Kannige Kaanuva Lyrics

ಕಣ್ಣಿಗೆ ಕಾಣುವ Lyrics

in Yarivanu

in ಯಾರಿವನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ. ನಮ್ಮಮ್ಮಾ..
.
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮನು ತಾನೇ, ಅಮ್ಮನು ತಾನೇ..||
 
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ನನ್ನಲ್ಲಿ ಆನಂದ ತುಂಬಿ
ಸವಿಮಾತಿನ ಸುಖನೀಡುತಾ
ಸವಿಮಾತಿನ ಸುಖನೀಡುತಾ
ಒಳ್ಳೊಳ್ಳೆ ಕಥೆಯನ್ನು ಹೇಳಿ
ಉಲ್ಲಾಸ ಸಂತೋಷ ತಂದಳು
 
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ. ನಮ್ಮಮ್ಮಾ..||
 
ಅಮ್ಮನ ಮಡಿಲು ಸ್ವರ್ಗದ ಹಾಗೆ
ಅಮ್ಮನ ನುಡಿಯು ಜೇನಿನ ಹಾಗೇ
ಅಮ್ಮನ ಮಡಿಲು ಸ್ವರ್ಗದ ಹಾಗೆ
ಅಮ್ಮನ ನುಡಿಯು ಜೇನಿನ ಹಾಗೇ
ಅಮ್ಮನು ನನ ಪ್ರಾಣದಂತೇ...
ಬೇರೇನನು ನಾ ಕೇಳೆನು 
ಬೇರೇನನು ನಾ ಕೇಳೆನು 
ಎಂದೆಂದೂ ಜೊತೆಯಲ್ಲಿ ಹೀಗೆ
ಇರುವಾಸೆ ನನಗಿಂದು.. ಅಮ್ಮಾ
 
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ… ನಮ್ಮಮ್ಮಾ..
 
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮನು ತಾನೇ, ಅಮ್ಮನು ತಾನೇ..
ಅಮ್ಮನು ತಾನೇ, ಅಮ್ಮನು ತಾನೇ..||

ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ. ನಮ್ಮಮ್ಮಾ..
.
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮನು ತಾನೇ, ಅಮ್ಮನು ತಾನೇ..||
 
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ನನ್ನಲ್ಲಿ ಆನಂದ ತುಂಬಿ
ಸವಿಮಾತಿನ ಸುಖನೀಡುತಾ
ಸವಿಮಾತಿನ ಸುಖನೀಡುತಾ
ಒಳ್ಳೊಳ್ಳೆ ಕಥೆಯನ್ನು ಹೇಳಿ
ಉಲ್ಲಾಸ ಸಂತೋಷ ತಂದಳು
 
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ. ನಮ್ಮಮ್ಮಾ..||
 
ಅಮ್ಮನ ಮಡಿಲು ಸ್ವರ್ಗದ ಹಾಗೆ
ಅಮ್ಮನ ನುಡಿಯು ಜೇನಿನ ಹಾಗೇ
ಅಮ್ಮನ ಮಡಿಲು ಸ್ವರ್ಗದ ಹಾಗೆ
ಅಮ್ಮನ ನುಡಿಯು ಜೇನಿನ ಹಾಗೇ
ಅಮ್ಮನು ನನ ಪ್ರಾಣದಂತೇ...
ಬೇರೇನನು ನಾ ಕೇಳೆನು 
ಬೇರೇನನು ನಾ ಕೇಳೆನು 
ಎಂದೆಂದೂ ಜೊತೆಯಲ್ಲಿ ಹೀಗೆ
ಇರುವಾಸೆ ನನಗಿಂದು.. ಅಮ್ಮಾ
 
|| ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ…
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ..
ಅಮ್ಮಾ… ನಮ್ಮಮ್ಮಾ..
 
ಕಣ್ಣಿಗೆ ಕಾಣುವ ದೇವರು
ಎಂದರೆ ಅಮ್ಮನು ತಾನೇ
ಅಮ್ಮನು ತಾನೇ, ಅಮ್ಮನು ತಾನೇ..
ಅಮ್ಮನು ತಾನೇ, ಅಮ್ಮನು ತಾನೇ..||

Kannige Kaanuva song lyrics from Kannada Movie Yarivanu starring Dr Rajkumar, Master Lohith, Srinath, Lyrics penned by Chi Udayashankar Sung by Master Lohith, Puneeth Rajkumar, Music Composed by Rajan-Nagendra, film is Directed by Dorai-Bhagavan and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ