ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು….||
ಪೂರ್ವಕೆ ಮುಂಬಾಗಿಲಿರಬೇಕು
ಪೂರ್ವಕೆ ಮುಂಬಾಗಿಲಿರಬೇಕು
ಬೆಳಗಲಿ ಸೂರ್ಯನ ಹೊಂಬೆಳಕು
ಆಗ್ನೇಯ ಮೂಲೆಗೆ ಅಡುಗೆ ಮನೆ
ಈಶಾನ್ಯ ಮೂಲೆಗೆ ದೇವ್ರ ಮನೆ
ಎಲ್ಲ ಅನುಕೂಲ ವಸತಿ ಸೌಕರ್ಯ
ಅಂದ ಚಂದ ತುಂಬಿರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
ಮನೆಗೆಲ್ಲ ಮಾರ್ಬಲ್ ಹಾಕಿರಬೇಕು
ಮನೆಗೆಲ್ಲ ಮಾರ್ಬಲ್ ಹಾಕಿರಬೇಕು
ಹೊಳೆಯಲಿ ಚಂದ್ರನ ಬೆಳ್ಳಿಯ ಬೆಳಕು
ಈಜಲು ಸ್ವಿಮ್ಮಿಂಗ್ ಪೂಲ್ ಇರಬೇಕು
ಆಡಲು ಟೆನ್ನಿಸ್ ಕೋರ್ಟ್ ಇರಬೇಕು
ಸುತ್ತ ಕಾಂಪೌಂಡು ಮಕ್ಕಳ ಪ್ಲೇಗ್ರೌಂಡು
ಒಂದೂ ಬಿಡದೆ ಹೊಂದಿರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
“ನಮ್ಮ ಮನೆ ಅರಮನೆ ಇದ್ದಂತೆ ಇರಬೇಕು
ಕಲ್ಪನ ಲೋಕವೇ ಇಲ್ಲಿ ಕಾಣಬೇಕು
ಬಣ್ಣ ಬಣ್ಣದ ಕಾರಂಜಿ ನಡುವಿನಲಿ
ಬದಿಯಲಿ ಹಾಯಾಗಿ
ತೂಗಾಡೋ ಉಯ್ಯಾಲೆ…”
ಅಲ್ಲೇ ಸಂಗಾತಿ ಸನಿಹ ಸಂಪ್ರೀತಿ
ಇಲ್ಲೇ ಸ್ವರ್ಗ ಕಾಣಲೇ ಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
ಮನೆಯು ಚಿಕ್ಕದಾಗಿರಬೇಕು
ಮನೆಯು ಚಿಕ್ಕದಾಗಿರಬೇಕು
ಮಾಡ್ರನ್ ಡಿಸೈನ್ ಆಗಿರಬೇಕು
ಏರ್ ಕಂಡಿಷನ್ನು ಫೋನು ಫ್ಯಾನು
ನಗುತಿರಬೇಕು ಬ್ಯೂಟಿಫುಲ್ ಗಾರ್ಡನ್
ಮಿನುಗೋ ಡೂಮ್ ಲೈಟ್
ಮ್ಯೂಸಿಕ್ ಡಿಸ್ಕೋ ಲೈಟ್
ಎಲ್ಲಾ ನೋಡಿ ದಂಗಾಗಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು….||
ಪೂರ್ವಕೆ ಮುಂಬಾಗಿಲಿರಬೇಕು
ಪೂರ್ವಕೆ ಮುಂಬಾಗಿಲಿರಬೇಕು
ಬೆಳಗಲಿ ಸೂರ್ಯನ ಹೊಂಬೆಳಕು
ಆಗ್ನೇಯ ಮೂಲೆಗೆ ಅಡುಗೆ ಮನೆ
ಈಶಾನ್ಯ ಮೂಲೆಗೆ ದೇವ್ರ ಮನೆ
ಎಲ್ಲ ಅನುಕೂಲ ವಸತಿ ಸೌಕರ್ಯ
ಅಂದ ಚಂದ ತುಂಬಿರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೆ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
ಮನೆಗೆಲ್ಲ ಮಾರ್ಬಲ್ ಹಾಕಿರಬೇಕು
ಮನೆಗೆಲ್ಲ ಮಾರ್ಬಲ್ ಹಾಕಿರಬೇಕು
ಹೊಳೆಯಲಿ ಚಂದ್ರನ ಬೆಳ್ಳಿಯ ಬೆಳಕು
ಈಜಲು ಸ್ವಿಮ್ಮಿಂಗ್ ಪೂಲ್ ಇರಬೇಕು
ಆಡಲು ಟೆನ್ನಿಸ್ ಕೋರ್ಟ್ ಇರಬೇಕು
ಸುತ್ತ ಕಾಂಪೌಂಡು ಮಕ್ಕಳ ಪ್ಲೇಗ್ರೌಂಡು
ಒಂದೂ ಬಿಡದೆ ಹೊಂದಿರಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
“ನಮ್ಮ ಮನೆ ಅರಮನೆ ಇದ್ದಂತೆ ಇರಬೇಕು
ಕಲ್ಪನ ಲೋಕವೇ ಇಲ್ಲಿ ಕಾಣಬೇಕು
ಬಣ್ಣ ಬಣ್ಣದ ಕಾರಂಜಿ ನಡುವಿನಲಿ
ಬದಿಯಲಿ ಹಾಯಾಗಿ
ತೂಗಾಡೋ ಉಯ್ಯಾಲೆ…”
ಅಲ್ಲೇ ಸಂಗಾತಿ ಸನಿಹ ಸಂಪ್ರೀತಿ
ಇಲ್ಲೇ ಸ್ವರ್ಗ ಕಾಣಲೇ ಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
ಮನೆಯು ಚಿಕ್ಕದಾಗಿರಬೇಕು
ಮನೆಯು ಚಿಕ್ಕದಾಗಿರಬೇಕು
ಮಾಡ್ರನ್ ಡಿಸೈನ್ ಆಗಿರಬೇಕು
ಏರ್ ಕಂಡಿಷನ್ನು ಫೋನು ಫ್ಯಾನು
ನಗುತಿರಬೇಕು ಬ್ಯೂಟಿಫುಲ್ ಗಾರ್ಡನ್
ಮಿನುಗೋ ಡೂಮ್ ಲೈಟ್
ಮ್ಯೂಸಿಕ್ ಡಿಸ್ಕೋ ಲೈಟ್
ಎಲ್ಲಾ ನೋಡಿ ದಂಗಾಗಬೇಕು
|| ನಮ್ಮ ಮನೆ ಸ್ವಂತ ಮನೆ
ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು….||
Namma Mane Swantha Mane song lyrics from Kannada Movie Yarigu Helbedi starring Ananthnag, Lokesh, Vinaya Prasad, Lyrics penned by R N Jayagopal Sung by Kusuma, Manjula Gururaj, Sangeetha Katti, Music Composed by Rajan-Nagendra, film is Directed by Kodlu Ramakrishna and film is released on 1994