Hogu Manase Hogu Lyrics

ಹೋಗು ಮನಸ್ಸೆ ಹೋಗು Lyrics

in Yarigu Helbedi

in ಯಾರಿಗೂ ಹೇಳ್ಬೇಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
ಅವಳು ತಳೆದ ಮೌನದ ಕಾರಣ ತಿಳಿ ಹೋಗು
ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು
ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
 
ಆಸೆಯೆಂಬುದಿರುವವರೆಗೆ ಮೋಸವೇನೆ ದೈವ ಧರೆಗೆ
ಆಸೆಯೆಂಬುದಿರುವವರೆಗೆ ಮೋಸವೇನೆ ದೈವ ಧರೆಗೆ
ನಿನ್ನ ಪಡೆವ ಆಸೆ ನನಗೆ ಏಕೆ ಕೋಪ ನನ್ನಲಲಿ ನಿನಗೆ
ಸ್ವಾರ್ಥಿ ನೀನು ಬಲ್ಲೆ ಎಲ್ಲ ಹೆಣ್ಣ ಬೀದಿ ಪಾಲಾಯ್ತಲ್ಲ
ಸ್ವಾರ್ಥಿ ನೀನು ಬಲ್ಲೆ ಎಲ್ಲ ಹೆಣ್ಣು ಬೀದಿ ಪಾಲಾಯ್ತಲ್ಲ
ಪಶ್ಚಾತ್ತಾಪ ನಿನ್ನಲಿಲ್ಲ ನಿನ್ನ ನಂಬಿ ಬದುಕೋರಿಲ್ಲ
ಕೊಲ್ಲಬೇಡ ಮಾತಲಿ ಕರುಣೆ ತೋರು ನನ್ನಲಿ
 
||ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು||
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು||
 
ಅಲ್ಲಿ ಇಲ್ಲಿ ತಿರುಗೋದೇಕೆ ಸುಳ್ಳು ಹೇಳಿ ಬಾಳೋದೇಕೆ
ಅಲ್ಲಿ ಇಲ್ಲಿ ತಿರುಗೋದೇಕೆ ಸುಳ್ಳು ಹೇಳಿ ಬಾಳೋದೇಕೆ
ಬಾಳಿಗೊಂದು ಅರ್ಥವಿಲ್ಲ ನಿನ್ನ ಸಂಗ ವ್ಯರ್ಥವೆಲ್ಲ
ಯಾರಿಗು ಹೇಳಬೇಡಿ ಎಂದು ನುಡಿದೆ ನಾನು ಅಂದು
ಯಾರಿಗು ಹೇಳಬೇಡಿ ಎಂದು ನುಡಿದೆ ನಾನು ಅಂದು
ಹೆಣ್ಣ ಬಳಿ ಇಟ್ಟ ಗುಟ್ಟು ಊರಿಗೆಲ್ಲ ರಟ್ಟು ಇಂದು
ನಿನ್ನ ನಂಬಿ ಕೆಟ್ಟನೊ ನಿನ್ನ ದಾರಿ ಬಿಟ್ಟೆನೊ
 
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
ಅವಳು ತಳೆದ ಮೌನದ ಕಾರಣ ತಿಳಿ ಹೋಗು||
||ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು||
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು||

-
ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
ಅವಳು ತಳೆದ ಮೌನದ ಕಾರಣ ತಿಳಿ ಹೋಗು
ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು
ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
 
ಆಸೆಯೆಂಬುದಿರುವವರೆಗೆ ಮೋಸವೇನೆ ದೈವ ಧರೆಗೆ
ಆಸೆಯೆಂಬುದಿರುವವರೆಗೆ ಮೋಸವೇನೆ ದೈವ ಧರೆಗೆ
ನಿನ್ನ ಪಡೆವ ಆಸೆ ನನಗೆ ಏಕೆ ಕೋಪ ನನ್ನಲಲಿ ನಿನಗೆ
ಸ್ವಾರ್ಥಿ ನೀನು ಬಲ್ಲೆ ಎಲ್ಲ ಹೆಣ್ಣ ಬೀದಿ ಪಾಲಾಯ್ತಲ್ಲ
ಸ್ವಾರ್ಥಿ ನೀನು ಬಲ್ಲೆ ಎಲ್ಲ ಹೆಣ್ಣು ಬೀದಿ ಪಾಲಾಯ್ತಲ್ಲ
ಪಶ್ಚಾತ್ತಾಪ ನಿನ್ನಲಿಲ್ಲ ನಿನ್ನ ನಂಬಿ ಬದುಕೋರಿಲ್ಲ
ಕೊಲ್ಲಬೇಡ ಮಾತಲಿ ಕರುಣೆ ತೋರು ನನ್ನಲಿ
 
||ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು||
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು||
 
ಅಲ್ಲಿ ಇಲ್ಲಿ ತಿರುಗೋದೇಕೆ ಸುಳ್ಳು ಹೇಳಿ ಬಾಳೋದೇಕೆ
ಅಲ್ಲಿ ಇಲ್ಲಿ ತಿರುಗೋದೇಕೆ ಸುಳ್ಳು ಹೇಳಿ ಬಾಳೋದೇಕೆ
ಬಾಳಿಗೊಂದು ಅರ್ಥವಿಲ್ಲ ನಿನ್ನ ಸಂಗ ವ್ಯರ್ಥವೆಲ್ಲ
ಯಾರಿಗು ಹೇಳಬೇಡಿ ಎಂದು ನುಡಿದೆ ನಾನು ಅಂದು
ಯಾರಿಗು ಹೇಳಬೇಡಿ ಎಂದು ನುಡಿದೆ ನಾನು ಅಂದು
ಹೆಣ್ಣ ಬಳಿ ಇಟ್ಟ ಗುಟ್ಟು ಊರಿಗೆಲ್ಲ ರಟ್ಟು ಇಂದು
ನಿನ್ನ ನಂಬಿ ಕೆಟ್ಟನೊ ನಿನ್ನ ದಾರಿ ಬಿಟ್ಟೆನೊ
 
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು
ಅವಳು ತಳೆದ ಮೌನದ ಕಾರಣ ತಿಳಿ ಹೋಗು||
||ಹೋಗು ಮನಸ್ಸೆ ಹೋಗು ದೂರ ದೂರ ಹೋಗು
ಇನ್ನು ನಿನ್ನ ಸ್ನೇಹವೆ ಬೇಡವು ನೀ ಹೋಗು||
||ಹೋಗು ಮನಸ್ಸೆ ಹೋಗು ನಲ್ಲೆ ಬಳಿಗೆ ಹೋಗು||

Hogu Manase Hogu song lyrics from Kannada Movie Yarigu Helbedi starring Ananthnag, Lokesh, Vinaya Prasad, Lyrics penned bySung by S P Balasubrahmanyam, Asha G, Music Composed by Rajan-Nagendra, film is Directed by Kodlu Ramakrishna and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ