ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಹೋಗದೆ ತೀರದು
ವಿಧಿ ಬಂದು ಕರೆಯಲು
ದೈವದ ಎದೆಯೂ ಬರಿ ಕಲ್ಲೋ
ದೈವದ ಎದೆಯೂ ಬರಿ ಕಲ್ಲೋ ..
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ.. ||
ಬಾಲಕಿ ಬಡಿಸಿದ ಬಯಕೆಯ ಉಣಿಸು
ಹಾದಿಯ ಹಕ್ಕಿಯ ಪಾಲಾಯಿತೇ..
ಬಾಲಕಿ ಬಡಿಸಿದ ಬಯಕೆಯ ಉಣಿಸು
ಹಾದಿಯ ಹಕ್ಕಿಯ ಪಾಲಾಯಿತೇ...
ತಾಳಿಯ ಪಡೆಯಲು ಕಾದಿತ ಬಾಳನು
ಹಾಳದ ಚಿಂತೆ ಆವರಿಸಿತೇ
ಹಾಳದ ಚಿಂತೆ ಆವರಿಸಿತೇ….
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ.. ||
ಓಲಗ ಜಾಗಟೆ ಶಂಖದ ಧನಿ ತುಂಬಿ
ಬೀಗಿದ ದೇಗುಲ ಬೀಳಾಯಿತೇ
ಓಲಗ ಜಾಗಟೆ ಶಂಖದ ಧನಿ ತುಂಬಿ
ಬೀಗಿದ ದೇಗುಲ ಬೀಳಾಯಿತೇ
ಒಲುಮೆಯ ತೈಲದಲಿ ಉರಿದಂತ ದೀಪವು
ಒಲೆದಾಡಿ ಗಾಳಿಗೆ ಬೆಳಕಾರಿತೇ
ಒಲೆದಾಡಿ ಗಾಳಿಗೆ ಬೆಳಕಾರಿತೇ…..
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಹೋಗದೆ ತೀರದು
ವಿಧಿ ಬಂದು ಕರೆಯಲು
ದೈವದ ಎದೆಯೂ ಬರಿ ಕಲ್ಲೋ
ದೈವದ ಎದೆಯೂ ಬರಿ ಕಲ್ಲೋ ..
ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ತುದಿಯೆಲ್ಲೋ..ಹ್ಹಾ… ತುದಿಯೆಲ್ಲೋ…..||
ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಹೋಗದೆ ತೀರದು
ವಿಧಿ ಬಂದು ಕರೆಯಲು
ದೈವದ ಎದೆಯೂ ಬರಿ ಕಲ್ಲೋ
ದೈವದ ಎದೆಯೂ ಬರಿ ಕಲ್ಲೋ ..
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ.. ||
ಬಾಲಕಿ ಬಡಿಸಿದ ಬಯಕೆಯ ಉಣಿಸು
ಹಾದಿಯ ಹಕ್ಕಿಯ ಪಾಲಾಯಿತೇ..
ಬಾಲಕಿ ಬಡಿಸಿದ ಬಯಕೆಯ ಉಣಿಸು
ಹಾದಿಯ ಹಕ್ಕಿಯ ಪಾಲಾಯಿತೇ...
ತಾಳಿಯ ಪಡೆಯಲು ಕಾದಿತ ಬಾಳನು
ಹಾಳದ ಚಿಂತೆ ಆವರಿಸಿತೇ
ಹಾಳದ ಚಿಂತೆ ಆವರಿಸಿತೇ….
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ.. ||
ಓಲಗ ಜಾಗಟೆ ಶಂಖದ ಧನಿ ತುಂಬಿ
ಬೀಗಿದ ದೇಗುಲ ಬೀಳಾಯಿತೇ
ಓಲಗ ಜಾಗಟೆ ಶಂಖದ ಧನಿ ತುಂಬಿ
ಬೀಗಿದ ದೇಗುಲ ಬೀಳಾಯಿತೇ
ಒಲುಮೆಯ ತೈಲದಲಿ ಉರಿದಂತ ದೀಪವು
ಒಲೆದಾಡಿ ಗಾಳಿಗೆ ಬೆಳಕಾರಿತೇ
ಒಲೆದಾಡಿ ಗಾಳಿಗೆ ಬೆಳಕಾರಿತೇ…..
|| ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ಹೋಗದೆ ತೀರದು
ವಿಧಿ ಬಂದು ಕರೆಯಲು
ದೈವದ ಎದೆಯೂ ಬರಿ ಕಲ್ಲೋ
ದೈವದ ಎದೆಯೂ ಬರಿ ಕಲ್ಲೋ ..
ಯಾವ ಜೀವದ ಹಾದಿ...
ಎಲ್ಲೆಲ್ಲಿ ತೇರೆವುದೋ ....
ಯಾವ ಬೀದಿಯ.. ತುದಿಯೆಲ್ಲೋ..
ತುದಿಯೆಲ್ಲೋ..ಹ್ಹಾ… ತುದಿಯೆಲ್ಲೋ…..||
Yava Jeevada Adi song lyrics from Kannada Movie Yava Hoovu Yara Mudigo starring Lokesh, Ramakrishna,, Lyrics penned by Lakshminarayana Bhat Sung by S P Balasubrahmanyam, Music Composed by Rajan-Nagendra, film is Directed by Babu Venkatarao and film is released on 1981