Cheluvada Hoove Lyrics

ಚೆಲುವಾದ ಹೂವೇ Lyrics

in Yava Hoovu Yara Mudigo

in ಯಾವ ಹೂವು ಯಾರ ಮುಡಿಗೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ... ಆ... ಆ.. ಆಆಆ....
ಓ ಓ ಓ ಓ ಓ… 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ 
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ
ಮೋಹ ನಿಲುಗಾದೆ
ನನ್ನ ಜೊತೆಯಾದೆ
ಸ್ನೇಹ ಸಂತೋಷ ತಂದೆ
ಓ ಓ ಓ…. 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…|| 
 
ಒಲವಿನ ಸವಿನೋಟ ಬೀರಿ
ಗೆಲುವಿನ ನವ ಕಾಂತಿ ತೋರಿ 
ರಾಗ ರಂಗಾಗಿ ಮಿಡಿದೆ
ಪ್ರೀತಿ ಸಂಗಾತಿ ನೀನಾದೆ 
ಹೊಸಗೆಯ ಅನುಬಂಧ ಹೊಮ್ಮಿ
ಬೆಸುಗೆಯ ಅರವಿಂದ ಹಾದಿ 
ಸೇರಿ ಸಂಬಂಧ ಪಡೆದೆ ಹ್ಹಾಂ ...
ಹಾಡಿ ಬಾನಾಡಿ ನಾನಾದೆ… 
ಸುಖಮಯ ಹನಿಯಾಗಿ
ಮಧುಮಯ ಮನೆಯಾಗಿ
ಇಂದೆ ಆನಂದ ನಮದಾಗಿದೆ… 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ……||
 
ಆಹಾ ಆಹಾ ಆಹ್ಹ
ಹ್ಹಹಾ  ಆಆಆಆ ಓಓಓಓಓ ... 
 
ಬಳುಕುವ ಲತೆಯಾಗಿ ತೂಗಿ
ಕುಲುಕುವ ನಗೆಗಾಗಿ ಸಾಗಿ 
ಆಸೆ ಆಕಾಂಕ್ಷೆ ಸೆಳೆದೆ... 
ರೂಪ ಸೌಭಾಗ್ಯ ನಿಧಿಯಾದೆ 
ಕಾಮನಬಿಲ್ಲಾಗಿ ಬಾಗಿ
ಕೋಗಿಲೆ ಧನಿಯಾಗಿ ಕೂಗಿ 
ಪ್ರೇಮ ಕಾರಂಜಿಯಾದೆ ..
ಅಹಹಹ್
ಸೌಮ್ಯ ಸಮ್ಮೋಹ ಸುಧೆಯಾದೆ 
ಕಲೆಯುವ ಸೆಲೆಯಾಗಿ
ನಲಿಯುವ ನೆರಳಾಗಿ
ಬಾಳ ಹೊಂಬಾಳೆ ಸುಮ ತೂಗಿದೆ 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
ಮೋಹ ನಿಲುಗಾದೆ
ನನ್ನ ಜೊತೆಯಾದೆ
ಸ್ನೇಹ ಸಂತೋಷ ತಂದೆ
ಓ ಓ ಓ…. 
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
ಲಲಲಲಾ ಅಹ್ಹಹ್ಹಹ್ಹಾ
ಓಹೋಹೊಹೋ
ಅಹಹಾಹಾಹಾ…..|| 
 

ಆ... ಆ... ಆ.. ಆಆಆ....
ಓ ಓ ಓ ಓ ಓ… 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ 
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ
ಮೋಹ ನಿಲುಗಾದೆ
ನನ್ನ ಜೊತೆಯಾದೆ
ಸ್ನೇಹ ಸಂತೋಷ ತಂದೆ
ಓ ಓ ಓ…. 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…|| 
 
ಒಲವಿನ ಸವಿನೋಟ ಬೀರಿ
ಗೆಲುವಿನ ನವ ಕಾಂತಿ ತೋರಿ 
ರಾಗ ರಂಗಾಗಿ ಮಿಡಿದೆ
ಪ್ರೀತಿ ಸಂಗಾತಿ ನೀನಾದೆ 
ಹೊಸಗೆಯ ಅನುಬಂಧ ಹೊಮ್ಮಿ
ಬೆಸುಗೆಯ ಅರವಿಂದ ಹಾದಿ 
ಸೇರಿ ಸಂಬಂಧ ಪಡೆದೆ ಹ್ಹಾಂ ...
ಹಾಡಿ ಬಾನಾಡಿ ನಾನಾದೆ… 
ಸುಖಮಯ ಹನಿಯಾಗಿ
ಮಧುಮಯ ಮನೆಯಾಗಿ
ಇಂದೆ ಆನಂದ ನಮದಾಗಿದೆ… 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ……||
 
ಆಹಾ ಆಹಾ ಆಹ್ಹ
ಹ್ಹಹಾ  ಆಆಆಆ ಓಓಓಓಓ ... 
 
ಬಳುಕುವ ಲತೆಯಾಗಿ ತೂಗಿ
ಕುಲುಕುವ ನಗೆಗಾಗಿ ಸಾಗಿ 
ಆಸೆ ಆಕಾಂಕ್ಷೆ ಸೆಳೆದೆ... 
ರೂಪ ಸೌಭಾಗ್ಯ ನಿಧಿಯಾದೆ 
ಕಾಮನಬಿಲ್ಲಾಗಿ ಬಾಗಿ
ಕೋಗಿಲೆ ಧನಿಯಾಗಿ ಕೂಗಿ 
ಪ್ರೇಮ ಕಾರಂಜಿಯಾದೆ ..
ಅಹಹಹ್
ಸೌಮ್ಯ ಸಮ್ಮೋಹ ಸುಧೆಯಾದೆ 
ಕಲೆಯುವ ಸೆಲೆಯಾಗಿ
ನಲಿಯುವ ನೆರಳಾಗಿ
ಬಾಳ ಹೊಂಬಾಳೆ ಸುಮ ತೂಗಿದೆ 
 
|| ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
ಮೋಹ ನಿಲುಗಾದೆ
ನನ್ನ ಜೊತೆಯಾದೆ
ಸ್ನೇಹ ಸಂತೋಷ ತಂದೆ
ಓ ಓ ಓ…. 
 
ಚೆಲುವಾದ ಹೂವೇ
ಚಂಗುಲಾಬಿ ಹೂವೇ
ಅನುರಾಗ ತುಂಬಿದ
ಹೊನಲಾಗಿ ಬಂದೆ…
ಲಲಲಲಾ ಅಹ್ಹಹ್ಹಹ್ಹಾ
ಓಹೋಹೊಹೋ
ಅಹಹಾಹಾಹಾ…..|| 
 

Cheluvada Hoove song lyrics from Kannada Movie Yava Hoovu Yara Mudigo starring Lokesh, Ramakrishna,, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Babu Venkatarao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ