ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ
ಮೊರೆಯನು ಕೇಳಿ
ಕರುಣೆಯ ತೋರು
ನೀಲಾಮಯ ಕೃಷ್ಣ…
ಹೇ…. ನೀಲಾಮಯ ಕೃಷ್ಣ…
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ….||
ಹೇ..ಮನಮೋಹನ
ಹೇ.. ಮಧುಸೂದನ
ಜಗಜೀವನವೇ ನೀನಂತೆ
ಹೇ..ಮನಮೋಹನ
ಹೇ.. ಮಧುಸೂದನ
ಜಗಜೀವನವೇ ನೀನಂತೆ
ನದಿಯು ನೀನೆ, ನೌಕೆಯು ನೀನೇ
ನೀನೇ ಅಂಬಿಗನಂತೆ
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…||
ಜಲಸ್ಥಳವೆಲ್ಲಾ ನಿನ್ನದೆ ಮಾಯಾ
ಕಣಕಣದಲ್ಲೂ ನಿನ್ನದೆ ಛಾಯ
ಜಲಸ್ಥಳವೆಲ್ಲಾ ನಿನ್ನದೆ ಮಾಯಾ
ಕಣಕಣದಲ್ಲೂ ನಿನ್ನದೆ ಛಾಯ
ಹುಡುಕುತಲಿದ್ದರೂ ನೊಂದಿಹ ಆತ್ಮ
ಅಡಗಿಹೆ ಎಲ್ಲಿ.. ಹೇ.. ಪರಮಾತ್ಮ
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…||
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ
ಮೊರೆಯನು ಕೇಳಿ
ಕರುಣೆಯ ತೋರು
ನೀಲಾಮಯ ಕೃಷ್ಣ…
ಹೇ…. ನೀಲಾಮಯ ಕೃಷ್ಣ…
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ….||
ಹೇ..ಮನಮೋಹನ
ಹೇ.. ಮಧುಸೂದನ
ಜಗಜೀವನವೇ ನೀನಂತೆ
ಹೇ..ಮನಮೋಹನ
ಹೇ.. ಮಧುಸೂದನ
ಜಗಜೀವನವೇ ನೀನಂತೆ
ನದಿಯು ನೀನೆ, ನೌಕೆಯು ನೀನೇ
ನೀನೇ ಅಂಬಿಗನಂತೆ
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…||
ಜಲಸ್ಥಳವೆಲ್ಲಾ ನಿನ್ನದೆ ಮಾಯಾ
ಕಣಕಣದಲ್ಲೂ ನಿನ್ನದೆ ಛಾಯ
ಜಲಸ್ಥಳವೆಲ್ಲಾ ನಿನ್ನದೆ ಮಾಯಾ
ಕಣಕಣದಲ್ಲೂ ನಿನ್ನದೆ ಛಾಯ
ಹುಡುಕುತಲಿದ್ದರೂ ನೊಂದಿಹ ಆತ್ಮ
ಅಡಗಿಹೆ ಎಲ್ಲಿ.. ಹೇ.. ಪರಮಾತ್ಮ
|| ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ
ಹೇ.. ಮುರಳೀಧರ ಕೃಷ್ಣ…||
Ananda Kanda Hey Mukunda song lyrics from Kannada Movie Yava Janmada Maithri starring Kalpana, Gangadhar, K S Ashwath, Lyrics penned by Geethapriya Sung by S Janaki, L R Anjali, Music Composed by Vijaya Bhaskar, film is Directed by Geethapriya and film is released on 1972