ದಯ ಮಾಡೋ……
ರಂಗ ದಯ ಮಾಡೋ…
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೋ
ಪಾದದ ತೀರ್ಥವೋ ಪಾಪವ ನೀಗಿ
ಪಾವನಗೊಳಿಸೆ ಉದ್ಧರಿಸೋ…
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ ….||
ಪಂಚಭಕ್ಷ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಪಂಚಭಕ್ಷ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಅವಲಕ್ಕಿ ಸವಿದು ಐಶ್ವರ್ಯ ತಂದೆ
ವಿಧುರನ ಭಕ್ತಿಗೆ ನೀನೊಲಿದೆ
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ…||
ಶೇಷಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಆಲಿಸಿ ಪವಡಿಸೋ
ಶೇಷಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಆಲಿಸಿ ಪವಡಿಸೋ
ಏಳೇಳು ಜನುಮದಲೂ ನಿನ್ನನೇ ಹೊಂದುವ
ಭಾಗ್ಯವ ನೀಡೋ ಧನ್ಯಳ ಮಾಡೋ
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ….||
ದಯ ಮಾಡೋ……
ರಂಗ ದಯ ಮಾಡೋ…
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೋ
ಪಾದದ ತೀರ್ಥವೋ ಪಾಪವ ನೀಗಿ
ಪಾವನಗೊಳಿಸೆ ಉದ್ಧರಿಸೋ…
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ ….||
ಪಂಚಭಕ್ಷ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಪಂಚಭಕ್ಷ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಅವಲಕ್ಕಿ ಸವಿದು ಐಶ್ವರ್ಯ ತಂದೆ
ವಿಧುರನ ಭಕ್ತಿಗೆ ನೀನೊಲಿದೆ
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ…||
ಶೇಷಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಆಲಿಸಿ ಪವಡಿಸೋ
ಶೇಷಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಆಲಿಸಿ ಪವಡಿಸೋ
ಏಳೇಳು ಜನುಮದಲೂ ನಿನ್ನನೇ ಹೊಂದುವ
ಭಾಗ್ಯವ ನೀಡೋ ಧನ್ಯಳ ಮಾಡೋ
|| ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ….||
Dayamaado Ranga song lyrics from Kannada Movie Yarigu Helbedi starring Ananthnag, Lokesh, Vinaya Prasad, Lyrics penned by R N Jayagopal Sung by Asha G, Music Composed by Rajan-Nagendra, film is Directed by Kodlu Ramakrishna and film is released on 1994