೆ ಬಂತು ಅಂದ್ರೆ
ಸಾಲಾಗ್‌ ಗಾಡಿ ನಿಲ್ಸು
ನಿಂಬೆ ಹಣ್ಣು ಮಣಸಿನ ಕಾಯಿ
ದೃಷ್ಟಿಗ್‌ ಗಾಡಿಗ್‌ ಕಟ್ಸು
ಎಲ್ಲೋ ಬೋರ್ಡು ಎಷ್ಟೈತಂತ
ನೀನು ಕೌಂಟು ಮಾಡು
ನಾವು ಪಾರ್ಟಿ ಕಟ್ಟಿದ್ರೆ
ಈ ದೇಶ ಆಳ್ಬೋದ್‌ ನೋಡು
ಜಾತಿ ಭೇದ ಏನೂ ಇಲ್ಲಾ
ಸೋಷಿಯಲ್‌ ಸರ್ವೀಸ್‌ ನಮ್ದು
ಡೇ ಅಂಡ್‌ ನೈಟು ವರ್ಕ್‌ ಮಾಡ್ತೀವಿ
ರಜಾ ಬೇಡ ಎಂದೂ
ಆನ್‌ಲೈನ್ನಲ್ಲೆ ಬುಕ್ಕು ಮಾಡು
ತಕ್ಷಣ ಬರ್ತೀವ್‌ ನೋಡು
ಎಲ್ಲಿಗಾದ್ರೂ ನೀ ಓಡಾಡು
ಹತ್ತೋ ಮಗ ಎಲ್ಲೋ ಬೋರ್ಡು
 
ಹೇ…ಹತ್ತೋ ಶಿಷ್ಯ ಎಲ್ಲೋ ಬೋರ್ಡು
ಹೇ…ಹತ್ತೋ ಶಿಷ್ಯ ಎಲ್ಲೋ ಬೋರ್ಡು
ಹತ್ತಿ ನೋಡು ಹೇ ಹತ್ತಿ ನೋಡು
ಎಲ್ಲೋ ಬೋರ್ಡು  
ಹತ್ತಿ ನೋಡು ಎಲ್ಲೋ ಬೋರ್ಡು
ಹತ್ರೋ ಮಗ ಎಲ್ಲೋ ಬೋರ್ಡು

ಬ್ಲ್ಯಾಕ್‌ ಬೋರ್ಡು ವೈಟ್‌ ಬೋರ್ಡು
ಗ್ರೀನ್‌ ಬೋರ್ಡು ಬ್ಲೂ ಬೋರ್ಡು
ರೆಡ್‌ ಬೋರ್ಡು ಶೆಡ್‌ ಬೋರ್ಡು
ಪಿಂಕ್‌ ಬೋರ್ಡು ಇಂಕ್‌ ಬೋರ್ಡು
ಚಿಕ್‌ ಬೋರ್ಡು ದೊಡ್‌ ಬೋರ್ಡು
ಸೈಡ್‌ ಬೋರ್ಡು ವೈಡ್‌ ಬೋರ್ಡು
ಎಲ್ಲಾರ್ಗೂ ಬೇಕಪ್ಪ
ನಮ್ಮ ಎಲ್ಲೋ ಬೋರ್ಡು
ಆ ರೋಡು ಈ ರೋಡು
ಆ ಊರು ಈ ಊರು
ನಮ್ಮೋರು ನಿಮ್ಮೋರು
ದೊಡ್ಡೋರು ಚಿಕ್ಕೋರು
ಎಲ್ಲಿದ್ರೂ ಹೇಗಿದ್ರೂ ಎಲ್ಲಾರ್ಗೂ
ಟೈಮಿಗೆ ಹೋಡಾಡಕ್‌ ಬೇಕಪ್ಪ
ಟ್ಯಾಕ್ಸಿ ಎಲ್ಲೋ ಬೋರ್ಡು…
 
ಸಾವಿರಾರು ಜನ ಭೇಟಿ ಮಾಡೋ
ಎಲ್ಲಾರಿಗೂ ನೀ ಲಿಫ್ಟು ನೀಡು
ಬೆಳಿಗ್ಗೆ ಎದ್ದು ನೀ ಮತ್ತೆ ಓಡು
ದೇಶ ನಿನ್ನದೆ ರಾಲಿ ಮಾಡು
ಎಲ್ಲೋ ಬೋರ್ಡಿದೆ ಎಲ್ಲಾದ್ರೂ ಓಡಾಡು
ಊರುಕೇರಿ ಸುತ್ತೋದೆ ಹಾಬಿ ಮಾಡು
ಬಾರ್ಡ್ರು ದಾಟಿಕೊಂಡು ದೇಶ ಸುತ್ತಿಕೊಂಡು
ಎಂಜಾಯ್‌ ಮಾಡು ಮಗ ಲೈಫೆ ಜರ್ನಿ
ಮಾರ್ಕ್ಸು ಕಮ್ಮಿ ಆದ್ರೂ ಚಿಂತೆ ಇಲ್ಲಾ
ಡ್ರೈವರ್‌ ಆಗ್ಬೋದು ಡೌಟೆ ಇಲ್ಲಾ
ಲೈಫಲಿದ್ದಿದ್ದೆ ಪ್ಲಸು ಮೈನಸ್‌
ಖಂಡಿತ ಮಾಡು ನೀ ಟ್ಯಾಕ್ಸಿ ಬಿಸಿನೆಸ್‌
ಸೊಸೈಟೀಲಿ ನೀ ಇಂಪಾರ್ಟೆಂಟು
ಕ್ರೈಮು ತಡಿ ನೀ ಪರ್ಮನೆಂಟು
ಲೈಫಿಗೆಂದು ಸೇಫ್ಟಿ ಬೇಕು
ಹತ್ರೋ ಎಲ್ಲೋ ಬೋರ್ಡು…
 
ಆಯುಧ್ ಪೂಜೆ ಬಂತು ಅಂದ್ರೆ
ಸಾಲಾಗ್‌ ಗಾಡಿ ನಿಲ್ಸು
ನಿಂಬೆ ಹಣ್ಣು ಮಣಸಿನ ಕಾಯಿ
ದೃಷ್ಟಿಗ್‌ ಗಾಡಿಗ್‌ ಕಟ್ಸು
ಎಲ್ಲೋ ಬೋರ್ಡು ಎಷ್ಟೈತಂತ
ನೀನು ಕೌಂಟು ಮಾಡು
ನಾವು ಪಾರ್ಟಿ ಕಟ್ಟಿದ್ರೆ
ಈ ದೇಶ ಆಳ್ಬೋದ್‌ ನೋಡು
ಜಾತಿ ಭೇದ ಏನೂ ಇಲ್ಲಾ
ಸೋಷಿಯಲ್‌ ಸರ್ವೀಸ್‌ ನಮ್ದು
ಡೇ ಅಂಡ್‌ ನೈಟು ವರ್ಕ್‌ ಮಾಡ್ತೀವಿ
ರಜಾ ಬೇಡ ಎಂದೂ
ಆನ್‌ಲೈನ್ನಲ್ಲೆ ಬುಕ್ಕು ಮಾಡು
ತಕ್ಷಣ ಬರ್ತೀವ್‌ ನೋಡು
ಎಲ್ಲಿಗಾದ್ರೂ ನೀ ಓಡಾಡು
ಹತ್ತೋ ಮಗ ಎಲ್ಲೋ ಬೋರ್ಡು
 
ಹೇ…ಹತ್ತೋ ಶಿಷ್ಯ ಎಲ್ಲೋ ಬೋರ್ಡು
ಹೇ…ಹತ್ತೋ ಶಿಷ್ಯ ಎಲ್ಲೋ ಬೋರ್ಡು
ಹತ್ತಿ ನೋಡು ಹೇ ಹತ್ತಿ ನೋಡು
ಎಲ್ಲೋ ಬೋರ್ಡು  
ಹತ್ತಿ ನೋಡು ಎಲ್ಲೋ ಬೋರ್ಡು
ಹತ್ರೋ ಮಗ ಎಲ್ಲೋ ಬೋರ್ಡು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ