ಹೇಹೇಹೇ…ಲಲಲಲಲಲಲಲ
ಆ ಆ ಆ..ಲಲಲಲಲಲಲಲ
ಲಾ..ಲಾ..ಲಾ..ಲಾ…
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೇ ಬಂದಿದೆ,
ಹರುಷವ ತಂದಿದೇ
ಒಲವ ನೀಡಿದೆ,
ಓ…ಒಲವ ನೀಡಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..||
ಬಿಳುಪಾದ ಮಂಜು
ನೆಲವೆಲ್ಲ ತುಂಬಿ, ತಂಪು ಚೆಲ್ಲಿದೆ
ಚಳಿಯಲೂ ಏನೋ ಹಿತವನು ಇಂದು
ಈ ಸ್ನೇಹ ತಂದಿದೆ..
ಬುವಿಯಲ್ಲಿ ಬೇರೆ ಹೊಸಲೋಕ ತಂದ
ಭ್ರಾಂತಿ ಬಂದಿದೆ..
ಹಿಮದಲಿ ಸೇರಿ ಜಾರುವ ಆಸೆ
ನನ್ನನ್ನು ಕಾಡಿದೆ... ನನ್ನನ್ನು ಕಾಡಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..
ಬಯಸದೇ ಬಂದಿದೆ,
ಹರುಷವ ತಂದಿದೇ
ಒಲವ ನೀಡಿದೆ,
ಓ…ಒಲವ ನೀಡಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..||
ಸೊಗಸಾದ ನೋಟ ಹಿತವಾದ ಆಟ
ಸುಖವ ತಂದಿದೆ..
ಅನುದಿನ ಹೀಗೆ ನಲಿಯುವ ಆಸೆ
ಎದೆಯಲ್ಲಿ ತುಂಬಿದೆ..
ದಿನವೆಲ್ಲ ಕೂಡಿ ಒಂದಾಗಿ ಹಾಡೋ
ಬಯಕೆ ಬಂದಿದೆ..
ಜೊತೆಯಲಿ ಜೋಡಿ ಹಕ್ಕಿಯ ಹಾಗೆ,
ಹಾರೋಣ ಎನಿಸಿದೆ..ಹಾರೋಣ ಎನಿಸಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೇ ಬಂದಿದೆ
ಹರುಷವ ತಂದಿದೇ
ಒಲವ ನೀಡಿದೆ
ಓ ಒಲವ ನೀಡಿದೆ…
ಲಾಲಾಲಾ..ಲಲಾಲಾಲಾ
ಲಾಲಾಲಾ..ಲಲಾಲಾಲಾ..||
ಹೇಹೇಹೇ…ಲಲಲಲಲಲಲಲ
ಆ ಆ ಆ..ಲಲಲಲಲಲಲಲ
ಲಾ..ಲಾ..ಲಾ..ಲಾ…
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೇ ಬಂದಿದೆ,
ಹರುಷವ ತಂದಿದೇ
ಒಲವ ನೀಡಿದೆ,
ಓ…ಒಲವ ನೀಡಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..||
ಬಿಳುಪಾದ ಮಂಜು
ನೆಲವೆಲ್ಲ ತುಂಬಿ, ತಂಪು ಚೆಲ್ಲಿದೆ
ಚಳಿಯಲೂ ಏನೋ ಹಿತವನು ಇಂದು
ಈ ಸ್ನೇಹ ತಂದಿದೆ..
ಬುವಿಯಲ್ಲಿ ಬೇರೆ ಹೊಸಲೋಕ ತಂದ
ಭ್ರಾಂತಿ ಬಂದಿದೆ..
ಹಿಮದಲಿ ಸೇರಿ ಜಾರುವ ಆಸೆ
ನನ್ನನ್ನು ಕಾಡಿದೆ... ನನ್ನನ್ನು ಕಾಡಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..
ಬಯಸದೇ ಬಂದಿದೆ,
ಹರುಷವ ತಂದಿದೇ
ಒಲವ ನೀಡಿದೆ,
ಓ…ಒಲವ ನೀಡಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ..||
ಸೊಗಸಾದ ನೋಟ ಹಿತವಾದ ಆಟ
ಸುಖವ ತಂದಿದೆ..
ಅನುದಿನ ಹೀಗೆ ನಲಿಯುವ ಆಸೆ
ಎದೆಯಲ್ಲಿ ತುಂಬಿದೆ..
ದಿನವೆಲ್ಲ ಕೂಡಿ ಒಂದಾಗಿ ಹಾಡೋ
ಬಯಕೆ ಬಂದಿದೆ..
ಜೊತೆಯಲಿ ಜೋಡಿ ಹಕ್ಕಿಯ ಹಾಗೆ,
ಹಾರೋಣ ಎನಿಸಿದೆ..ಹಾರೋಣ ಎನಿಸಿದೆ
|| ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೇ ಬಂದಿದೆ
ಹರುಷವ ತಂದಿದೇ
ಒಲವ ನೀಡಿದೆ
ಓ ಒಲವ ನೀಡಿದೆ…
ಲಾಲಾಲಾ..ಲಲಾಲಾಲಾ
ಲಾಲಾಲಾ..ಲಲಾಲಾಲಾ..||
Raagavo Anuragavo song lyrics from Kannada Movie Yarivanu starring Dr Rajkumar, Master Lohith, Srinath, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Dorai-Bhagavan and film is released on 1984