ಆಆಆ... ಆಆಆ... ಆಆಆ... ಆಆಆ...
ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ..
ಏಕೆ ನಡೆದೆ ದೂರ
ನನ್ನ ಹೃದಯ ಚೋರ
ಕಾಣದಿರಲು ನೀನು
ಶೋಕವೆ ಅಪಾರ
ಎನ್ನುತಿಹಳು ರಾಧಾ
ಹರಿಸಿ ಕಣ್ಣೀರಧಾರಾ
ಕೇಳುತಿಹಳು ಗಿರಿಗಳ
ಗಿರಿಧಾರಿ ನೀನು ಎಲ್ಲಿ
|| ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ….||
ಬರಿದು ಮಾಡಿ ದೇಗುಲ
ದೈವ ನಡೆದೆ ಎಲ್ಲಿ
ಅರಳುವಂಥ ಕಮಲಕೆ
ಸೂರ್ಯ ಕಿರಣ ಎಲ್ಲಿ
ಕಾಯುತಿರುವ ರಾಧೆಯು
ಕೃಷ್ಣ ನೀನು ಎಲ್ಲಿ
ನನ್ನ ಬಾಳ ಪಥದಲಿ
ನಿನ್ನ ಚರಣ ಎಲ್ಲಿ….
|| ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ..||
ಆಆಆ... ಆಆಆ... ಆಆಆ... ಆಆಆ...
ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ..
ಏಕೆ ನಡೆದೆ ದೂರ
ನನ್ನ ಹೃದಯ ಚೋರ
ಕಾಣದಿರಲು ನೀನು
ಶೋಕವೆ ಅಪಾರ
ಎನ್ನುತಿಹಳು ರಾಧಾ
ಹರಿಸಿ ಕಣ್ಣೀರಧಾರಾ
ಕೇಳುತಿಹಳು ಗಿರಿಗಳ
ಗಿರಿಧಾರಿ ನೀನು ಎಲ್ಲಿ
|| ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ….||
ಬರಿದು ಮಾಡಿ ದೇಗುಲ
ದೈವ ನಡೆದೆ ಎಲ್ಲಿ
ಅರಳುವಂಥ ಕಮಲಕೆ
ಸೂರ್ಯ ಕಿರಣ ಎಲ್ಲಿ
ಕಾಯುತಿರುವ ರಾಧೆಯು
ಕೃಷ್ಣ ನೀನು ಎಲ್ಲಿ
ನನ್ನ ಬಾಳ ಪಥದಲಿ
ನಿನ್ನ ಚರಣ ಎಲ್ಲಿ….
|| ಮಧುರ ಮುರಳಿ ಲೋಲ
ನಡೆದೆ ನೀನು ಎಲ್ಲಿ
ಕೇಳುತಿಹಳು ರಾಧೆ
ಶ್ಯಾಮ ನೀನು ಎಲ್ಲಿ..
ಎಲ್ಲಿ.. ಎಲ್ಲಿ.. ಎಲ್ಲಿ..||
Madhura Murali Lola song lyrics from Kannada Movie Yava Janmada Maithri starring Kalpana, Gangadhar, K S Ashwath, Lyrics penned by Geethapriya Sung by P Susheela, Music Composed by Vijaya Bhaskar, film is Directed by Geethapriya and film is released on 1972