ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ನನ್ನಲೇಕೇ ಕೋಪವು,
ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು
ಇದೆ ಬಾರೇ..
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?..||
ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು
ನನ್ನ ದಾಹ ಮುಗಿದಾಗ ಜಾರಿಕೊಳುವೆನು
ದೇವಿ ಕನಿಕರಿಸು ಅರೆ ಕ್ಷಣ
ಬಲ್ಲೇ ನಿನ್ನ ಮನವ ನಾ…
ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು
ನಿನಗಾಗಿ ಈ ನನ್ನ ಜೀವ ಕೊಡುವೆನು
ನನ್ನಾ ಹೃದಯವನು ಅರಿಯೆಯಾ?
ನನ್ನಾ ಪ್ರೇಮ ಬಯೆಸೆಯಾ?
ಈ ಮೌನ ಸರಿಯಲ್ಲ ಬಳಿ ಬಾ ಬಾ ಬಾ
ನನ್ನಾಸೆ ನಿನಗೆ ಇಲ್ಲವೇ?
ನಾ ನಿನ್ನ ನಲ್ಲನಲ್ಲವೇ
ನಿನಗಾಗಿಯೇ ನಾ ಬಾಳುವೆ,
ಸಂದೇಹ ಬೇಡವೇ
ನೀ ಹೀಗೆ ಹೋದರೇ,
ಇರುಳೆಲ್ಲಾ ತೊಂದರೆ
ಸುಖನಿದ್ರೆ ಬಳಿ ಬಾರೇ..
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?..||
ತಂಗಾಳಿ ಸೆರೆಗೆಳೆದು ಆಟವಾಡಲು
ಮೈ ಅಂದ ಕಂಡಾಗ ಕಣ್ಣು ಹಾಕಲು
ಏಕೆ ದುರುದುರನೇ ನೋಡುವೇ?
ನನ್ನಾ ಕಂಡು ಸಿಡುಕುವೇ?
ಕವಿಯಾಗಿ ನಿನಗೊಂದು ಕವಿತೆ ಹಾಡಲೇ?
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ?
ಇಲ್ಲೇ ನದಿಯೊಳಗೆ ಮುಳುಗಲೇ?
ಹೇಳೇ ನನ್ನ ಚಂಚಲೆ
ನೋಡಿಲ್ಲಿ, ಯಾರಿಲ್ಲಾ, ಬಳಿ ಬಾ ಬಾ ಬಾ
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ನನ್ನಲೇಕೇ ಕೋಪವು,
ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು
ಇದೆ ಬಾರೇ..
ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ಲಾ ಲಾ ಲಾ..ಲಾಲಾಲಾ..
ಲಾ ಲಾ ಲಾ..ಲಾಲಾಲಾ..||
ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ನನ್ನಲೇಕೇ ಕೋಪವು,
ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು
ಇದೆ ಬಾರೇ..
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?..||
ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು
ನನ್ನ ದಾಹ ಮುಗಿದಾಗ ಜಾರಿಕೊಳುವೆನು
ದೇವಿ ಕನಿಕರಿಸು ಅರೆ ಕ್ಷಣ
ಬಲ್ಲೇ ನಿನ್ನ ಮನವ ನಾ…
ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು
ನಿನಗಾಗಿ ಈ ನನ್ನ ಜೀವ ಕೊಡುವೆನು
ನನ್ನಾ ಹೃದಯವನು ಅರಿಯೆಯಾ?
ನನ್ನಾ ಪ್ರೇಮ ಬಯೆಸೆಯಾ?
ಈ ಮೌನ ಸರಿಯಲ್ಲ ಬಳಿ ಬಾ ಬಾ ಬಾ
ನನ್ನಾಸೆ ನಿನಗೆ ಇಲ್ಲವೇ?
ನಾ ನಿನ್ನ ನಲ್ಲನಲ್ಲವೇ
ನಿನಗಾಗಿಯೇ ನಾ ಬಾಳುವೆ,
ಸಂದೇಹ ಬೇಡವೇ
ನೀ ಹೀಗೆ ಹೋದರೇ,
ಇರುಳೆಲ್ಲಾ ತೊಂದರೆ
ಸುಖನಿದ್ರೆ ಬಳಿ ಬಾರೇ..
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?..||
ತಂಗಾಳಿ ಸೆರೆಗೆಳೆದು ಆಟವಾಡಲು
ಮೈ ಅಂದ ಕಂಡಾಗ ಕಣ್ಣು ಹಾಕಲು
ಏಕೆ ದುರುದುರನೇ ನೋಡುವೇ?
ನನ್ನಾ ಕಂಡು ಸಿಡುಕುವೇ?
ಕವಿಯಾಗಿ ನಿನಗೊಂದು ಕವಿತೆ ಹಾಡಲೇ?
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ?
ಇಲ್ಲೇ ನದಿಯೊಳಗೆ ಮುಳುಗಲೇ?
ಹೇಳೇ ನನ್ನ ಚಂಚಲೆ
ನೋಡಿಲ್ಲಿ, ಯಾರಿಲ್ಲಾ, ಬಳಿ ಬಾ ಬಾ ಬಾ
|| ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ನನ್ನಲೇಕೇ ಕೋಪವು,
ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು
ಇದೆ ಬಾರೇ..
ಕಾವೇರಿ ಏಕೆ ಓಡುವೆ
ನನ್ನಲ್ಲಿ ಪ್ರೀತಿ ಇಲ್ಲವೇ..?
ಬಳಿ ಸೇರದೆ, ಮಾತಾಡದೇ
ಹೀಗೇಕೇ ನೋಡುವೆ..?
ಲಾ ಲಾ ಲಾ..ಲಾಲಾಲಾ..
ಲಾ ಲಾ ಲಾ..ಲಾಲಾಲಾ..||
Kaaveri Eke Oduve song lyrics from Kannada Movie Yarivanu starring Dr Rajkumar, Master Lohith, Srinath, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Dorai-Bhagavan and film is released on 1984