Jyothi Kirana Kande Lyrics

ಜ್ಯೋತಿ ಕಿರಣ ಕಂಡೆ Lyrics

in Yava Janmada Maithri

in ಯಾವ ಜನ್ಮದ ಮೈತ್ರಿ

Video:
ಸಂಗೀತ ವೀಡಿಯೊ:

LYRIC

-
 
ಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ
ಈ ದಿನ ಬಾಳಿನ
ನವಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ ..
 
ಘೋರ ನಿರಾಸೆಯ ಜೀವನದಲ್ಲಿ
ಚೇತನ ತುಂಬಿ ಈ ಮನದಲ್ಲಿ 
ಘೋರ ನಿರಾಸೆಯ ಜೀವನದಲ್ಲಿ
ಚೇತನ ತುಂಬಿ ಈ ಮನದಲ್ಲಿ 
ಮರಭೂಮಿಯಾದ ಹೂಬನದಲ್ಲಿ
ಆಸೆಯ ಬಳ್ಳಿ ಚಿಗುರಲು ಇಲ್ಲಿ 
ಬಾಳಿನ ಲೋಕದೆ
ಹೊಸಕಾಂತಿ ಕಿರಣ ಕಂಡೆ ...  
||ಜ್ಯೋತಿ ಕಿರಣ ಕಂಡೆ|| ..
 
ಯಾವ ಜನ್ಮದ ಮೈತ್ರಿ ಇದುವೊ
ಅಂತರಂಗದ ಸ್ಥಿರಬಂಧನವೊ 
ಯಾವ ಜನ್ಮದ ಮೈತ್ರಿ ಇದುವೊ
ಅಂತರಂಗದ ಸ್ಥಿರಬಂಧನವೊ 
ಹೊಳೆಯುತ ಇಂದು
ಸ್ಫೂರ್ತಿ ಸ್ವರೂಪ
ಅಂಧಕಾರದೆ ಆಗಿರೆ ದೀಪ 
ಬಾಳುವ ಭಾವದೆ
ಸುಖಶಾಂತಿ ಕಿರಣ ಕಂಡೆ 
||ಜ್ಯೋತಿ ಕಿರಣ ಕಂಡೆ|| ..
 
ಮನದೇಗುಲದ ದೈವವ ಕಂಡೆ
ಪ್ರಿಯ ಸಂಗಮದ ಭಾವವ ಕಂಡೆ 
ಮನದೇಗುಲದ ದೈವವ ಕಂಡೆ
ಪ್ರಿಯ ಸಂಗಮದ ಭಾವವ ಕಂಡೆ 
ಮಧುರ ಪ್ರೀತಿಯ ಹೊಳಪನು ಕಂಡೆ
ನವಜೀವನದ ಬೆಳಕನು ಕಂಡೆ 
ಬಾಳಿನ ಭಾಗ್ಯದ
ಸೌಭಾಗ್ಯ ಚರಣ ಕಂಡೆ  
 
||ಜ್ಯೋತಿ ಕಿರಣ ಕಂಡೆ
ಈ ದಿನ ಬಾಳಿನ
ನವಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ ||

-
 
ಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ
ಈ ದಿನ ಬಾಳಿನ
ನವಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ ..
 
ಘೋರ ನಿರಾಸೆಯ ಜೀವನದಲ್ಲಿ
ಚೇತನ ತುಂಬಿ ಈ ಮನದಲ್ಲಿ 
ಘೋರ ನಿರಾಸೆಯ ಜೀವನದಲ್ಲಿ
ಚೇತನ ತುಂಬಿ ಈ ಮನದಲ್ಲಿ 
ಮರಭೂಮಿಯಾದ ಹೂಬನದಲ್ಲಿ
ಆಸೆಯ ಬಳ್ಳಿ ಚಿಗುರಲು ಇಲ್ಲಿ 
ಬಾಳಿನ ಲೋಕದೆ
ಹೊಸಕಾಂತಿ ಕಿರಣ ಕಂಡೆ ...  
||ಜ್ಯೋತಿ ಕಿರಣ ಕಂಡೆ|| ..
 
ಯಾವ ಜನ್ಮದ ಮೈತ್ರಿ ಇದುವೊ
ಅಂತರಂಗದ ಸ್ಥಿರಬಂಧನವೊ 
ಯಾವ ಜನ್ಮದ ಮೈತ್ರಿ ಇದುವೊ
ಅಂತರಂಗದ ಸ್ಥಿರಬಂಧನವೊ 
ಹೊಳೆಯುತ ಇಂದು
ಸ್ಫೂರ್ತಿ ಸ್ವರೂಪ
ಅಂಧಕಾರದೆ ಆಗಿರೆ ದೀಪ 
ಬಾಳುವ ಭಾವದೆ
ಸುಖಶಾಂತಿ ಕಿರಣ ಕಂಡೆ 
||ಜ್ಯೋತಿ ಕಿರಣ ಕಂಡೆ|| ..
 
ಮನದೇಗುಲದ ದೈವವ ಕಂಡೆ
ಪ್ರಿಯ ಸಂಗಮದ ಭಾವವ ಕಂಡೆ 
ಮನದೇಗುಲದ ದೈವವ ಕಂಡೆ
ಪ್ರಿಯ ಸಂಗಮದ ಭಾವವ ಕಂಡೆ 
ಮಧುರ ಪ್ರೀತಿಯ ಹೊಳಪನು ಕಂಡೆ
ನವಜೀವನದ ಬೆಳಕನು ಕಂಡೆ 
ಬಾಳಿನ ಭಾಗ್ಯದ
ಸೌಭಾಗ್ಯ ಚರಣ ಕಂಡೆ  
 
||ಜ್ಯೋತಿ ಕಿರಣ ಕಂಡೆ
ಈ ದಿನ ಬಾಳಿನ
ನವಜ್ಯೋತಿ ಕಿರಣ ಕಂಡೆ ..
ಜ್ಯೋತಿ ಕಿರಣ ಕಂಡೆ ||

Jyothi Kirana Kande song lyrics from Kannada Movie Yava Janmada Maithri starring Kalpana, Gangadhar, K S Ashwath, Lyrics penned by Geethapriya Sung by P Susheela, Music Composed by Vijaya Bhaskar, film is Directed by Geethapriya and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ