Aakashade Haaraaduva Lyrics

ಆಕಾಶದೇ  ಹಾರಾಡುವ Lyrics

in Yarivanu

in ಯಾರಿವನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ ||
 
ಬೀಸಿದ ಬಿರುಗಾಳಿಯೂ ಕ್ಷಣದಲ್ಲಿ
ಮರೆಯಾಗಿ ಹೋಯಿತು
ಕಾಡಿದ ಭಯವೆಲ್ಲವು
ತಾನಾಗಿ ನನ್ನಿಂದ ದೂರವಾಯಿತು
ದೇವರು ನಿನಗಾಗಿಯೇ
ನನ್ನನ್ನು ಕರೆತಂದನೇನೂ
ಕಾಣದ ಸಂತೋಷವಾ ಬದುಕಲ್ಲಿ 
ನನಗಿಂದು ತಂದೆ ನೀನು
ಇನ್ನೆಂದಿಗೂ ಸೋಲೇ ಇಲ್ಲಾ
ಎಂದೆಂದಿಗೂ ಗೆಲುವೆಯಲ್ಲಾ
ನಮಗೆ ನಮಗೆ ನಮಗೆ....
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ ||
 
ಓಡುವಾ.. ಕುಣಿದಾಡುವಾ
ಹಂಬಲವು ಮನದಲ್ಲಿ ಬಂತು
ಆಡುವಾ ನಲಿದಾಡುವಾ
ಹೊಸ ಬಯಕೆ ನನ್ನಲ್ಲಿ ತುಂಬಿ ಬಂತು
 
ದೂರದ ಆ ಬೆಟ್ಟದ ಸೌಂದರ್ಯ
ನೋಡೋಣವೇನೂ
ಜಾರುವಾ ಜಲಪಾತದ ಸೊಬಗನ್ನು
ಕಾಣೋಣ  ಬರುವೆಯೇನೂ
ಏಕೆ ಎಂದು ಕೇಳೋರಿಲ್ಲಾ
ಬೇಡ ಎಂದು ಹೇಳೋರಿಲ್ಲಾ
ಬರುವೇ... ಬರುವೇ ... ಬರುವೇ ...
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ
ಆ..ಆ..ಆಆಆ….ಲಲ..ಲಲಲ…||

ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ ||
 
ಬೀಸಿದ ಬಿರುಗಾಳಿಯೂ ಕ್ಷಣದಲ್ಲಿ
ಮರೆಯಾಗಿ ಹೋಯಿತು
ಕಾಡಿದ ಭಯವೆಲ್ಲವು
ತಾನಾಗಿ ನನ್ನಿಂದ ದೂರವಾಯಿತು
ದೇವರು ನಿನಗಾಗಿಯೇ
ನನ್ನನ್ನು ಕರೆತಂದನೇನೂ
ಕಾಣದ ಸಂತೋಷವಾ ಬದುಕಲ್ಲಿ 
ನನಗಿಂದು ತಂದೆ ನೀನು
ಇನ್ನೆಂದಿಗೂ ಸೋಲೇ ಇಲ್ಲಾ
ಎಂದೆಂದಿಗೂ ಗೆಲುವೆಯಲ್ಲಾ
ನಮಗೆ ನಮಗೆ ನಮಗೆ....
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ ||
 
ಓಡುವಾ.. ಕುಣಿದಾಡುವಾ
ಹಂಬಲವು ಮನದಲ್ಲಿ ಬಂತು
ಆಡುವಾ ನಲಿದಾಡುವಾ
ಹೊಸ ಬಯಕೆ ನನ್ನಲ್ಲಿ ತುಂಬಿ ಬಂತು
 
ದೂರದ ಆ ಬೆಟ್ಟದ ಸೌಂದರ್ಯ
ನೋಡೋಣವೇನೂ
ಜಾರುವಾ ಜಲಪಾತದ ಸೊಬಗನ್ನು
ಕಾಣೋಣ  ಬರುವೆಯೇನೂ
ಏಕೆ ಎಂದು ಕೇಳೋರಿಲ್ಲಾ
ಬೇಡ ಎಂದು ಹೇಳೋರಿಲ್ಲಾ
ಬರುವೇ... ಬರುವೇ ... ಬರುವೇ ...
 
|| ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೇ
 
ನಿನ್ನಂತೆಯೇ ನನಗಾಗಿದೆ
ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
 
ಆಕಾಶದೇ  ಹಾರಾಡುವ
ಆನಂದದೇ  ತೇಲಾಡುವ
ಆಸೆ ಇಂದು ನನಗಾಗಿದೆ
ಆಸೆ ಇಂದು ನನಗಾಗಿದೆ
ಆ..ಆ..ಆಆಆ….ಲಲ..ಲಲಲ…||

Aakashade Haaraaduva song lyrics from Kannada Movie Yarivanu starring Dr Rajkumar, Master Lohith, Srinath, Lyrics penned by Chi Udayashankar Sung by Dr Rajkumar, Master Lohith, Music Composed by Rajan-Nagendra, film is Directed by Dorai-Bhagavan and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ