ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ..ಹ್ಹ ಹ್ಹ ಹ್ಹ ಹ್ಹಾ…
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಪ್ರೇಮಿಯ ಸವಿಮಿಲನದ ಚಂದ
ತಂತು ಈ ಬಂಧ ಎಂಥಾ ಆನಂದ
ತಂತು ಈ ಬಂಧ ಎಂಥಾ ಆನಂದ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ…..||
ಸಂಜೆಯ ರವಿಯ ಸುಂದರ ಬಿಂಬ
ಚೆಂದಾದ ಸಿಂಧೂರ ಬಾನಿನ ಹಣೆಗೆ
ಹಕ್ಕಿಯ ಮೋದ ಚಿಲಿಪಿಲಿ ನಾದ
ನೂಪುರದ ದನಿಯಾಯ್ತು ಕೇಳುವ ಕಿವಿಗೆ
ಗಿರಿಗಳ ಸಾಲೆ ಕರಿಮಣೆ ಮಾಲೆ
ಚೆಲುವಾಯ್ತು ಭೂದೇವಿ ಸಿರಿಯೆದೆ ಮೇಲೆ
ನಲ್ಲನ ಕೈಯ ಹಿಡಿಯುವ ಹೆಣ್ಣ
ಸೌಭಾಗ್ಯ ಸಿರಿಯಾಯ್ತು ಚೆಲುವಿನ ಲೀಲೆ
ರೋಮಾಂಚ ತಂದಿದೆ ಈ ಕಲ್ಪನಧಾರೆ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ…..||
ಕಾಡಿನ ನಡುವೆ ಆಡುವ ತೊರೆಯು
ಓಡೋಡಿ ಕಡಲನ್ನು ಕೂಡುವ ರೀತಿ
ಸಾಗಿದೆ ನನ್ನ ಸ್ನೇಹದ ನದಿಯು
ನನ್ನವನ ಬಾಳಲ್ಲಿ ಬೆರೆಸಲು ಪ್ರೀತಿ
ಪ್ರೇಮದ ಕನಸು ಆಗಲಿ ನನಸು
ಉಳಿದಿರಲಿ ಎಂದೆಂದೂ ಬದುಕಿಗೆ ಸೊಗಸು
ಕಾತರ ಮೀರಿ ಕಾಯುವೆ ದಾರಿ
ಬರಲೆಂದು ನನ್ನಿನಿಯ ಪ್ರೀತಿಯ ತೋರಿ
ರೋಮಾಂಚ ತಂದಿದೆ ಈ ಕಲ್ಪನಧಾರೆ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಪ್ರೇಮಿಯ ಸವಿಮಿಲನದ ಚಂದ
ತಂತು ಈ ಬಂಧ ಎಂಥಾ ಆನಂದ
ತಂತು ಈ ಬಂಧ ಎಂಥಾ ಆನಂದ
ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಲ ಲ ಲಾ..ಲ ಲ ಲಾ..
ಲ ಲ ಲಾ…ಲಾ ಲಾ ಲಾ ಲಾ
ಲ ಲ ಲಾ..ಲ ಲ ಲಾ..
ಲ ಲ ಲಾ…ಲಾ ಲಾ ಲಾ ಲಾ….||
ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ..ಹ್ಹ ಹ್ಹ ಹ್ಹ ಹ್ಹಾ…
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಪ್ರೇಮಿಯ ಸವಿಮಿಲನದ ಚಂದ
ತಂತು ಈ ಬಂಧ ಎಂಥಾ ಆನಂದ
ತಂತು ಈ ಬಂಧ ಎಂಥಾ ಆನಂದ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ…..||
ಸಂಜೆಯ ರವಿಯ ಸುಂದರ ಬಿಂಬ
ಚೆಂದಾದ ಸಿಂಧೂರ ಬಾನಿನ ಹಣೆಗೆ
ಹಕ್ಕಿಯ ಮೋದ ಚಿಲಿಪಿಲಿ ನಾದ
ನೂಪುರದ ದನಿಯಾಯ್ತು ಕೇಳುವ ಕಿವಿಗೆ
ಗಿರಿಗಳ ಸಾಲೆ ಕರಿಮಣೆ ಮಾಲೆ
ಚೆಲುವಾಯ್ತು ಭೂದೇವಿ ಸಿರಿಯೆದೆ ಮೇಲೆ
ನಲ್ಲನ ಕೈಯ ಹಿಡಿಯುವ ಹೆಣ್ಣ
ಸೌಭಾಗ್ಯ ಸಿರಿಯಾಯ್ತು ಚೆಲುವಿನ ಲೀಲೆ
ರೋಮಾಂಚ ತಂದಿದೆ ಈ ಕಲ್ಪನಧಾರೆ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ…..||
ಕಾಡಿನ ನಡುವೆ ಆಡುವ ತೊರೆಯು
ಓಡೋಡಿ ಕಡಲನ್ನು ಕೂಡುವ ರೀತಿ
ಸಾಗಿದೆ ನನ್ನ ಸ್ನೇಹದ ನದಿಯು
ನನ್ನವನ ಬಾಳಲ್ಲಿ ಬೆರೆಸಲು ಪ್ರೀತಿ
ಪ್ರೇಮದ ಕನಸು ಆಗಲಿ ನನಸು
ಉಳಿದಿರಲಿ ಎಂದೆಂದೂ ಬದುಕಿಗೆ ಸೊಗಸು
ಕಾತರ ಮೀರಿ ಕಾಯುವೆ ದಾರಿ
ಬರಲೆಂದು ನನ್ನಿನಿಯ ಪ್ರೀತಿಯ ತೋರಿ
ರೋಮಾಂಚ ತಂದಿದೆ ಈ ಕಲ್ಪನಧಾರೆ
|| ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ
ದಾಟಿದೆ ಮೇರೆ
ಪ್ರೇಮಿಯ ಸವಿಮಿಲನದ ಚಂದ
ತಂತು ಈ ಬಂಧ ಎಂಥಾ ಆನಂದ
ತಂತು ಈ ಬಂಧ ಎಂಥಾ ಆನಂದ
ನಿಲ್ಲಲಾರೆ… ನಿಲ್ಲಲಾರೆ
ಹೇಳಲಾರೆ… ತಾಳಲಾರೆ
ಲ ಲ ಲಾ..ಲ ಲ ಲಾ..
ಲ ಲ ಲಾ…ಲಾ ಲಾ ಲಾ ಲಾ
ಲ ಲ ಲಾ..ಲ ಲ ಲಾ..
ಲ ಲ ಲಾ…ಲಾ ಲಾ ಲಾ ಲಾ….||
Nillalarenillalare Helalare Thalalare song lyrics from Kannada Movie Yava Hoovu Yara Mudigo starring Lokesh, Ramakrishna,, Lyrics penned by Doddarange Gowda Sung by S Janaki, Music Composed by Rajan-Nagendra, film is Directed by Babu Venkatarao and film is released on 1981