Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆಆ…ಆಆ…ಆಆ…
ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವ
 
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವ
 
|| ಆಡುವಾ... ತೇಲಾಡುವಾ…||
 
ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
ನೆಚ್ಚಿನ ಸಂಗಾತಿ ಮೆಚ್ಚಿನ  ಸಂಪ್ರೀತಿ
ಸಾರಿ ಸೆಳೆಯುತಿದೆ ಸಿರಿ ಸಂಗಕೆ
ತಂಗಾಳಿ ಬೀಸಿರಲು ಮೈಮನ ಹೂವಾಯ್ತು
ಸಂತೋಷ ತುಳುಕಾಡಿ ತನು ತೂಗಾಡಿತು
 
|| ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ….
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವಾ…
ಆಡುವಾ... ತೇಲಾಡುವಾ…||
 
ಎಲ್ಲೆ ಮೀರಿದ ಬಾನಾಡಿಯು
ಇಂಪಾಗಿ ಹಾಡುತಿದೆ ತಾನೇತಕೆ
ಎಲ್ಲೆ ಮೀರಿದ ಬಾನಾಡಿಯು
ಇಂಪಾಗಿ ಹಾಡುತಿದೆ ತಾನೇತಕೆ
ಅಕ್ಕರೆ  ಒಡನಾಡಿ ನಕ್ಕರೆ ಜೊತೆಗೂಡಿ
ಮೋಹ ಮಿಡಿಯುತಿದೆ  ತುಂಟಾಟಕೆ
ಕಣೋಟ ಕೂಡಿರಲು ಭಾವನೆ ಬೆಳಕಾಯ್ತು
ಸಂಬಂಧ ಸರಿಹೊಂದಿ ಹೊಸ ಬಾಳಾಯಿತು
 
|| ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ….
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವಾ…
ಆ..ಆಆ…ಆಆ…ಆಆ…
ಓ..ಓ ಓ…ಓ ಓ..ಓ ಓ…
ಹೇ ಹೇ..ಹೇಹೇ..ಹೇಹೇ ಹೇ ಹೇ…||

ಆ..ಆಆ…ಆಆ…ಆಆ…
ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವ
 
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವ
 
|| ಆಡುವಾ... ತೇಲಾಡುವಾ…||
 
ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
ನೆಚ್ಚಿನ ಸಂಗಾತಿ ಮೆಚ್ಚಿನ  ಸಂಪ್ರೀತಿ
ಸಾರಿ ಸೆಳೆಯುತಿದೆ ಸಿರಿ ಸಂಗಕೆ
ತಂಗಾಳಿ ಬೀಸಿರಲು ಮೈಮನ ಹೂವಾಯ್ತು
ಸಂತೋಷ ತುಳುಕಾಡಿ ತನು ತೂಗಾಡಿತು
 
|| ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ….
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವಾ…
ಆಡುವಾ... ತೇಲಾಡುವಾ…||
 
ಎಲ್ಲೆ ಮೀರಿದ ಬಾನಾಡಿಯು
ಇಂಪಾಗಿ ಹಾಡುತಿದೆ ತಾನೇತಕೆ
ಎಲ್ಲೆ ಮೀರಿದ ಬಾನಾಡಿಯು
ಇಂಪಾಗಿ ಹಾಡುತಿದೆ ತಾನೇತಕೆ
ಅಕ್ಕರೆ  ಒಡನಾಡಿ ನಕ್ಕರೆ ಜೊತೆಗೂಡಿ
ಮೋಹ ಮಿಡಿಯುತಿದೆ  ತುಂಟಾಟಕೆ
ಕಣೋಟ ಕೂಡಿರಲು ಭಾವನೆ ಬೆಳಕಾಯ್ತು
ಸಂಬಂಧ ಸರಿಹೊಂದಿ ಹೊಸ ಬಾಳಾಯಿತು
 
|| ಆಡುವಾ... ತೇಲಾಡುವಾ
ಜೋಡಿ ನಾವಾಗುವಾ..ಹ್ಹಾ…
ಯೌವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ….
ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೇರಿ
ಮಾತು ಮೌನ ಮೀರಿ
ಮೆರೆದಾಡುವಾ…
ಆ..ಆಆ…ಆಆ…ಆಆ…
ಓ..ಓ ಓ…ಓ ಓ..ಓ ಓ…
ಹೇ ಹೇ..ಹೇಹೇ..ಹೇಹೇ ಹೇ ಹೇ…||

Aduva Theladuva song lyrics from Kannada Movie Yava Hoovu Yara Mudigo starring Lokesh, Ramakrishna,, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Babu Venkatarao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ