Yaarivano Yaarivano Lyrics

ಯಾರಿವನೋ ಯಾರಿವನೋ Lyrics

in Yare Koogadali

in ಯಾರೇ ಕೂಗಾಡಲಿ

Yaarivano Yaarivano Lyrics

ಯಾರಿವನೋ ಯಾರಿವನೋ Lyrics

in Yare Koogadali

in ಯಾರೇ ಕೂಗಾಡಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರೋ ಇವನು ಜೋಕುಮಾರ
ಕಣ್ಭಲೀ ನಿಂತ
ಯಾರೋ ಇವನು ಮಾಯಗಾರ
ಯಾರಿಗೆ ಸ್ವಂತ
ಸಾವಿರ ಆಲೋಚನೆ
ಮೌನವೇ ಸಂಭಾಷಣೆ
ಯಾರೋ.. ಯಾರೋ… ಕಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರ ನಾಯಕನೋ
ಜೊತೆಗಾರನಾಗುವನೋ
ಕಾಣೆ ನನ್ನಾಣೆ
ಎದೆ ಬಡಿತ ಯಾತಕೋ
ತಾಳ ತಪ್ಪಿದೆ
ಇಂದು ಇವನ ನೋಡಿ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
ಎದೆಲಿ ತಲ್ಲಣ
ಬಹಳಾನೆ ಇಷ್ಟ ದೇವರಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
 
ಕಾಲ್ಗಳು ಯಾತಕೋ
ದಾರಿಯ ತಪ್ಪಿದಂತೆ
ಆ ತರ ಹಿಂದೆಯೇ ಸಾಗಿವೇ ಸಾಗಿವೆ
ರಾತ್ರಿಯಾದರೆ ಚಂದ್ರನಾಗಿ
ಕಂಬಳಿಲಿ ಬಂದ
ಹಗಲು  ಬಂದರೆ ನನ್ನ ಸುತ್ತಲು
ಹಾಲು ಬೆಳಿಗ್ಗೆಯಾದ
ಪೂರ್ವ ಫರವೇ
ಇಲ್ಲಿ ಯಾರಿಗೂ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೆ ಹಂಚಲು
ಸ್ನೇಹಿ ಎನ್ನುವ
ರೂಪದಲ್ಲಿ ಬಂದ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
 
ಬಂಧು ಹಾಗೆ ಕಣ್ಣ ನೀರಾ
ತಡೆಯೋಕೆ ಬಂದ
ಕೂಲಿ ಹಾಗೆ ನಮ್ಮ ಭಾರ
ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು
ಎಂಬ ಸತ್ಯವನ್ನು
ಈ ಹುಡುಗನು ತೋರಿದ
ಎಂದು ಬರೆದ ಋತವಂತೆ ತಂದವನು
ಎಲ್ಲಾ ಗೆಲ್ಲೂ ಚೇತರಿಕೆಯ ತಂದವನು
ನಮ್ಮೊಳಗೆ ತುಂಬಿದ
ಎಲ್ಲಾ ಉತ್ತರ
ಆದರಿವರೀ ಪ್ರಶ್ನೆ..
 
||ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ||

-
ಯಾರೋ ಇವನು ಜೋಕುಮಾರ
ಕಣ್ಭಲೀ ನಿಂತ
ಯಾರೋ ಇವನು ಮಾಯಗಾರ
ಯಾರಿಗೆ ಸ್ವಂತ
ಸಾವಿರ ಆಲೋಚನೆ
ಮೌನವೇ ಸಂಭಾಷಣೆ
ಯಾರೋ.. ಯಾರೋ… ಕಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರ ನಾಯಕನೋ
ಜೊತೆಗಾರನಾಗುವನೋ
ಕಾಣೆ ನನ್ನಾಣೆ
ಎದೆ ಬಡಿತ ಯಾತಕೋ
ತಾಳ ತಪ್ಪಿದೆ
ಇಂದು ಇವನ ನೋಡಿ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
ಎದೆಲಿ ತಲ್ಲಣ
ಬಹಳಾನೆ ಇಷ್ಟ ದೇವರಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
 
ಕಾಲ್ಗಳು ಯಾತಕೋ
ದಾರಿಯ ತಪ್ಪಿದಂತೆ
ಆ ತರ ಹಿಂದೆಯೇ ಸಾಗಿವೇ ಸಾಗಿವೆ
ರಾತ್ರಿಯಾದರೆ ಚಂದ್ರನಾಗಿ
ಕಂಬಳಿಲಿ ಬಂದ
ಹಗಲು  ಬಂದರೆ ನನ್ನ ಸುತ್ತಲು
ಹಾಲು ಬೆಳಿಗ್ಗೆಯಾದ
ಪೂರ್ವ ಫರವೇ
ಇಲ್ಲಿ ಯಾರಿಗೂ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೆ ಹಂಚಲು
ಸ್ನೇಹಿ ಎನ್ನುವ
ರೂಪದಲ್ಲಿ ಬಂದ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
 
ಬಂಧು ಹಾಗೆ ಕಣ್ಣ ನೀರಾ
ತಡೆಯೋಕೆ ಬಂದ
ಕೂಲಿ ಹಾಗೆ ನಮ್ಮ ಭಾರ
ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು
ಎಂಬ ಸತ್ಯವನ್ನು
ಈ ಹುಡುಗನು ತೋರಿದ
ಎಂದು ಬರೆದ ಋತವಂತೆ ತಂದವನು
ಎಲ್ಲಾ ಗೆಲ್ಲೂ ಚೇತರಿಕೆಯ ತಂದವನು
ನಮ್ಮೊಳಗೆ ತುಂಬಿದ
ಎಲ್ಲಾ ಉತ್ತರ
ಆದರಿವರೀ ಪ್ರಶ್ನೆ..
 
||ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ||

LYRIC

Song Details Page after Lyrice

-
ಯಾರೋ ಇವನು ಜೋಕುಮಾರ
ಕಣ್ಣಲಿ ನಿಂತ
ಯಾರೋ ಇವನು ಮಾಯಗಾರ
ಯಾರಿಗೆ ಸ್ವಂತ
ಸಾವಿರ ಆಲೋಚನೆ
ಮೌನವೇ ಸಂಭಾಷಣೆ
ಯಾರೋ.. ಯಾರೋ… ಕಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರ ನಾಯಕನೋ
ಜೊತೆಗಾರನಾಗುವನೋ
ಕಾಣೆ ನನ್ನಾಣೆ
ಎದೆ ಬಡಿತ ಯಾತಕೋ
ತಾಳ ತಪ್ಪಿದೆ
ಇಂದು ಇವನ ನೋಡಿ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
ಎದೆಲಿ ತಲ್ಲಣ
ಬಹಳಾನೆ ಇಷ್ಟ ದೇವರಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
 
ಕಾಲ್ಗಳು ಯಾತಕೋ
ದಾರಿಯ ತಪ್ಪಿದಂತೆ
ಆ ತರ ಹಿಂದೆಯೇ ಸಾಗಿವೇ ಸಾಗಿವೆ
ರಾತ್ರಿಯಾದರೆ ಚಂದ್ರನಾಗಿ
ಕಂಬಳಿಲಿ ಬಂದ
ಹಗಲು  ಬಂದರೆ ನನ್ನ ಸುತ್ತಲು
ಹಾಲು ಬೆಳಿಗ್ಗೆಯಾದ
ಪೂರ್ವ ಫರವೇ
ಇಲ್ಲಿ ಯಾರಿಗೂ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೆ ಹಂಚಲು
ಸ್ನೇಹಿ ಎನ್ನುವ
ರೂಪದಲ್ಲಿ ಬಂದ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
 
ಬಂಧು ಹಾಗೆ ಕಣ್ಣ ನೀರಾ
ತಡೆಯೋಕೆ ಬಂದ
ಕೂಲಿ ಹಾಗೆ ನಮ್ಮ ಭಾರ
ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು
ಎಂಬ ಸತ್ಯವನ್ನು
ಈ ಹುಡುಗನು ತೋರಿದ
ಎಂದು ಬರೆದ ಋತವಂತೆ ತಂದವನು
ಎಲ್ಲಾ ಗೆಲ್ಲೂ ಚೇತರಿಕೆಯ ತಂದವನು
ನಮ್ಮೊಳಗೆ ತುಂಬಿದ
ಎಲ್ಲಾ ಉತ್ತರ
ಆದರಿವರೀ ಪ್ರಶ್ನೆ..
 
||ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ||

-
ಯಾರೋ ಇವನು ಜೋಕುಮಾರ
ಕಣ್ಣಲಿ ನಿಂತ
ಯಾರೋ ಇವನು ಮಾಯಗಾರ
ಯಾರಿಗೆ ಸ್ವಂತ
ಸಾವಿರ ಆಲೋಚನೆ
ಮೌನವೇ ಸಂಭಾಷಣೆ
ಯಾರೋ.. ಯಾರೋ… ಕಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರ ನಾಯಕನೋ
ಜೊತೆಗಾರನಾಗುವನೋ
ಕಾಣೆ ನನ್ನಾಣೆ
ಎದೆ ಬಡಿತ ಯಾತಕೋ
ತಾಳ ತಪ್ಪಿದೆ
ಇಂದು ಇವನ ನೋಡಿ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
ಎದೆಲಿ ತಲ್ಲಣ
ಬಹಳಾನೆ ಇಷ್ಟ ದೇವರಾಣೆ
 
ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ
 
ಕಾಲ್ಗಳು ಯಾತಕೋ
ದಾರಿಯ ತಪ್ಪಿದಂತೆ
ಆ ತರ ಹಿಂದೆಯೇ ಸಾಗಿವೇ ಸಾಗಿವೆ
ರಾತ್ರಿಯಾದರೆ ಚಂದ್ರನಾಗಿ
ಕಂಬಳಿಲಿ ಬಂದ
ಹಗಲು  ಬಂದರೆ ನನ್ನ ಸುತ್ತಲು
ಹಾಲು ಬೆಳಿಗ್ಗೆಯಾದ
ಪೂರ್ವ ಫರವೇ
ಇಲ್ಲಿ ಯಾರಿಗೂ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೆ ಹಂಚಲು
ಸ್ನೇಹಿ ಎನ್ನುವ
ರೂಪದಲ್ಲಿ ಬಂದ
 
ಇದೇನೋ ಸೂಚನೆ
ಇದೆಂತ  ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲೀ ಕಂಪನ
 
ಬಂಧು ಹಾಗೆ ಕಣ್ಣ ನೀರಾ
ತಡೆಯೋಕೆ ಬಂದ
ಕೂಲಿ ಹಾಗೆ ನಮ್ಮ ಭಾರ
ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು
ಎಂಬ ಸತ್ಯವನ್ನು
ಈ ಹುಡುಗನು ತೋರಿದ
ಎಂದು ಬರೆದ ಋತವಂತೆ ತಂದವನು
ಎಲ್ಲಾ ಗೆಲ್ಲೂ ಚೇತರಿಕೆಯ ತಂದವನು
ನಮ್ಮೊಳಗೆ ತುಂಬಿದ
ಎಲ್ಲಾ ಉತ್ತರ
ಆದರಿವರೀ ಪ್ರಶ್ನೆ..
 
||ಯಾರಿವನೋ ಯಾರಿವನೋ
ಯಾರಿವನೋ ಯಾರಿವನೋ
ಇವನ್ಯಾರೋ ಮಗನೋ
ಕಾಣೆ ನಾ ಕಾಣೆ||

Yaarivano Yaarivano song lyrics from Kannada Movie Yare Koogadali starring Puneeth Rajkumar, Yogesh, Girish Karnad, Lyrics penned by V Nagendra Prasad Sung by Sonu Nigam, Karthik, Anuradha Bhat, Music Composed by V Harikrishna, film is Directed by P Samuthira Khani and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ