ಆಆಆ... ಆಆಆ....
ಆಆಆ... ಆಆಆಆಆಆ ....
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..
ನನ್ನಯ ಬಾಳು ಎಂದಿಗೂ
ಎಂದಿಗೂ ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ
ತಂದಿರೆ ನೀನು ನವ ಸಂದೇಶ
ನನ್ನಯ ಮನಕೆ ಭಾವಾವೇಶ
ತಂದಿರೆ ನೀನು ನವ ಸಂದೇಶ
ನನ್ನಯ ಮನಕೆ ಭಾವಾವೇಶ
ಸೆಳೆದಿರೆ ಇಂದು ಯಾವುದೋ ಪಾಶ
ಪಡೆದೆ... ಒಲವು.. ಗೆಲುವಿನ ಕೋಶ
|| ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..||
ಎಂದೂ ಕಾಣದ ಯಾವುದೋ ತಾಪ
ಹೊಂದಿಹೆ ಕಂಡು ನಿನ್ನಯ ರೂಪ
ಎಂದೂ ಕಾಣದ ಯಾವುದೋ ತಾಪ
ಹೊಂದಿಹೆ ಕಂಡು ನಿನ್ನಯ ರೂಪ
ತೋರಲು ನೀನು ಇಂಥ ಪ್ರತಾಪ
ಅದುವೇ... ನನ್ನ....ಬಾಳ ಪ್ರದೀಪ
|| ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..
ನನ್ನಯ ಬಾಳು ಎಂದಿಗೂ
ಎಂದಿಗೂ ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ
ನಿನ್ನದೇ ಆಗಿರಲಿ ಆಆಆ.....||
ಆಆಆ... ಆಆಆ....
ಆಆಆ... ಆಆಆಆಆಆ ....
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..
ನನ್ನಯ ಬಾಳು ಎಂದಿಗೂ
ಎಂದಿಗೂ ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ
ತಂದಿರೆ ನೀನು ನವ ಸಂದೇಶ
ನನ್ನಯ ಮನಕೆ ಭಾವಾವೇಶ
ತಂದಿರೆ ನೀನು ನವ ಸಂದೇಶ
ನನ್ನಯ ಮನಕೆ ಭಾವಾವೇಶ
ಸೆಳೆದಿರೆ ಇಂದು ಯಾವುದೋ ಪಾಶ
ಪಡೆದೆ... ಒಲವು.. ಗೆಲುವಿನ ಕೋಶ
|| ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..||
ಎಂದೂ ಕಾಣದ ಯಾವುದೋ ತಾಪ
ಹೊಂದಿಹೆ ಕಂಡು ನಿನ್ನಯ ರೂಪ
ಎಂದೂ ಕಾಣದ ಯಾವುದೋ ತಾಪ
ಹೊಂದಿಹೆ ಕಂಡು ನಿನ್ನಯ ರೂಪ
ತೋರಲು ನೀನು ಇಂಥ ಪ್ರತಾಪ
ಅದುವೇ... ನನ್ನ....ಬಾಳ ಪ್ರದೀಪ
|| ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ
ಕಣ್ಣಲಿ ಇರಲಿ…..
ನನ್ನಯ ಬಾಳು ಎಂದಿಗೂ
ಎಂದಿಗೂ ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ
ನಿನ್ನದೇ ಆಗಿರಲಿ ಆಆಆ.....||
Manjula Naada Kiviyali Irali song lyrics from Kannada Movie Yava Janmada Maithri starring Kalpana, Gangadhar, K S Ashwath, Lyrics penned by Geethapriya Sung by S Janaki, Music Composed by Vijaya Bhaskar, film is Directed by Geethapriya and film is released on 1972