Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ….
 
ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ

ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
 
ತಂ ತಂ ತರಂ ತಾ ತಂತ ಥರ ರರ 
ತಂ ತಂ ತರಂ ತಾ ತಂತ ಥರ ರರ
ಪದನಿಸ ಪ ಪಪ ಪದನಿಸ ದ
ಲಲ್ಲಲ್ಲ ಲಾಲಾ ಲಾ ಲಾಲಾ ಲಾ
ಲಲ್ಲಲ್ಲ ಲಾಲಾ ಲಾ ಲಾಲಾ ಲಾ

ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ
ಎಂಥ ಆಕರ್ಷಣೆ
ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ
ಎಂಥ ಆಕರ್ಷಣೆ
ಮನಸು ಹುಚ್ಚಾಗಿದೆ ಆಸೆ ಹೆಚ್ಚಾಗಿದೆ
ನಿನ್ನ ತೋಳಲ್ಲಿ ನಿಂತ
ನಾನಲ್ಲಿ ಇಂದು ಕ್ಷಣ ಕ್ಷಣ
ಒಡಲು ಕಿಚ್ಚಾಗಿದೆ ತಂಪು ಬೇಕಾಗಿದೆ
ಕಾಯುತಿದ್ದ ಔತಣ ಇಂದು ನನದಾಗಿದೆ

|| ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
 
ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ….||
 
ಲಾಲಾ ಲಲ್ಲ ಲಾಲಾ ಲಲ್ಲ ಲಲ್ಲ 
 
ಮಾತು ಜೇನಾಗಿ ಜೇನು ಹೊಳೆಯಾಗಿ
ಹೊಳೆಯ ಪ್ರವಾಹದಿ
ಮಾತು ಜೇನಾಗಿ ಜೇನು ಹೊಳೆಯಾಗಿ
ಹೊಳೆಯ ಪ್ರವಾಹದಿ
ಸೊಕ್ಕಿ ಈಜಾಡಿದೆ ನಿತ್ಯ ಸಂತೋಷದೆ 
ಪ್ರೀತಿ ಮಳೆಯಾಗಿ ಮಳೆಯೇ ಮುತ್ತಾಗಿ 
ಮುತ್ತು ಮತ್ತೇರಿದೆ…
ಎಲ್ಲೋ ನಾ ತೇಲಿದೆ ಒಂದಾದ ಆನಂದದೆ
ನೀನು ತಂದ ಈ ಸುಖ ಇನ್ನು ಬೇಕಾಗಿದೆ.

|| ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ……||

ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ….
 
ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ

ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
 
ತಂ ತಂ ತರಂ ತಾ ತಂತ ಥರ ರರ 
ತಂ ತಂ ತರಂ ತಾ ತಂತ ಥರ ರರ
ಪದನಿಸ ಪ ಪಪ ಪದನಿಸ ದ
ಲಲ್ಲಲ್ಲ ಲಾಲಾ ಲಾ ಲಾಲಾ ಲಾ
ಲಲ್ಲಲ್ಲ ಲಾಲಾ ಲಾ ಲಾಲಾ ಲಾ

ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ
ಎಂಥ ಆಕರ್ಷಣೆ
ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ
ಎಂಥ ಆಕರ್ಷಣೆ
ಮನಸು ಹುಚ್ಚಾಗಿದೆ ಆಸೆ ಹೆಚ್ಚಾಗಿದೆ
ನಿನ್ನ ತೋಳಲ್ಲಿ ನಿಂತ
ನಾನಲ್ಲಿ ಇಂದು ಕ್ಷಣ ಕ್ಷಣ
ಒಡಲು ಕಿಚ್ಚಾಗಿದೆ ತಂಪು ಬೇಕಾಗಿದೆ
ಕಾಯುತಿದ್ದ ಔತಣ ಇಂದು ನನದಾಗಿದೆ

|| ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
 
ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ….||
 
ಲಾಲಾ ಲಲ್ಲ ಲಾಲಾ ಲಲ್ಲ ಲಲ್ಲ 
 
ಮಾತು ಜೇನಾಗಿ ಜೇನು ಹೊಳೆಯಾಗಿ
ಹೊಳೆಯ ಪ್ರವಾಹದಿ
ಮಾತು ಜೇನಾಗಿ ಜೇನು ಹೊಳೆಯಾಗಿ
ಹೊಳೆಯ ಪ್ರವಾಹದಿ
ಸೊಕ್ಕಿ ಈಜಾಡಿದೆ ನಿತ್ಯ ಸಂತೋಷದೆ 
ಪ್ರೀತಿ ಮಳೆಯಾಗಿ ಮಳೆಯೇ ಮುತ್ತಾಗಿ 
ಮುತ್ತು ಮತ್ತೇರಿದೆ…
ಎಲ್ಲೋ ನಾ ತೇಲಿದೆ ಒಂದಾದ ಆನಂದದೆ
ನೀನು ತಂದ ಈ ಸುಖ ಇನ್ನು ಬೇಕಾಗಿದೆ.

|| ಒಳ್ಳೆ ಕಾಲ ಬರುತಲಿದೆ 
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ 
ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ  ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ 
ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
ಆ…ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ……||

Olle Kaala Baruthalide song lyrics from Kannada Movie Yarigu Helbedi starring Ananthnag, Lokesh, Vinaya Prasad, Lyrics penned by R N Jayagopal Sung by S P Balasubrahmanyam, Manjula Gururaj, Music Composed by Rajan-Nagendra, film is Directed by Kodlu Ramakrishna and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ